ಶನಿವಾರ ಬ್ಯಾಂಕಿಗೆ ಹೋಗಕ್ಕಿಂತ ಮುಂಚೆ ಎರಡೋ ನಾಕೋ ನೆನಪಿಸಿಕೊಳ್ಳಿ

ಸೆಪ್ಟೆಂಬರ್ 1ರಿಂದ ಪ್ರತಿ ತಿಂಗಳು 2ನೇ ಮತ್ತು 4ನೇ ಶನಿವಾರ ಬ್ಯಾಂಕ್ ರಜಾ. ಹೋಗಿ ಟೈಮ್ ವೇಸ್ಟ್  ಮಾಡ್ಕೊಬೇಡಿ.chronicletodaynetworkಬಹಳ ದಿನದಿಂದ ಬ್ಯಾಂಕ್ ಒಕ್ಕೂಟದವರು ಇದನ್ನ ಕೇಳ್ತಿದ್ರು.youtubeAIBEA ಜನರಲ್ ಸೆಕ್ರೆಟರಿ ಸಿ.ಎಚ್. ವೆಂಕಟಾಚಲಂ (ಮೇಲಿನ...

ಔಷಧಿ ಹಾಕಿ ಹಣ್ಣು ಮಾಡುವವರು ಭಯೋತ್ಪಾದಕರು: ಹೈಕೋರ್ಟು

ಹಣ್ಣು...lootahpremiumfoodsತಿನ್ನು, ತಿನ್ನು, ತಿನ್ನು ಅಂತ ಎಷ್ಟು ಸಾರಿ ಹೇಳಿಸಿಕೊಂಡಿದ್ದೀರಿ? ಹೇಳಿದ್ದೀರಿ?alphamomಈಗ ತಿನ್ನದೆ ಇರುವುದೇ ವಾಸಿ ಅಂತ ಕಾಣತ್ತೆ. ಇಲ್ಲಿ ನೋಡಿ, ಹಣ್ಣಲ್ಲಿ ಹೇಗೆ ವಿಷ ಹಾಕ್ತಿದಾರೆ ಅಂತ:newindianexpressಇದು ಬರೀ ಮಾವಿನಹಣ್ಣು ಮಾತ್ರ ಅಲ್ಲ,...

ಸೆಂಚುರಿ ಗೌಡನ ತಿಥಿಯಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಏನು ಮಾಡಿದರು?

ಹೆಸರು: ಸೆಂಚುರಿ ಗೌಡ. ವಯಸ್ಸು: 101. ಸ್ಪಾಟು: ಮಂಡ್ಯ. ವಿಷಯ: ವಯ್ಯ ಗೊಟಕ್ ಅಂದಾಗ ಮಕ್ಕಳು, ಮೊಮ್ಮಕ್ಕಳು ಮಾಡಿದ್ದು.moifightclubಅದೇನು ಮಾಡಿದಾರೋ ಗೊತ್ತಿಲ್ಲ, ಆದರೆ ಸಕ್ಕತ್ ಕಾಮಿಡಿಯಂತೂ ಮಾಡಿದಾರೆ.ಎಷ್ಟೂಂದ್ರೆ ಸ್ವಿಟ್ಜ಼ರ್ಲ್ಯಾಂಡಿನ ಫಿಲಂ ಫೆಸ್ಟಿವಲ್ ಒಂದರಲ್ಲಿ...

ಎಂಡೆ ಏರ್ಪೋರ್ಟು ಬರೀ ಸೋಲಾರು. ಕರೆಂಟು ವೇಂಡ.

ಕೊಚ್ಚಿ ಏರ್ಪೋರ್ಟು ಈಗ ಒಂಥರಾ ಕರೆಂಟ್ ಸ್ಟೇಶನ್ನು. ಇಲ್ಲಿ ನೋಡಿ, ತಾರಸಿ ಮೇಲೆಲ್ಲ ಬರೀ ಸೋಲಾರ್ ಪ್ಯಾನೆಲ್ಲು:hindubusinesslineಮೊನ್ನೆಮೊನ್ನೆ 12 MW ಸೋಲಾರ್ ಪ್ಲಾಂಟಿಗೆ ಏರ್ಪೋರ್ಟು ಸೈ ಅಂದಿದೆಯಂತೆ.ಊಮನ್ ಚಾಂದಿ ಅದಕ್ಕೆ 45 ಎಕರೆ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,700FansLike
error: Copying content from Antekante.com is prohibited by Cyber Law. Offenders will be prosecuted.