ಕಂಫ್ಯೂಶಿಯಸ್ಸನ ಈ 9 ಅಣಿಮುತ್ತುಗಳನ್ನ ಬದುಕಲ್ಲಿ ಅಳವಡಿಸಿಕೊಂಡ್ರೆ ಬದುಕಿದ್ದು ಸಾರ್ಥಕ ಅನ್ಸತ್ತೆ

ಕಂಫ್ಯೂಶಿಯಸ್ ಯಾರು ಅಂತ ಗೊತ್ತಿದೆ ಅಲ್ವಾ? ಗೊತ್ತಿಲ್ದಿದ್ರೆ, ಯಾರೂಂತ ಕೇಳಕ್ಕಿಂತ, ಕಂಫ್ಯೂಶಿಯಸ್ ಏನ್ ಹೇಳಿದಾನೆ ಅಂತ ಗೊತ್ತಾದ್ರೆ ಸಾಕು ಬಿಡಿ. ಯಾಕಂದ್ರೆ ಅವ್ನನ್ನ ಇಷ್ಟೇ ಅಂತ ಡಿಫೈನ್ ಮಾಡಿ ಹೇಳೋಕ್ಕಾಗಲ್ಲ. ಚೀಣಿಯರ ಇತಿಹಾಸ್ದಲ್ಲೇ ಅತಿ ಪ್ರಭಾವಕಾರಿ ಚಿಂತಕ ಅವ್ನು....

ಒಬ್ಬ ಅಯೋಧ್ಯೆ ರಾಜಕುಮಾರಿ ಕೊರಿಯಾ ದೇಶದ ರಾಣಿ ಆದ ರೋಮಾಂಚಕ ಇತಿಹಾಸ ಕೇಳಿ ಆಶ್ಚರ್ಯ ಪಡ್ತೀರಿ

ನಮ್ಮ ದೇಶದ ಅಯೋಧ್ಯೆಗೂ ಕೊರಿಯಾ ದೇಶಕ್ಕೂ ಗಾಢವಾದ ಸಂಬಂಧ ಇದೆ ಅಂದ್ರೆ ನಂಬ್ತೀರಾ?ನಂಬಕ್ಕೆ ಸ್ವಲ್ಪ ಕಷ್ಟ ಆದ್ರೂ, ಇದು ನಿಜಾನೆ. ಇನ್ನೂ ಆಶ್ಚರ್ಯ ಅನ್ಸೊ ಇನ್ನೊಂದು ವಿಷಯ ಏನಪ್ಪ ಅಂದ್ರೆ, ಶತಮಾನಗಳ ಹಿಂದೆ ಬೆಸೆದಿರೊ ಈ...

1968ರಲ್ಲಿ ಜಯಚಾಮರಾಜೇಂದ್ರ ಒಡೆಯರು ದಸರಾ ಹಬ್ಬ ಮಾಡಿದ್ದು ಹೀಗೆ

ಈಗಿನಂತೆ ಮೈಸೂರು ದಸರಾದಲ್ಲಿ ಆನೆ ಅಂಬಾರಿಯಲ್ಲಿ ದೇವರ ವಿಗ್ರಹ ಕೂತುಕೋತಿರಲಿಲ್ಲ. ಆಗ ಮೈಸೂರ ಒಡೆಯರು ಕೂತ್ಕೋತಿದ್ರು.1968ರಲ್ಲಿ ಸ್ವಾತಂತ್ರ್ಯ ಸಿಕ್ಕಿ 21 ವರ್ಷವಾಗಿದ್ದಾಗ ಜಯಚಾಮರಾಜೇಂದ್ರ ಒಡೆಯರು ಮೈಸೂರಿನ ಒಡೆಯರಾಗಿರಲಿಲ್ಲ. ಆದರೂ ಸಾಂಪ್ರದಾಯಿಕ ದಸರಾ ಹಬ್ಬವನ್ನು...

ಕರ್ಣನ ಬಗ್ಗೆ ಈ 14 ವಿಷಯ ಕೇಳಿದ್ಮೇಲೆ ಏನೇ ಕಷ್ಟ ಬಂದ್ರೂ ಧೈರ್ಯವಾಗಿ ಎದುರಿಸ್ತೀರಿ

ನಿಮ್ ಬದುಕಲ್ಲಿ ಏನೂ ನಿಮ್ಗೆ ಬೇಕಾದ ಹಾಗೆ ಆಗ್ತಿಲ್ಲ, ನಿಮ್ ಯೋಗ್ಯತೆಗೆ ಸರಿಯಾಗಿ ಬೆಲೆ ಸಿಗ್ತಿಲ್ಲ, ಎಲ್ಲಾ ಕಷ್ಟ ನನಗ್ಯಾಕೆ ಬಂತು ಅಂತೆಲ್ಲಾ ನಿಮ್ಗೆ ಅನ್ನಿಸ್ಬಹುದು. ಆದ್ರೆ ಬೇರೇಯೋರ್ಗೆ ಹೋಲಿಸ್ಕೊಂಡ್ರೆ ನಿಮ್ ಕಷ್ಟ ಅಂಥದ್ದೇನಲ್ಲ, ನಿಭಾಯಿಸಿಕೊಂಡು...

ಶನಿ ಕಾಟ ಇದ್ದರೆ ಹನುಮಂತಂಗೆ ಯಾಕೆ ಪೂಜೆ ಮಾಡ್ತಾರೆ ಅಂತ ತಿಳ್ಕೊಳಿ

ರಾಮಾಯಣದಲ್ಲಿ ಬರತ್ತೆ ಈ ಪ್ರಸಂಗ.ರಾವಣ ತನಗೆ ಹುಟ್ಟೊ ಮಗ ಕೂಡ ಹಾಗೇ ಆಗ್ಬೇಕು, ಅವನು ಹುಟ್ಟೊ ಕಾಲದಲ್ಲಿ ಎಲಾ ನವಗ್ರಹಗಳೆಲ್ಲಾ 11ನೇ ಮನೇಲೇ ಇರ್ಬೇಕು ಅಂತ ಆಸೆಪಟ್ಟ.ಮೂಲನವಗ್ರಹಗಳನೆಲ್ಲಾ ತನ್ನ ಅಧೀನಕ್ಕೆ ತೊಗೊಂಡ. ಶನಿಯನ್ನೂ ಕೂಡ ಬಿಡಲಿಲ್ಲ.ಶನಿ...

ದುರ್ಯೋಧನನ ಈ 9 ಮುಖಗಳು ಪ್ರಪಂಚದ ಕಣ್ಣಿಗೆ ಅಷ್ಟಾಗಿ ಕಾಣಿಸಲ್ಲ

ದುರ್ಯೋಧನ ಅನ್ನೋ ಹೆಸರಿನ ಅರ್ಥನೇ ಅವನನ್ನ ಯಾರೂ ಸೋಲಿಸಕ್ಕೆ ಆಗಲ್ಲ ಅಂತ. ದುರ್ಯೋಧನ ಮಹಾದುಷ್ಟ ಅಂತಾರೆ. ಆದರೆ ಯಾರೂ ಪೂರ್ತಿ ದುಷ್ಟರೂ ಅಲ್ಲ ಅಥ್ವಾ ಪೂರ್ತಿ ಒಳ್ಳೆಯವ್ರೂ ಅಲ್ಲ. ಒಳ್ಳೆಯವರು ಅಂತ ಯಾರಾದ್ರೂ...

ಹನುಮಂತ ಮದುವೆ ಆದ್ರೂ ಹೇಗೆ ಬ್ರಹ್ಮಚಾರಿ ಅಂತ ಕೇಳಿ ಅವನ ಬಗ್ಗೆ ನಿಮ್ಮ ಗೌರವ ಇನ್ನಷ್ಟು ಹೆಚ್ಚುತ್ತೆ

ಇದೇನಿದು ವಿಚಿತ್ರ? ಹನುಮಂತಂಗೆ ಎಲ್ಲಾದ್ರೂ ಮದ್ವೆ ಆಗಿದ್ದುಂಟಾ? ಆಜನ್ಮ ಬ್ರಹ್ಮಚಾರಿ ಅಂತ ಎಲ್ಲಾ ಕಡೆ ಹೇಳಿದೆ! ಲಂಕೆ ದ್ವಂಸ ಮಾಡಿ... ಲಂಕಾ ಸಾಗರದಲ್ಲಿ ಮಿಂದೆದ್ದ ಹನುಮಂತನ ಬೆವರು ನುಂಗಿದ ಮೀನಿಗೆ ಹುಟ್ಟಿದ ಮಕರಧ್ವಜನ ಕತೆ...

ಭಾರತದ 12 ಜ್ಯೋತಿರ್ಲಿಂಗ ಕ್ಷೇತ್ರಗಳ ಬಗ್ಗೆ ಈ ರೋಮಾಂಚಕ ಸತ್ಯಗಳ್ನ ಕೇಳಿ ಒಂದ್ಸಲ ಹೋಗ್ ಬರ್ತೀರಿ

ಶಿವಲಿಂಗರೂಪದಲ್ಲಿ ಮಹಾದೇವನ ಪೂಜೆ ಮಾಡಲಾಗುತ್ತೆ. ಬೇರೆ ಎಲ್ಲಾ ರೂಪಕ್ಕಿಂತ ಲಿಂಗರೂಪದಲ್ಲಿ ಶಿವನ ಆರಾಧನೆ ಮಾಡಿದರೆ ತುಂಬ ಶ್ರೇಯಸ್ಸು. ಶಿವ ಜ್ಯೋತಿ ಸ್ವರೂಪದಲ್ಲಿ ದ್ವಾದಶ ಜ್ಯೋತಿರ್ಲಿಂಗವಾಗಿ ದರ್ಶನ ಕೊಡ್ತಾನೆ ಅನ್ನೋ ನಂಬಿಕೆ ಇದೆ. ಕಾಲಾನುಕಾಲದಿಂದ ನಮ್ಮಲ್ಲಿರೋ ಈ ಹನ್ನೆರೆಡು ಜ್ಯೋತಿರ್ಲಿಂಗಗಳು ತಮ್ಮ...

101 ಗಣೇಶ ನೋಡಕ್ಕೆ ಅಂತ ಹೊರಟು ನಾವು ಸುಸ್ತು

ಜಗತ್ತಿನಲ್ಲಿ ಇಂಥಾ ಮಾಡ್ರನ್ ದೇವರು ಬೇರೆ ಯಾರೂ ಇಲ್ಲ ಅನ್ನಿಸುತ್ತೆ.ನಾವು ಏನಾದರೂ‌ ಮಾಡಿ 101 ಗಣೇಶ ನೋಡಿಕೊಂಡು ಬಂದೇ‌ ಬಿಡೋಣ ಅಂತ ಹೊರಟ್ವಿ. ಇಲ್ಲಿ ನೋಡಿ ನಮಗೆ ಸಿಕ್ಕಿದ್ದೇನು ಅಂತ:1. ನೀನು ಬರೆಯಪ್ಪಾ...

ನಮ್ಮ ದೇಶದಲ್ಲಿರೋ ಸೂರ್ಯನ 11 ದೇವಸ್ಥಾನಗಳ ಬಗ್ಗೆ ನಿಮಗೆಷ್ಟು ಗೊತ್ತು?

ನಮಗೆಲ್ಲ ಗೊತ್ತಿರೋಹಾಗೆ ಕಣ್ಣಿಗೆ ಕಾಣಿಸೋ, ನಮಗೆಲ್ಲ ದಿನ ನೋಡೋದಕ್ಕೆ ಸಿಗೋ ದೇವರು ಅಂದ್ರೆ ಸೂರ್ಯ. ಶಿವನ ಭಕ್ತರು ಸೂರ್ಯನನ್ನ ಶಿವನ ಒಂದು ರೂಪ ಅನ್ನೋಹಾಗೆ ನೋಡಿದ್ರೆ ವೈಷ್ಣವರು ಸೂರ್ಯ ನಾರಾಯಣ ಅಂತ ಪೂಜೆ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

232,448FansLike
error: Copying content from Antekante.com is prohibited by Cyber Law. Offenders will be prosecuted.