ರೋಡ್ ಟ್ರಾಫಿಕ್ ಬೇಡ ಅನ್ನೋರು ಇನ್ಮೇಲೆ ಬೆಂಗಳೂರಲ್ಲಿ ಹೆಲಿ ಟ್ಯಾಕ್ಸಿ ಉಪಯೋಗಿಸಿ ನೋಡಿ

ನಮ್ ಬೆಂಗ್ಳೂರಿನ್ ಟ್ರಾಫಿಕ್ ಬಗ್ಗೆ ಜೋಕ್ ಮಾಡೋರು ಒಬ್ರಿಬ್ರಲ್ಲ. ಭಾರತದಲ್ಲೇ ದೊಡ್ಡ ಮೆಟ್ರೋಪಾಲಿಟನ್ ಸಿಟಿ ಅನ್ನಿಸ್ಕೊಂಡಿದ್ರೂ, ಇಲ್ಲಿ ಟ್ರಾಫಿಕ್ ಗೋಳ್ ತೋಡ್ಕೊಳಕ್ಕೆ ನಮ್ಮ ಪದ ಪುಂಜ ಸಾಲಲ್ಲ ಬಿಡಿ! ಇನ್ನೇನ್ರಿ? ಒಂದೆರಡ್ ಕಿಲೋ...

ಇಲ್ಲಿ ಪೋಲಿಸೋರು ತಲೆ ಉಪ್ಯೋಗ್ಸಿ ರಸ್ತೆ ಮೇಲೆ ಟ್ರಾಫಿಕ್ ಲೈಟ್ ಯಾಕೆ ಹಾಕಿದಾರೆ ತಿಳ್ಕೊಂಡ್ರೆ ಆಶ್ಚರ್ಯಪಡ್ತೀರಿ

ಈ ಇಂಟರ್ನೆಟ್ಟು, ಗೇಮಿಂಗು, ಫೇಸ್ಬುಕ್, ವಾಟ್ಸಾಪೆಲ್ಲಾ ಬಂದು, ಜನ ತಮ್ಮ ಫೋನ್ಗಳಿಗೆ ತುಂಬಾ ಅಡಿಕ್ಟ್ ಆಗ್ಬಿಟ್ಟಿದ್ದಾರೆ. ಜನರ ಈ ಹುಚ್ಚಿಂದ ಪ್ರಾಣಕ್ಕೂ ಎಷ್ಟೋ ಸರ್ತಿ ಅಪಾಯ ಆಗಿದೆ. ನೋಡಿಲ್ವಾ... ಎಷ್ಟೋ ಜನ ರೋಡ್ಮೇಲೆ ಫೋನಲ್ ಮಾತಾಡ್ಕೊಂಡು ಗಾಡಿಗ್ ಗುದ್ರುಸೋದ್ನಾ? ಇದಕ್ಕೆಲ್ಲಾ...

ಬರೀ 12 ರೂಪಾಯಿಯ ಈ ಪೆನ್ನಾ ಮಣ್ಣಲ್ಲಿ ಹಾಕಿದ್ರೆ ಗಿಡ ಹುಟ್ಟತ್ತೆ ಅಂದ್ರೆ ನಂಬಕ್ಕಾಗಲ್ಲ

ಬಾಲ್ ಪೆನ್ ಎಷ್ಟು ಸಲ ಕಳ್ಕೊಂಡಿರೊಲ್ಲ ನೀವು? ಮತ್ತೆ ಕೆಲವು ಸಲ ಇಂಕು ಖಾಲಿಯಾದಾಗ, ರಿಫಿಲ್ ಹಾಕ್ಸೋಕೆ ಸೋಮಾರಿತನ ಆಗಿ ಕಸಕ್ಕೆ ಎಸ್ದು ಬಿಟ್ಟಿರ್ತೀರಿ. ಈ ಪೆನ್ನುಗಳ್ನ ಪ್ಲಾಸ್ಟಿಕ್ಕಿಂದ ಮಾಡಿರ್ತಾರೆ, ಅದನ್ನ ಎಸ್ದಾಗ...

ದುಬಾರಿ ವಾಟರ್ ಫಿಲ್ಟರ್ಗಳ ಕಾಲದಲ್ಲಿ ನಿರಂಜನ್ ಬರೀ 20 ರೂಪಾಯಿಗೆ ಒಂದು ಫಿಲ್ಟರ್ ಮಾಡಿದಾನೆ ನೋಡಿ

ನೀರು ನಮ್ಮೆಲ್ಲರ್ಗೂ ಅವಶ್ಯಕವಾಗಿರೋ ಮೂಲಭೂತ ವಸ್ತು. ಆದ್ರೆ ನೋವಿನ ಸಂಗತಿ ಏನಪ್ಪಾ ಅಂದ್ರೆ, ನಮ್ಮ ದೇಶ್ದಲ್ಲಿ ಎಷ್ಟೋ ಜನಕ್ಕೆ ಕ್ಲೀನಾಗಿರೋ ಕುಡಿಯೋ ನೀರೇ ಸಿಗ್ತಿಲ್ಲ. ಈ ಪೊಲ್ಯೂಷನ್ನು, ಸಂಪನ್ಮೂಲದ ಕೊರತೆ, ಈ ದುಬಾರಿ...

ರೈಲಲ್ಲಿ ಕೊಡೋ ದಿಂಬು ರಗ್ಗನ್ನ ಎಷ್ಟು ತಿಂಗಳಿಗೊಮ್ಮೆ ಒಗೀತಾರೆ ಅಂತ ವರದಿ ಕೇಳಿ ದಂಗಾಗ್ತೀರಿ

ಸ್ವಲ್ಪ ದಿನಗಳ ಹಿಂದೆ, ಟ್ರೈನಲ್ಲಿ ಕೊಡೋ ಊಟ ಕಳಪೆ ಮಟ್ಟದ್ದು ಅನ್ನೋ ಆರೋಪ ಭಾರತೀಯ ರೈಲ್ವೇ ಮೇಲಿತ್ತು. ಅದು ಸಾಲ್ದು ಅಂತ ಈಗ ಇನ್ನೊಂದು ಕಂಪ್ಲೇಂಟ್ ತಲೆ ಮೇಲೆ ಬಂದು ಕೂತಿದೆ. ವರದಿಗಳ ಪ್ರಕಾರ, ಕಾಂಪ್ಟ್ರಾಲರ್...

ಪ್ರಪಂಚದ ಅತೀ ಎತ್ತರದ ಈ ಸೇತುವೆ ಕಟ್ಟಿರೋದು ಹೇಗೆ ಅಂತ ಗೊತ್ತಾದ್ರೆ ಆಶ್ಚರ್ಯಪಡ್ತೀರಿ

ನಿಮ್ಗೆ ಎತ್ತರದ ಬಗ್ಗೆ ಹೆದ್ರಿಕೆ ಇದ್ರೆ ನಾವ್ ತೋರ್ಸೋ ವಿಡೀಯೋ ನೋಡಿ ಮೈ ಜುಮ್ ಅನ್ನತ್ತೆ. ಚೈನಾದ ಜಾಂಗಜಿಯಾಜಿಯೇಲಿರೋ ಅತಿ ಎತ್ತರದ , ಅತಿ ಉದ್ದಕ್ಕಿರೋ, ಪೂರ್ತಿ ಗಾಜಿಂದಾನೇ ಮಾಡಿರೋ ಸೇತುವೇನ ನೋಡಕ್ಕೆ...

ಈ ಪುಣ್ಯಾತ್ಮ ತನ್ನ ಹೆಂಡ್ತೀಗೋಸ್ಕರ 24 ಗಂಟೇಲಿ ಒಂದು ಮನೆ ಕಟ್ಟೋ ಚಾಲೆಂಜ್ ತಗೊಂಡ ನೋಡಿ

ಕಾಲ ಎಷ್ಟೇ ಬದಲಾದ್ರೂ ಪ್ರೀತಿಗಿರೋ ಬೆಲೆ, ಮಹತ್ವ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ ನೋಡಿ. ಪ್ರೀತಿಗೋಸ್ಕರ ಜನ ಬಾಯ್ಮೇಲೆ ಕೈಯ್ಯಿಡೋ ಕೆಲಸಗಳನ್ನ ಮಾಡ್ತಾರೆ. ಇದಕ್ಕೊಂದು ಜೀವಂತ ಉದಾಹರಣೆ, ತ್ಯಾಗ್ ಉತ್ತಪ್ಪ ಅನ್ನೋ ಕೊಡಗಿನ ಮೂಲದ ಬ್ಯುಸಿನೆಸ್ ಮ್ಯಾನ್. ಇವರು ತಮ್ಮ ಹೆಂಡ್ತಿ ಹುಟ್ಟಿದ...

ಈ ಫೋನ್ ಮಾರುಕಟ್ಟೆಗೆ ಬರಬೇಕು ಕಣ್ರೀ, ಯಾವನಿಗ್ರೀ ಬೇಕು ಚಾರ್ಜ್ ಮಾಡೋ ತಲೆನೋವು?

ಮಾರ್ಕೆಟ್ಟಲ್ಲಿ ಎಷ್ಟೇ ಒಳ್ಳೊಳ್ಳೆ ಸ್ಮಾರ್ಟ್ ಫೋನ್ಗಳು ಬಂದ್ರೂ, ಬ್ಯಾಟರಿ ಕಮ್ಮಿ ಅನ್ನೋ ಕಿರಿಕಿರಿ ತಪ್ಪಿದ್ದಲ್ಲ. ಎಷ್ಟೇ ಲೀಥಿಯಮ್ ಅಯಾನ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಗಳು ಬಂದ್ರೂ ನಮ್ಮ ಗೋಳು ಕಮ್ಮಿಯಾಗಿಲ್ಲ. ಇಂಥದ್ರಲ್ಲಿ ವಾಷಿಂಗ್ಟನ್...

ಈ ರೋಬೋಟ್ ಹೆಣ್ಣು ಮುಖ ಮಾಡೋದು ಉತ್ತರ ಕೊಡೋದು ಎಲ್ಲ ನೋಡಿ ದಂಗಾಗೋಗ್ತೀರಿ

ನಾವು ಈ ಜಗತ್ತಲ್ಲಿ ಆಗೋ ಅದೆಷ್ಟೋ ಆವಿಷ್ಕಾರಗಳ ಬಗ್ಗೆ ಕೇಳಿರ್ತೀವಿ, ಓದಿರ್ತೀವಿ. ಕೆಲವನ್ನ ನೋಡಿರ್ತೀವಿ ಕೂಡ. ಅವನ್ನೆಲ್ಲಾ ನೋಡಿ ಮಾತೇ ಹೊರಳ್ದೇ ಇರೋ ತರ ಆಗಿರೋದೂ ಇದೆ.ಆದ್ರೆ ಇದೊಂಥರಾ ಡಿಫರೆಂಟು! ಈ ರೋಬೋಟ್ ನೋಡಿದ್ರೆ,...

ನಮ್ಮ ಬ್ರಾಂಡ್ ಹೆಸರು, ಲೋಗೋ ಮತ್ತು ಬರಹಗಳನ್ನು ಕದಿಯುತ್ತಿರುವ YouTube ಚಾನೆಲ್ಲಿಗೆ ನೋಟೀಸ್

ನಿಮ್ಮ ಗಮನಕ್ಕೆ"ಅಂತೆಕಂತೆ" ಹೆಸರಿನಲ್ಲಿ ಒಂದು YouTube ಚಾನೆಲ್ ಮಾಡಿ ಅದರಲ್ಲಿ ನಮ್ಮ brand name, logo ಮತ್ತು ಬರಹಗಳನ್ನು ಕದ್ದು ಈ ಚಾನೆಲ್ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ನಮ್ಮ brand ನ ಇಮೇಜಿಗೆ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,700FansLike
error: Copying content from Antekante.com is prohibited by Cyber Law. Offenders will be prosecuted.