ನೆನಪಿಡಿ: ಸೆಪ್ಟೆಂಬರ್ 5ಕ್ಕೆ ಕರ್ನಾಟಕ ಬಂದ್ ಆಗಬಹುದು

ಸೆಪ್ಟೆಂಬರ್5 ಕ್ಕೆ ಕರ್ನಾಟಕ ಬಂದ್ ಆಗಬೇಕು ಅಂತ ಕರ್ನಾಟಕ ರೈತ ಸಂಘ, ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಮತ್ತು ಹಸಿರು ಸೇನೆ ಪಟ್ಟು ಹಿಡಿದಿವೆ.thehinduಕಬ್ಬು ಬೆಳೆಗಾರರ ಸಂಘದ ಮುಂದಾಳು ಕುರುಬೂರು ಶಾಂತಕುಮಾರ್ ಅವರು...

ಹುಬ್ಬಳ್ಳಿಯಾಗ ನಮ್ಮ ಚಿತ್ರರಂಗದೋರು ಹೊಡೆದ ಚಿಂದಿ ಡೈಲಾಗುಗಳು

ಗೋಕಾಕ್ ಚಳುವಳಿಯಲ್ಲಿ ಡಾ.ರಾಜ್ ತಮ್ಮ ಬೆಂಬಲ ಸೂಚಿಸಿದ ಹುಬ್ಬಳ್ಳಿ ಈಗ ಮತ್ತೊಮ್ಮೆ ಅಂತದ್ದೇ ಒಂದು ಸುದ್ದಿಯಲ್ಲಿ ಅದ ರೀ.ಸ್ಯಾಂಡಲ್ವುಡ್ ಮಂದಿಯೆಲ್ಲಾ ಕಳಸಾ-ಬಂಡೂರಿ ಚಳುವಳಿಗೆ ಬೆಂಬಲ ಕೊಟ್ಟು ರೈತರ ಪರ ನಿಂತ್ಯಾರ.ಭಾನುವಾರ ಹುಬ್ಬಳ್ಳಿಯ ರಾಣಿ...

ಹಲೋ! ಎದ್ದಿದೀರಾ? ಏನೂಂದ್ರೆ! ಎದ್ದು ಸಿದ್ದರಾಮಯ್ಯನ ನಿದ್ದೆಗೆ ಥ್ಯಾಂಕ್ಸ್ ಹೇಳಿ!

ಬೇರೆ ರಾಜಾರಣಿಗಳ ನಿದ್ದೆ ಬಗ್ಗೆ ಗೊತ್ತಿಲ್ಲ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯಾಂತೂ ನಿದ್ದೆಗೆ ಸ್ವಲ್ಪ ಜಾಸ್ತೀನೇ ಫೇಮಸ್ಸು.rediffಫೇಸ್ಬುಕ್, ಟ್ವಿಟರ್ ಮುಂತಾದ ಕಡೆಯೆಲ್ಲ ಅವರ ಹೆಸರನ್ನೇ ಬದಲಾಯಿಸಿ "ನಿದ್ರಾಮಯ್ಯ" ಅಂತ್ಲೂ ಜನ ಕರೆದಿರೋದುಂಟು!ಆದರೆ ಈ ಫೇಮಸ್...

ಒಬ್ಬ ಗುಜರಾತಿ ಹೈದ Google.com ನ ಪುಟ್ಕೋಸಿ 12 ಡಾಲರ್ಗೆ ಕೊಂಡುಕೊಂಡಿದ್ದಾನೆ

ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದ ಸನ್ಮಯ್ ವೇದ್ ಅನ್ನೋ ಗುಜರಾತಿ ಸೆಪ್ಟೆಂಬರ್ 29ಕ್ಕೆ ಒಂದು ಕೈ ನೋಡೇ ಬಿಡೋಣ ಅಂತ ಗೂಗಲ್ ಡೊಮೇನ್ಸ್ ತಾಣದಲ್ಲಿ google.com ಕೊಂಡುಕೊಳ್ಳಕ್ಕೆ ಕೈ ಹಾಕಿದನಂತೆ.patrikaಅವನ ಆಶ್ಚರ್ಯಕ್ಕೆ ಆ...

ಒಂದ್ ಸಲ ಚಾರ್ಜ್ ಮಾಡುದ್ರೆ ಈ ಬೈಕು ಎಷ್ಟು ದೂರ ಓಡುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಕರೆಂಟಲ್ಲಿ ಓಡೋ ಬೈಕುಗಳು (ಇ-ಬೈಕ್) ಈಗೀಗ ತುಂಬಾ ಬರ್ತಿವೆ. ಹೊಸ ಸಂಶೋಧನೆಗಳಿಂದ ಈ ಬೈಕುಗಳು ಮೊದ್ಲು ಬರ್ತಿದ್ದ ಇ-ಬೈಕುಗಳಿಗಿಂತ ಚೆನ್ನಾಗಿವೆ. ಕ್ರೊವೇಷಿಯಾ ದೇಶದ ರಿಮಾಕ್ ಅನ್ನೋ ಕಂಪೆನಿ ಅವರ "ಗ್ರೆಪ್" ಬೈಕುಗಳ ಹೊಸದೊಂದು...

ಹೊಸ 2000 ರುಪಾಯಿ ನೋಟ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಓಡಾಡ್ತಿರೋ ಮಹಾನ್ ಸುಳ್ಳು

ನೆನ್ನ ತಾನೇ ಮೈಸೂರಲ್ಲಿ ಈ ಹೊಸ 2000 ₹ ನೋಟುಗಳ್ನ ಪ್ರಿಂಟ್ ಮಾಡಿದಾರೆ ಅಂತ ಹೇಳ್ತಿದಾರೆ, ಆದ್ರೆ ಹುಷಾರಾಗಿರಿ ಅಂತ ಹೇಳಿದ್ವಿ. ಆದ್ರೆ ನಿಮಗೆ ಗೊತ್ತಿರೋಹಂಗೆ ಇವತ್ತು ಆ‌ ನೋಟು ನಿಜವಾದ ನೋಟೇ...

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ...

ಬನ್ನಿ, ಈ ತಮಿಳ್ ರಾಜಕಾರಣಿಗೆ ತಲೆ ಕೆಟ್ಟಿದ್ಯೋ ಇಲ್ವೋ ಅಂತ ನೀವೇ ತೀರ್ಮಾನ ಮಾಡಿ

ಕಾವೇರಿ ಗಲಾಟೆ ನಡೀತಿರುವಾಗ ಎಲ್ ಗಣೇಶನ್ ಅನ್ನೋ ಈ ತಮಿಳ್ನಾಡು ಬಿಜೆಪಿ ನಾಯಕನಿಂದ ಒಂದು ಅದ್ಭುತವಾದ ಮಾತು ಹೊರಬಂದಿದೆ. ಏನು ಅಂತೀರಾ?"ತಮಿಳ್ನಾಡು ಮತ್ತೆ ಕರ್ನಾಟಕದ ನಡುವೆ ಇರೋ ನದಿ ನೀರಿನ ವಿವಾದ ಕೊನೆಗೊಳ್ಳಬೇಕಾದರೆ...

19-08-16: ಸಿಂಧುಗೆ ಬೆಳ್ಳಿ ಗಟ್ಟಿ; ಕಂಚಿನ ಹಿಂದೆ ಕನ್ನಡಿಗ; ವಿಷ್ಣುವರ್ಧನ್‍ ಬಗ್ಗೆ ವರ್ಮನ್ ಟೀಕೆ

ಕಂಚು ಗೆದ್ದ ಸಾಕ್ಷಿ ಮಲಿಕ್ಗೆ ಕೋಚಿಂಗ್ ಕೊಟ್ಟಿದ್ದು ನಮ್ಮ ಕನ್ನಡಿಗನಂತೆ.  ನಟ ದರ್ಶನ್ ಮತ್ತೆ ಮಾಜಿ ಮಿನಿಸ್ಟ್ರು ಶಾಮನೂರು ಮನೆ ಒತ್ತುವರಿ ಆಗಿದೆಯಂತೆ? KSRTC ಬಿಟ್ಟಿದೆ ಲಕಲಕ ಅಂತ ಹೊಳೆಯೋ ಹೈಟೆಕ್ ಬಸ್ಸು..ಇನ್ನಷ್ಟು...

IAS ನಲ್ಲಿ ಮೊದಲನೆ ರ‍್ಯಾಂಕ್ ತೊಗೊಂಡಿರೋ ಈ ಕನ್ನಡತಿಯ ಬಗ್ಗೆ ಕೇಳಿ ಹೆಮ್ಮೆ ಪಟ್ಕೋತೀರಿ

IAS ಅಂದ್ರೆ ನಮ್ಮೆಲ್ಲಾರ್ಗೂ ಕಷ್ಟವಾದ ಪರೀಕ್ಷೆ ಅನ್ನೋದು ಮನಸಲ್ಲಿದೆ. ಕಷ್ಟ ಇಲ್ವೇ ಇಲ್ಲ ಅಂತ ಹೇಳ್ತಿಲ್ಲ, ಹಾಗಂತ ಆಗದೇ ಇರೋದೇನ್ ಅಲ್ಲ. ಮನಸ್ಸಲ್ಲಿ ದೇಶಸೇವೆ ಮಾಡ್ಬೇಕು ಅನ್ನೋ ಛಲ ಇದ್ರೆ ತಾನಾಗೆ ಸರಾಗವಾಗುತ್ತೆ....

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,700FansLike
error: Copying content from Antekante.com is prohibited by Cyber Law. Offenders will be prosecuted.