ಕುಂಭಕರ್ಣನ ಬಗ್ಗೆ ಈ 13 ನಿಮಗ ಗೊತ್ತ ಇಲ್ಲದಿರ 13 ವಿಷಯ ಹೇಳತವಿ, ಓದಿಕೆರ್ರಿ

ಕುಂಭಕರ್ಣ ರಾವಣನ ತಮ್ಮ, ಅಂವಾ ಲೊಟ್ಟಾ ದೇಹದಂವಾ, ಅಂವಗ ಭಾಳಾ ಹಸುವು, ಎಸ್ಟ ಮುನಿಗಳನ ಸಾಯಿಸಿದ್ದರೂ ಸೈತ ಕುಂಭಕರ್ಣ ಛೊಲೋವನ ಅಂತ. ಇಂವನ ಬಗ್ಗೆ ನಿಮಗ ಗೊತ್ತ ಇಲ್ಲದಿರ 13 ವಿಷಯ ಹೇಳತವಿ,...

ಹಸ್ತ ಸಾಮುದ್ರಿಕೆ ಪ್ರಕಾರ ನಿಮ್ಮ ಕೈ ರೇಖೆಗಳು ನಿಮ್ಮ ಮದುವೆ ಬಗ್ಗೆ ಏನ್ ಹೇಳತ್ತೆ ನೋಡಿ

ಕೆಲವರಿಗೆ ತುಂಬಾನೇ ಬೇಗ ಮದುವೆ ಆದ್ರೆ ಕೆಲವರಿಗೆ ತುಂಬಾ ಲೇಟಾಗಿ ಆಗುತ್ತೆ. ಒಬ್ಬೊಬ್ರು ಮದ್ವೆ ಮಾಡ್ಕೊಂಡು ತುಂಬಾನೇ ಸುಖವಾಗಿದ್ದೀನಿ ಅಂದ್ರೆ, ಇನ್ನು ಕೆಲವ್ರು ಬರೀ ಕಿರಿಕಿರಿ ಅಂತಾರೆ. ಇದ್ಯಾಕೆ ಅಂತ ಯೋಚ್ಸಿದ್ದೀರ? ಇದ್ರಲ್ಲಿ...

ಭಾರತದಲ್ಲಿ ಹುಟ್ಟಿದ್ದು ಸಾರ್ಥಕ ಆಗಬೇಕಾದ್ರೆ ಎಲ್ಲಕ್ಕಿಂತ ಎತ್ತರ ಇರೋ ಈ 15 ಪ್ರತಿಮೆ ಕಣ್ಣಾರೆ ನೋಡಿ

ನೀವೂ ಟೂರ್ ಹೋಗಿ ಭಾರತದಲ್ಲಿರುವ ಯಾವುದಾದ್ರೂ ಅದ್ಭುತಾನ ನೋಡಬೇಕು ಅನ್ನಿಸಿದ್ಯಾ? ಭಾರತದಲ್ಲಿ ಸಕ್ಕತ್ ದೊಡ್ಡ ದೊಡ್ಡ ಸ್ಟ್ಯಾಚೂಗಳನ್ನ ಮಾಡಿರೋದಿದೆ. ಇದ್ರಲ್ಲಿ ನೀವ್ ಯಾವುದ್ ನೋಡಿಲ್ವೋ ಅಲ್ಲಿಗ್ ಈ ವರ್ಷ ಹೋಗ್ ಬನ್ನಿ. ಎಲ್ಲಿದೆ ಅಂದ್ರಾ? ಮುಂದೆ ಓದಿ...15. ಬಸವಣ್ಣ...

ಸಗಣಿಯಿಂದ ಮನಿ ಸಾರಿಸಿದ್ರ ಏನೇಲ್ಲಾ ಉಪಯೋಗ ಐತಿ ಅಂತ ಕೇಳಿದ್ರ ಆಶ್ಚರ್ಯ ಚರಿತರಾಕ್ಕಿರಿ……

ನಮ್ಮ ಭಾರತೀಯ ಸಂಸ್ಕೃತಿನ ಸಂಸ್ಕೃತಿ. ಅನಾದಿ ಕಾಲದಿಂದಲೂ ಮಾನವ ಕುಲಕ್ಕ ಉಪಯೋಗ ಆಗುವಂತ ಸುಮಾರು ಸಂಪ್ರದಾಯಗಳನ್ನ, ಪದ್ಧತಿಗಳನ್ನ ಅನುಸರಿಸ್ಕೊಂಡ ಬಂರಾಕತ್ತವಿ. ಆದ್ರ ಈ ಆಚಾರ ವಿಚಾರಗಳ ನಿಜವಾಗ ಕಾರಣಗಳನ್ನ ಅರಿತುಕೊಳ್ಳದೆ, ಉದ್ದೇಶವನ್ನ ತಿಳ್ಕೊಳ್ಳದೆ,...

ಮರಾಠಿಯ ಬೇರು ಕನ್ನಡಾನೇ ಅಂತ ತೋರಿಸುವ 15 ದಿನಬಳಕೆಯ ಪದಗಳು

ಕನ್ನಡಿಗರಿಗೆ ಸಾಮಾನ್ಯವಾಗಿ ಮರಾಠಿ ಅರ್ಥವಾಗೋದಿಲ್ಲ. ಅದೇಕಂದರೆ ಅದು ನಿಜಕ್ಕೂ ಬೇರೆಯೊಂದು ಭಾಷೇನೇ.ಆದರೆ ಅದರ ಬೇರುಗಳು ಕನ್ನಡದಲ್ಲೇ ಇವೆ ಅನ್ನೋದರಲ್ಲಿ ಸಂಶಯವಿಲ್ಲ. ಇದನ್ನ ಭಾಷಾವಿಜ್ಞಾನಿಗಳು ಚೆನ್ನಾಗಿ ಕಂಡುಕೊಂಡಿದ್ದಾರೆ. ಅವರ ವಾದ ಏನೇ ಇರಲಿ, ಈ...

ಕರ್ನಾಟಕದ ಈ 9 ದೇವಿ ದೇವಸ್ಥಾನಗಳ ಬಗ್ಗೆ ತಿಳ್ಕೊಂಡ್ರೆ ಭಕ್ತಿಭಾವ ಉಕ್ಕಿ ಬರತ್ತೆ

ಹಿಂದೂ ಧರ್ಮದಲ್ಲಿ ದೇವ್ರು ದಿಂಡ್ರು ಅಂತ ಗುಡಿ ಸುತ್ತೇ ಸುತ್ತಿವಿ. ಎಲ್ಲಾ ಗುಡಿಗಳಲ್ಲಿ ಪುರುಷ ದೇವ್ರು ಇರಲ್ಲ. ದೇವತೆಗಳಿಗೂ ನಾವು ಸ್ಥಾನ ಕೊಟ್ಟಿದ್ದೇವೆ. "ಶಕ್ತಿ" ಅನ್ನೋ ಪದ ದೇವತೆಗಳಿಗೆ ಮಾತ್ರ ಉಪಯೋಗ್ಸತೇವೆ. ಶಕ್ತಿ...

ಇವತ್ತಿನ ಶ್ರೀಲಂಕಾ ದೇಶದ ಈ ಪೌರಾಣಿಕ ಹಿನ್ನಲೆ ಕೇಳಿ ಮೈ ನವಿರೇಳತ್ತೆ

ರಾವಣ ಅಂದ್ರೆ ಬರೀ ಸೀತೆಯನ್ನ ಅಪಹರಿಸಿದ ರಾಕ್ಷಸ ಮಾತ್ರ ಅಲ್ಲ. ಆತ ಬಹಳ ಬುದ್ಧಿವಂತ, ಸಕಲ ಶಾಸ್ತ್ರಗಳನ್ನ ತಿಳ್ಕೊಂಡಿದ್ದ. ಮೇಲಾಗಿ ಪರಮ ದ್ವವಭಕ್ತ. ಶಿವಭಕ್ತ ಅಂದ್ರೆ ಇನ್ನೂ ಸರಿಯಾದ ಮಾತು. ಅಂತಹ ರಾವಣನಿಗೆ...

ಕೃಷ್ಣ ವೃಂದಾವನ ಬಿಟ್ಟು ಹೋದ್ಮೇಲೆ ರಾಧೆ ಜೀವನ ಏನಾಯ್ತು ಅಂತ ತಿಳ್ಕೊಳಿ

ರಾಧೆ ಹೆಸ್ರಿನ ಜೊತೆ ಕೃಷ್ಣನ ಹೆಸರು ಎಷ್ಟು ಬೆರೆತುಹೋಗಿದೆ ಅಲ್ವಾ? ಅವರಿಬ್ಬರ ಮಧ್ಯೆ ಇದ್ದ ಪ್ರೀತಿ ಅಂಥದ್ದು. ರಾಧೆ ಕೃಷ್ಣನ ಜೊತೆ ಕಳೆದ ದಿನಗಳು ತುಂಬಾ ಕಡಿಮೆ ಆದ್ರೂ ಅವರ ಪ್ರೀತಿ ಗಾಢವಾಗಿತ್ತು. ಕೃಷ್ಣನ ಬಗ್ಗೆ ಭಾಗವತದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತೆ...

ದುರ್ಯೋಧನನ ಈ 9 ಮುಖಗಳು ಪ್ರಪಂಚದ ಕಣ್ಣಿಗೆ ಅಷ್ಟಾಗಿ ಕಾಣಿಸಲ್ಲ

ದುರ್ಯೋಧನ ಅನ್ನೋ ಹೆಸರಿನ ಅರ್ಥನೇ ಅವನನ್ನ ಯಾರೂ ಸೋಲಿಸಕ್ಕೆ ಆಗಲ್ಲ ಅಂತ. ದುರ್ಯೋಧನ ಮಹಾದುಷ್ಟ ಅಂತಾರೆ. ಆದರೆ ಯಾರೂ ಪೂರ್ತಿ ದುಷ್ಟರೂ ಅಲ್ಲ ಅಥ್ವಾ ಪೂರ್ತಿ ಒಳ್ಳೆಯವ್ರೂ ಅಲ್ಲ. ಒಳ್ಳೆಯವರು ಅಂತ ಯಾರಾದ್ರೂ...

ಹಿಂದೂ ಮುಸ್ಲಿಂ ಅನ್ನೋದೆಲ್ಲ ಬಿಟ್ಟು ಇವನ ಭಕ್ತಿ ಸಂಗೀತದಲ್ಲಿ ಮುಳುಗೋನೇ ಜಾಣ

ಇವನು ಯಾರಾದರೇನು? ಇವನ ಹೆಸರು ಏನಾದರೇನು? ಇವನ ತಂದೆ-ತಾಯಿ ನೋಡಕ್ಕೆ ಹೀಗಿದ್ದರೇನು? ಎಂಥ ಬಟ್ಟೆ ಹಾಕಿಕೊಂಡಿದ್ದರೇನು? ಇವನು ಹಾಡ್ತಿರೋ ಪದವೊಂದೇ ಸಾಲದೆ? ಅದೇ ಅಲ್ಲವೇ ಬಾಳೇಹಣ್ಣು? ಸಿಪ್ಪೆ ಯಾವನಿಗ್ ಬೇಕು? 

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,324FansLike
error: Copying content from Antekante.com is prohibited by Cyber Law. Offenders will be prosecuted.