ಎಲ್ಲೆಲ್ಲೂ ಹರಡ್ತಿರೋ ಪತಂಜಲಿ ಉತ್ಪನ್ನಗಳ ಬಗ್ಗೆ ಈ ಸತ್ಯ ಕೇಳಿ ಸ್ವಲ್ಪ ಹುಷಾರಾಗಿರ್ತೀರಿ

ಪತಂಜಲಿ ಅವರು ಸೋಪಿಂದ ಹಿಡ್ದು ಆಯುರ್ವೇದದ ಔಷಧಿ ತಂಕ ಎಲ್ಲಾ ಮಾರ್ತಾರೆ. ದಿನ ದಿನಕ್ಕೂ ಹೊಸೊಸ ಉತ್ಪನ್ನಗಳನ್ನ ಮಾಡ್ತಿದ್ದಾರೆ. ನಮ್ಮ ದೇಶದ್ದು, ಯೋಗ ಗುರು ಬಾಬಾ ರಾಮದೇವ್ ಅವರು ಶುರು ಮಾಡಿದ್ದು ಅಂತ...

WWEನಲ್ಲಿ ಆಡ್ತಿರೋ ಭಾರತದ ಮೊದಲ ಮಹಿಳೆ ಬಗ್ಗೆ ಕೇಳಿ ಹೆಮ್ಮೆಪಡ್ತೀರಿ

ಹರಿಯಾಣಾದ ಕುಸ್ತಿಪಟು, ಕವಿತ ದೇವಿ ಇತಿಹಾಸ ಸೃಷ್ಟಿಸಕ್ಕೆ ಹೊರಟಿದ್ದಾರೆ.ಜುಲೈ 13 ಮತ್ತು 14ನೇ ತಾರೀಖು ಫ್ಲಾರಿಡಾದಲ್ಲಿ  ನಡೆಯೋ ಡಬ್ಲ್ಯುಡಬ್ಲ್ಯೂಈ ಪಂದ್ಯದಲ್ಲಿ ಭಾಗವಹಿಸ್ತಿರೋ ಮೊದಲ ಭಾರತೀಯ ಮಹಿಳೆ ಇವರು. ವರದಿ ಪ್ರಕಾರ, ಕವಿತ ಮುಂಚೆ ವೇಯ್ಟ್ ಲಿಫ್ಟರ್ ಆಗಿದ್ದೋರು.2016ರ ಸೌತ್ ಏಷಿಯನ್ ಗೇಮ್ಸ್...

ಹಿಂದಿ ಸೀರಿಯಲ್ಗಳಿಗಿಂತ ನಮ್ಮ ಕನ್ನಡದ್ದು ಎಷ್ಟೋ ಮೇಲು ಅಂತ ನಂಬಿಕೆ ಬರಬೇಕಾದ್ರೆ ಇಲ್ಲಿ ಸ್ವಲ್ಪ ನೋಡಿ

ಕಾಲೇಜ್ಗೆ ಹೋಗೋ ಹುಡ್ಗೀರಿಂದ ಹಿಡಿದು ಹಣ್ಣ್ ಹಣ್ಣ್ ಮುದ್ಕೀರ್ವರ್ಗೂ, ಎಲ್ರಿಗೂ ಟೀವಿ ಸೀರಿಯಲ್ಲು ಅಂದ್ರೆ ಪ್ರಾಣ! ಅದೆಷ್ಟೇ ಕೆಟ್ಟದಾಗಿದ್ರೂ ಅದನ್ನ ಬೈಕೊಂಡೇ ನೋಡ್ತಾರ್ಯೇ ವಿನಃ, ನೋಡೋದ್ನಂತೂ ಅಪ್ಪರಾಣೆ ನಿಲ್ಸಲ್ಲ! ಈ ಹಿಂದಿ ಸೀರಿಯಲ್ ವಿಷಯ ಅಂತೂ ಕೇಳೋದೇ...

ಹುಡುಗೀರ ಫೋಟೋ ದುರುಪಯೋಗ ಆಗಬಾರದು ಅಂತ ಫೇಸ್ಬುಕ್ ಏನ್ ಮಾಡ್ತಿದೆ ನೋಡಿ

ಭಾರತದವ್ರು ಹೆಚ್ಚಾಗಿ ಫೇಸ್ ಬುಕ್ ಬಳಕೆ ಮಾಡ್ತಾರೆ. ನಮ್ಮ ಅನಿಸಿಕೆ ಅಭಿಪ್ರಾಯಗಳ ಬಗ್ಗೆ ಚರ್ಚೆ ಮಾಡಕ್ಕೆ ಫೇಸ್ ಬುಕ್ ಒಂದು ಒಳ್ಳೆ ವೇದಿಕೆ. ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಹೆಣ್ಣು ಮಕ್ಕಳ ಫೋಟೋ...

ಅನಿಲ್ ಕುಂಬ್ಳೆ ರಾಜಿನಾಮೆ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿರೋ ಈ ಮಾತು ಮೆಚ್ಕೋತೀರಿ

ಅನಿಲ್ ಕುಂಬ್ಳೆ ಮತ್ತು ಭಾರತ ತಂಡದ ಇನ್ನಿತರ ಆಟಗಾರರ ನಡುವೆ ಬೆಳ್ಕೊಂಡಿರೋ ಮನಸ್ತಾಪದ ಫಲವಾಗಿ, ಅನಿಲ್ ಕುಂಬ್ಳೆ ತಮ್ಮ ಹೆಡ್ ಕೋಚ್ ಹುದ್ದೆಗೆ ರಾಜಿನಾಮೆ ಕೊಟ್ಟಿದ್ದಾರೆ ಅನ್ನೋದು ಇವತ್ತು ಎಲ್ಲಾ ಕಡೆ ಹರಿದಾಡ್ತಿರೋ ಸುದ್ದಿ. ಭಾರತೀಯ ಕ್ರಿಕೆಟ್ನ...

ಅನಿಲ್ ಕುಂಬ್ಳೆ ಕೋಚ್ ಆದ್ಮೇಲೆ ಒಂದು ವರ್ಷದಲ್ಲಿ ಏನೇನ್ ಆಯಿತು ಅಂತ ಸ್ವಲ್ಪ ನೋಡಿ ಇಲ್ಲಿ

ಅನಿಲ್ ಕುಂಬ್ಳೆ ಭಾರತ ಕ್ರಿಕೇಟ್ ತಂಡದ ಹೆಮ್ಮೆಯ ಆಟಗಾರ. ಭಾರತ ಎಷ್ಟೋ ಕ್ರಿಕೇಟ್ ಮ್ಯಾಚ್ ಗೆಲ್ಲಕ್ಕೆ ಕುಂಬ್ಳೆ ಕಾರಣ. ಆಟಗಾರನಾಗಿ ಕುಂಬ್ಳೆ ತನ್ನ ಜವಾಬ್ದಾರಿ ಮುಗಿಸಿ ಕೋಚ್ ಆಗಿ ಸೇವೆ ಮಾಡಿದ್ರು. ಕುಂಬ್ಳೆ...

ಹೈದ್ರಾಬಾದಲ್ಲಿರೋ ಈ ಗೋಡೆಗೆ ಜನ ಯಾಕೆ ವಸ್ತುಗಳನ್ನ ನೇತಾಕ್ತಾರೆ ಅಂತ ಕೇಳಿದ್ರೆ ಖುಷಿಪಡ್ತೀರಿ

ಜಗತ್ತಲ್ಲಿರೋ ದುಃಖ, ದುರ್ದಸೇಗೇನೂ ಕಮ್ಮಿಯಿಲ್ಲ. ಎಷ್ಟೋ ಜನ ಒಂದು ತುತ್ತು ಅನ್ನಕ್ಕೂ ಕಷ್ಟ ಪಡ್ತಾರೆ. ಹೀಗಿರೋವಾಗ, ದೇವರ ದಯೆಯಿಂದ ಚನ್ನಾಗಿರೋ ಜನ ಸ್ವಲ್ಪ ಸಹಾಯ ಮಾಡಿದ್ರೆ, ಬಡವರ ಜೀವನ ಎಷ್ಟೋ ಬದಲಾಗೋಗತ್ತೆ! ಇದಕ್ಕೆ ಬೇರೆಯೋರಿಗೆ ಒಳ್ಳೇದ್ ಮಾಡ್ಬೇಕು...

ಈ ಮೆಷಿನ್ ಗಾಳಿಯಲ್ಲಿರೋ ಕಾರ್ಬನ್ ಡೈಯಾಕ್ಸೈಡನ್ನ ಗಿಡಗಳಿಗಿಂತಾ ಚೆನ್ನಾಗಿ ಹೀರತ್ತೆ

ಸ್ವಿಜರ್ ಲ್ಯಾಂಡಲ್ಲಿ ಒಂಥರಾ ಒಂದೊಡ್ಡ ಆರ್ಟಿಫಿಷಿಯಲ್ ಮರಾನೇ ತಯಾರ್ ಮಾಡ್ಬಿಟಿದ್ದಾರೆ.ಕಂಫ್ಯೂಸ್ ಆಗ್ಬೇಡಿ. ಕ್ಲೈಮ್ ವರ್ಕ್ಸ್ ಅನ್ನೋ ಸ್ವಿಜರ್ ಲ್ಯಾಂಡ್ ಕಂಪನಿಯೋರು ಒಂದು ಮಷಿನ್ ತಯಾರ್ ಮಾಡಿದ್ದಾರೆ. ಅದು ಒಂದ್ ರೀತೀಲಿ ಮರ/ಗಿಡಗಳ ತರಾನೇ...

ಬೆಂಗಳೂರಿನ ಈ 16 ವರ್ಷದ ಹುಡುಗ ಸಿಟಿ ಜನಕ್ಕೆ ಕೃಷಿ ಕಲಿಸ್ತಿದಾನೆ ಅಂದ್ರೆ ಹೆಮ್ಮೆ ಆಗತ್ತೆ

ಆರ್ಯ 16 ವರ್ಷದ ಹುಡ್ಗ. ಈಗ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ 12ನೇ ತರಗತಿ ಓದ್ತಿದಾನೆ. ಬರೀ ಓದದೊಂದೇ ಅಲ್ಲ, ಇವನಿಗೆ ಕೃಷಿಯಲ್ಲಿ ಎಲ್ಲಿಲ್ಲದ ಆಸಕ್ತಿ ಇದೆ. 10 ವರ್ಷ ಇದ್ದಾಗ ಮನೆ...

ನಿಮ್ಮ ಆಧಾರ್ ಮತ್ತೆ ಪ್ಯಾನ್ ಕಾರ್ಡ್ ಎರಡನ್ನೂ ಆನ್ಲೈನಲ್ಲಿ ಸುಲಭವಾಗಿ ಲಿಂಕ್ ಮಾಡ್ಕೋಬೇಕು ಅಂದ್ರೆ ಹೀಗ್ ಮಾಡಿ

ಈಗೀಗ ಎಲ್ಲಿಗ್ ಹೋದ್ರೂ, ನಮ್ಮ ಅಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡೋ ಬಗ್ಗೇನೇ ಚರ್ಚೆ ನಡೀತಿದೆ. ಈ ಪ್ರಕ್ರಿಯೇನ ಸುಲಭ ಮಾಡಕ್ಕೆ ಐಟಿ ಡಿಪಾರ್ಟ್ಮೆಂಟೋರು ತಮ್ಮ ವೆಬ್ಸೈಟಲ್ಲಿ ಸೌಲಭ್ಯ ಮಾಡ್ಕೊಟ್ಟಿದ್ದಾರೆ. ಲಿಂಕ್ ಮಾಡಕ್ಕೆ ಈ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,700FansLike
error: Copying content from Antekante.com is prohibited by Cyber Law. Offenders will be prosecuted.