ಮರಾಠಿಯ ಬೇರು ಕನ್ನಡಾನೇ ಅಂತ ತೋರಿಸುವ 15 ದಿನಬಳಕೆಯ ಪದಗಳು

ಕನ್ನಡಿಗರಿಗೆ ಸಾಮಾನ್ಯವಾಗಿ ಮರಾಠಿ ಅರ್ಥವಾಗೋದಿಲ್ಲ. ಅದೇಕಂದರೆ ಅದು ನಿಜಕ್ಕೂ ಬೇರೆಯೊಂದು ಭಾಷೇನೇ.ಆದರೆ ಅದರ ಬೇರುಗಳು ಕನ್ನಡದಲ್ಲೇ ಇವೆ ಅನ್ನೋದರಲ್ಲಿ ಸಂಶಯವಿಲ್ಲ. ಇದನ್ನ ಭಾಷಾವಿಜ್ಞಾನಿಗಳು ಚೆನ್ನಾಗಿ ಕಂಡುಕೊಂಡಿದ್ದಾರೆ. ಅವರ ವಾದ ಏನೇ ಇರಲಿ, ಈ...

‘ಕಂಬಳ’ದ ಬಗ್ಗೆ ಕರಾವಳಿ ಕನ್ನಡಿಗರಿಗೆ ಮಾತ್ರ ಗೊತ್ತಿರುವ 8 ಅದ್ಭುತವಾದ ವಿಷಯಗಳು

'ಕಂಬಳ' ಕರಾವಳಿ ಕರ್ನಾಟಕದ ಜನಪದ ಕ್ರೀಡೆಗಳಲ್ಲಿ ಒಂದು. ನವೆಂಬರ್‌ನಿಂದ ಮಾರ್ಚ್‌ವರೆಗಿನ ಐದು ತಿಂಗಳ ಕಾಲವೆಂದರೆ ಅದು ಕಂಬಳದ ಕಾಲ.ಇದು ತುಳುಸಂಸ್ಕೃತಿಗೆ ವಿಶಿಷ್ಟವಾದ ಚಟುವಟಿಕೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳಕ್ಕೆ ಸೇರಿರುವ ಕಾಸರಗೋಡು...

‘ಅಸ್-ಸಲಾಂ-ಆಲೈಕುಂ’ ಬಗ್ಗೆ ಈ 6 ವಿಷಯ ಕೇಳಿದರೆ ಮುಸ್ಲಿಮರು ನಿಮಗೆ ಇನ್ನಷ್ಟು ಹತ್ತಿರವಾಗ್ತಾರೆ

ನಮ್ಮಲ್ಲಿ ಮುಸಲ್ಮಾನರ ಬಗ್ಗೆ ಬೇರೆಯ ಧರ್ಮದವರಿಗೆ ಜಾಸ್ತಿ ಗೊತ್ತಿಲ್ಲ. ಬೇರೆ ಬೇರೆ ಧರ್ಮದವರು ಬೇರೆಬೇರೆ ಪ್ರಪಂಚಗಳಲ್ಲಿ ಜೀವನ ಮಾಡ್ತಿದೀವಿ ಅನ್ನೋಹಾಗೆ ಇರ್ತೀವಲ್ಲ, ಅದೇ ಇದಕ್ಕೆ ಕಾರಣ. ಆದರೆ ಹೀಗೆ ಒಬ್ಬರನ್ನೊಬ್ಬರು ತಿಳಿದುಕೊಳ್ಳದೆ ಒಂದೇ...

ಭಾರತದಲ್ಲೇ ಅತಿ ಹೆಚ್ಚು ಆಸ್ತಿಯುಳ್ಳ 10 ದೇವಸ್ಥಾನಗಳ ಬಗ್ಗೆ ಕಂಡು-ಕೇಳಿರದ ಮಾಹಿತಿ

ಭಾರತದ ಉದ್ದಗಲಕ್ಕೂ ಅದೆಷ್ಟು ದೇವಸ್ಥಾನಗಳಿವೆ ಅಂತ ಹೇಳೋದೇ ಕಷ್ಟ.ಅನಾದಿಕಾಲದಿಂದ ಅವುಗಳಲ್ಲಿ ಭಕ್ತಾದಿಗಳು ಚಿನ್ನ, ಬೆಳ್ಳಿ, ವಜ್ರ ವೈಢೂರ್ಯಗಳು, ದುಡ್ಡು ಮುಂತಾದ್ದನ್ನೆಲ್ಲ ಭಕ್ತಿಭಾವದಿಂದ ದೇವರಿಗೆ ಸಲ್ಲಿಸುತ್ತಲೇ ಬಂದಿದಾರೆ. ಕೆಲವು ದೇವಸ್ಥಾನಗಳಿಗೆ ಸಾವಿರಾರು ವರ್ಷ ಇತಿಹಾಸವಿದ್ದರೆ...

ಹಿಂದೂ ಆಚರಣೆಗಳಲ್ಲಿ ಅಡಗಿರುವ 18 ಅದ್ಭುತವಾದ ವೈಜ್ಞಾನಿಕ ಸತ್ಯಗಳು

1. ಕೈ ಮುಗಿಯುವುದುindiatimesಹಿಂದೂ ಸಂಸ್ಕೃತಿಯಲ್ಲಿ ಒಬ್ಬರನ್ನೊಬ್ಬರು ಕಂಡಾಗ/ಭೇಟಿಯಾದಾಗ ಕೈ ಮುಗಿದು ನಮಸ್ಕಾರ ಮಾಡುವುದು ವಾಡಿಕೆ. ದೇವರನ್ನು ಕುರಿತೂ ಹೀಗೇ ಮಾಡುವುದರಿಂದ ಎಲ್ಲರಿಗೂ ಗೊತ್ತಿರುವ ಪ್ರಕಾರ ಇದರಿಂದ ಒಬ್ಬರಿಗೊಬ್ಬರು ಗೌರವ ಕೊಟ್ಟಂತಾಗುತ್ತದೆ. ಆದರೆ ವೈಜ್ಞಾನಿಕವಾಗಿ...

ಗಣಪತಿಯ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲದ 12 ವಿಷಯಗಳು

ನಮ್ಮ ಪುರಾಣಗಳಲ್ಲಿ ಗಣೇಶನ ಬಗ್ಗೆ ಸ್ವಾರಸ್ಯಕರವಾದ ಮಾಹಿತಿಗಳಿವೆ. ಈ‌ ಹನ್ನೆರಡರಲ್ಲಿ ನಿಮಗೆ ಎಷ್ಟು ಗೊತ್ತಿವೆ?1. ಶಿವಪುರಾಣದ ಪ್ರಕಾರ ಗಣೇಶ ಹುಟ್ಟಿದ್ದಕ್ಕೆ ಕಾರಣ ಜಯ-ವಿಜಯರು. ನಂದಿ ಮುಂತಾದವರು ಶಿವನನ್ನೇ‌ ಪಾಲಿಸುತ್ತಾರೆ, ಆದ್ದರಿಂದ ನಿನ್ನ ಮಾತು...

101 ಗಣೇಶ ನೋಡಕ್ಕೆ ಅಂತ ಹೊರಟು ನಾವು ಸುಸ್ತು

ಜಗತ್ತಿನಲ್ಲಿ ಇಂಥಾ ಮಾಡ್ರನ್ ದೇವರು ಬೇರೆ ಯಾರೂ ಇಲ್ಲ ಅನ್ನಿಸುತ್ತೆ.ನಾವು ಏನಾದರೂ‌ ಮಾಡಿ 101 ಗಣೇಶ ನೋಡಿಕೊಂಡು ಬಂದೇ‌ ಬಿಡೋಣ ಅಂತ ಹೊರಟ್ವಿ. ಇಲ್ಲಿ ನೋಡಿ ನಮಗೆ ಸಿಕ್ಕಿದ್ದೇನು ಅಂತ:1. ನೀನು ಬರೆಯಪ್ಪಾ...

ಸರಳವಾಗಿ ವರಮಹಾಲಕ್ಷ್ಮಿ ಹಬ್ಬ ಮಾಡೋದು ಹೇಗೆ?

1. ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬsayam2. ಸುಖ ಶಾಂತಿ ಸಂಪತ್ತಿನ ಹಬ್ಬ ಇದುputtisworld3. ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದುpinterest4. ಪೂಜೆ ಮಾಡುವವರು ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಎದ್ದು,...

ಜಾಣ ಅಥವಾ ಜಾಣೆ ಅನ್ನಿಸಿಕೊಳ್ಳಬೇಕಾ? ಈ 10 ಗಾದೆ ಗಟ್ ಮಾಡಿ!

1. ಹಿತ್ತಲ ಗಿಡ ಮದ್ದಲ್ಲyoutubeಹತ್ತಿರ ಇರುವುದು ಯಾವುದೂ ಸರಿಯಿಲ್ಲ ಎನ್ನುವವರಿಗೆ ಈ ಗಾದೆ!2. ಮಾಡಿದ್ದುಣ್ಣೋ ಮಹರಾಯpopsugarನಾವು ಮಾಡಿದ್ದನ್ನು ಅನುಭವಿಸಬೇಕಾಗುತ್ತದೆ ಎಂದರ್ಥ.3. ಕೈ ಕೆಸರಾದರೆ ಬಾಯಿ ಮೊಸರುಕಷ್ಟ ಪಟ್ಟು ದುಡಿದರೆ ಒಳ್ಳೆಯ ಪರಿಣಾಮ ಸಿಗುತ್ತದೆ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,147FansLike
error: Copying content from Antekante.com is prohibited by Cyber Law. Offenders will be prosecuted.