ಕೃಷ್ಣನ ಮಗ ಕೂಡ ಅವನ ಹಾಗೆ ಮದುವೆ ಆದ ಕಥೆ ಕೇಳಿ ಆಶ್ಚರ್ಯ ಪಡ್ತೀರಿ

ಮಹಾಭಾರತದಲ್ಲಿರೋ ಅನೇಕ ವಿಷಯಗಳಬಗ್ಗೆ ನಮಗೆ ಗೊತ್ತೇ ಇಲ್ಲ. ವಿವರವಾಗಿ ಓದುತ್ತಾ ಹೋದಷ್ಟೂ ಅನೇಕ ಗೊತ್ತಿರದ ವಿಚಾರಗಳು ನಮಗೆ ಗೊತ್ತಾಗುತ್ತೆ. ಇಂತ ಒಂದು ವಿಷಯದ ಬಗ್ಗೆ ಇವತ್ತು ತಿಳ್ಕೊಳೋಣ. ಕೃಷ್ಣ ಪಾಂಡವರ ಕಡೆ ಸೇರಿ, ಕೌರವರ...

ಕರ್ನಾಟಕದಾಚೆ ಸಿಗುವಂತ ಈ 15 ಸೀರೆಗಳನ್ನ ಹುಡುಗೇರ ನೋಡಿದ್ರ ಸಾಕು ಒಂಥರಾ ಮರವು ಬರ್ತತಿ.

ಹೆಣ್ಣಮಕ್ಕಳಿಗೆ ಸೀರಿ ಎಷ್ಟ ಇದ್ರೂ ಕಮ್ಮಿನ. ಅದಕ್ಕ ತಕ್ಕಂಗ ನಮ್ಮ ದೇಶದಾಗ ಎಂತೆಂಥಾ ಸೀರಿ ಸಿಗ್ತಾವು ನೋಡ್ರಿ! ನಮ್ಮ ರಾಜ್ಯದೊಳಗ ತಯಾರಾಗಂತ ಮೈಸೂರು, ಮೊಳಕಾಲ್ಮೂರು, ಇಳಕಲ್ ರೇಶ್ಮೆ ಸೀರೆಗಳ ಬಗ್ಗೆ  ನಿಮಗೆಲ್ಲಾ ಗೊತ್ತ ಐತಿ....

ನರ್ಮದಾ ನದಿ ದ್ವೀಪದಲ್ಲಿರೋ ಓಂಕಾರೇಶ್ವರ ಲಿಂಗದ ಬಗ್ಗೆ ತಿಳ್ಕೊಂಡ್ರೆ ಒಮ್ಮೆ ಹೋಗಿ ಬರೋಣ ಅಂತೀರಿ

ನರ್ಮದಾ ನದಿಯಲ್ಲಿರೋ ಶಿವಪುರಿ ಅಥವಾ ಮಂದಾತಾ ದ್ವೀಪದಲ್ಲಿರೋದೇ ಓಂಕಾರೇಶ್ವರ. ಈ ದ್ವೀಪಾನೇ ಓಂಕಾರ ಆಕಾರದಲ್ಲಿದೆ. ಓಂಕಾರಾಕಾರದ ದ್ವೀಪದಲ್ಲಿ ಎರಡು ಗುಡಿಗಳಿವೆ ಒಂದು ಸ್ವತಃ ಓಂಕಾರೇಷ್ವರನದ್ದೇ ಆದರೆ ಮತ್ತೊಂದು ಅಮರತ್ವದ ಒಡೆಯ ಅಮರೇಶ್ವರನದ್ದು. ದ್ವಾದಶ ಜ್ಯೋತಿರ್ಲಿಂಗಗಳನ್ನ ಸ್ಮರಿಸೊ ಶ್ಲೋಕದಲ್ಲಿ...

ಹಾವುಗಳಿಗೆ ನಾಲಿಗೆ ಸೀಳಿರೋದರ ಹಿಂದೆ ಇರೋ ಪುರಾಣದ ಕಥೆ

ಹಾವಿಗೆ ಎರ್ಡು ನಾಲ್ಗೆ ಯಾಕಿರುತ್ತೆ? ಅದು ನಿಜವಾಗ್ಲೂ ಎರ್ಡು ನಾಲ್ಗೆ ಇರೋದ ಅಥವಾ ಒಂದು ನಾಲ್ಗೆ ತುದೀಲಿ ಸೀಳು ಬಿಟ್ಟಿರೋದಾ ? ಅಂತೆಲ್ಲ ಪ್ರಶ್ನೆಗಳು ನಿಮ್ಮ ತಲೆಲಿ ಓಡ್ತಾ ಇದೆಯಾ? ಯಾವ್ದೇ ಒಂದು...

ಲೈಫು ಛೊಲೋತ್ನ್ಯಾಗ ಇರಬೇಕು ಅಂದರ ಭೀಷ್ಮ ಪಿತಾಮಹಾ ಸಾಯೋಕಿಂತಾ ಮದಲ ಹೇಳಿರೋ ಈ 18 ಪಾಯಿಂಟಗುಳನ ತಲ್ಯಾಗ ಇಟಗರ್ರಿ!!

ಮಹಾಭಾರತ ಅನ್ನೋದು ದೊಡ್ಡ ಗ್ರಂಥಾ ಅಂತ ಸುಖಾಸುಮ್ಮನ ಅಂದಿಲ್ಲಾ ಅನ್ನೋದ ಈ ಮುಂದಿನ ಮ್ಯಾಟರ್ ಓದಿದರ ನಿಮಗ ಗೊತ್ತಾಕ್ಕತಿ. ಕುರು ವಂಶದ ರಾಜಾ ಶಂತನು ಮತ್ತ ಗಂಗೆಯ ಮಗ ಭೀಷ್ಮ ಹೇಳಿರೋ ಅಂತಾ...

ಕಲಿಯುಗದ ಬಗ್ಗೆ ಭಾಗವತದಲ್ಲಿ ಸಾವ್ರಾರ್ ವರ್ಷದ ಹಿಂದೆ ಹೇಳಿರೋ ಈ 11 ಮಾತು ಎಷ್ಟು ಕರೆಕ್ಟ್ ಐತಿ ನೋಡ್ರಿ

ಬ್ರಹ್ಮಗ ಒಂದು ಹಗಲು/ರಾತ್ರಿ ಅಂದ್ರ ನಮ್ಮ 167,389,960,000 ವರ್ಷದ ಜೀವನಕ್ಕ ಸರಿಯಂತ. ಬ್ರಹ್ಮ ತಾನು ಜೀವಿಸುವಷ್ಟು ವರ್ಷದಾಗ 36,000 ಬ್ರಹ್ಮಾಂಡಗಳನ್ನ ಸೃಷ್ಟಿಸ್ತಾನಂತ. ಬ್ರಹ್ಮನ ಪ್ರತಿದಿವಸಕ್ಕೂ (ಬ್ರಹ್ಮ ಕಲ್ಪ) 14 ಮನ್ವಂತರಗಳದಾವು. ಪ್ರತೀ ಮನ್ವಂತರದಾಗೂ 72 ಚತುರ್ಯುಗಳದಾವು. ಪ್ರತಿ ಚತುರ್ಯುಗದಾಗೂ 4 ಯುಗಗಳು...

ಮಹಾಭಾರತದ ವಿದುರನ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲದಿರೋ 16 ಮಹಾನ್ ಸತ್ಯಗಳು

ಭಾರತದ ಎರಡು ಪ್ರಮುಖವಾದ ಮಹಾ ಕಾವ್ಯಗಳಲ್ಲಿ ಮಹಾಭಾರತ ಎಲ್ಲಾ ಯುಗಕ್ಕೂ ಪ್ರಸ್ತುತ ಅನ್ಬೋದು. ಅದ್ರಲ್ಲಿ ಬರೋ ಒಂದೊಂದು ಪಾತ್ರನೂ ಒಂದೊಂದು ಸಂದೇಶ ಸಾರತ್ತೆ. ಅದೇ ಪಟ್ಟಿನಲ್ಲಿ ಬರೋ ಒಬ್ಬ ಮಹಾನ್ ವ್ಯಕ್ತಿ ವಿದುರ....

ಮದುವೆ ಮುಂಚೆ ಬಲರಾಮ ರೇವತಿಗೆ ನೇಗಿಲಲ್ಲಿ ಯಾಕೆ ಹೊಡೀತಾನೆ ಗೊತ್ತಾ?

ಮಹಾಭಾರತದ ಸೂತ್ರಧಾರಿ ಕೃಷ್ಣ... ಅವನ ಅಣ್ಣ ಬಲರಾಮ ಅಂತ ಸಾಮಾನ್ಯವಾಗಿ ಎಲ್ರಿಗೂ ಗೊತ್ತು. ಈ ಅಣ್ಣ- ತಮ್ಮಂದಿರು ಒಂಥರಾ ’ಪ್ರಾಣವೊಂದು ದೇಹವೆರಡು’ ಅಂತಾರಲ್ಲ... ಹಾಗ್ ಬೆಳೆದೋರು. ಇವರಿಬ್ಬರ ಬಾಲ್ಯದ ಬಗ್ಗೆ ಇರೋ ಕಥೆಗಳು ಲೆಕ್ಕಕ್ಕೇ ಇಲ್ಲ. ಕೃಷ್ಣನ ಜೊತೆ...

ಕಂಫ್ಯೂಶಿಯಸ್ಸನ ಈ 9 ಅಣಿಮುತ್ತುಗಳನ್ನ ಬದುಕಲ್ಲಿ ಅಳವಡಿಸಿಕೊಂಡ್ರೆ ಬದುಕಿದ್ದು ಸಾರ್ಥಕ ಅನ್ಸತ್ತೆ

ಕಂಫ್ಯೂಶಿಯಸ್ ಯಾರು ಅಂತ ಗೊತ್ತಿದೆ ಅಲ್ವಾ? ಗೊತ್ತಿಲ್ದಿದ್ರೆ, ಯಾರೂಂತ ಕೇಳಕ್ಕಿಂತ, ಕಂಫ್ಯೂಶಿಯಸ್ ಏನ್ ಹೇಳಿದಾನೆ ಅಂತ ಗೊತ್ತಾದ್ರೆ ಸಾಕು ಬಿಡಿ. ಯಾಕಂದ್ರೆ ಅವ್ನನ್ನ ಇಷ್ಟೇ ಅಂತ ಡಿಫೈನ್ ಮಾಡಿ ಹೇಳೋಕ್ಕಾಗಲ್ಲ. ಚೀಣಿಯರ ಇತಿಹಾಸ್ದಲ್ಲೇ ಅತಿ ಪ್ರಭಾವಕಾರಿ ಚಿಂತಕ ಅವ್ನು....

ಕುಂಭಕರ್ಣನ ಬಗ್ಗೆ ಈ 13 ನಿಮಗ ಗೊತ್ತ ಇಲ್ಲದಿರ 13 ವಿಷಯ ಹೇಳತವಿ, ಓದಿಕೆರ್ರಿ

ಕುಂಭಕರ್ಣ ರಾವಣನ ತಮ್ಮ, ಅಂವಾ ಲೊಟ್ಟಾ ದೇಹದಂವಾ, ಅಂವಗ ಭಾಳಾ ಹಸುವು, ಎಸ್ಟ ಮುನಿಗಳನ ಸಾಯಿಸಿದ್ದರೂ ಸೈತ ಕುಂಭಕರ್ಣ ಛೊಲೋವನ ಅಂತ. ಇಂವನ ಬಗ್ಗೆ ನಿಮಗ ಗೊತ್ತ ಇಲ್ಲದಿರ 13 ವಿಷಯ ಹೇಳತವಿ,...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

234,099FansLike
error: Copying content from Antekante.com is prohibited by Cyber Law. Offenders will be prosecuted.