2015ರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮಾಡಿದ ಟಾಪ್ 10 ಗೋಲುಗಳು ಇಲ್ಲಿವೆ

ಹೆಸರು: ಕ್ರಿಸ್ಟಿಯಾನೊ ರೊನಾಲ್ಡೊಹುಟ್ಟಿದ ದಿನಾಂಕ: ಫೆಬ್ರವರಿ 5, 1985ಹುಟ್ಟಿದ ದೇಶ: ಪೋರ್ಚುಗಲ್ಅಂತರರಾಷ್ಟ್ರೀಯ ಫುಟ್ಬಾಲ್ ಪ್ರವೇಶ: 18 ವರ್ಷಕ್ಕೆ2015 ವರ್ಷದಲ್ಲಿ ರೊನಾಲ್ಡೊ ಮಾಡಿದ ಅದ್ಬುತವಾದ ಗೋಲುಗಳ ವೀಡಿಯೋ ನೋಡಿ:ರೊನಾಲ್ಡೊ ಬಗ್ಗೆ ಒಂದು ಫಿಲಂ ಬೇರೆ...

ಅನಂತ್ ನಾಗ್ ಪುಶ್ ಅಪ್ಸ್ ಮಾಡ್ತಿರೋದು ನೋಡಿ ನನಗೇ ನಾಚಿಕೆ ಆಯ್ತು!

ಇತ್ತೀಚೆಗೆ U/A ಸರ್ಟಿಫಿಕೇಟ್ ಪಡೆದಿರುವ "+" ಚಿತ್ರದಲ್ಲಿ ಅನಂತನಾಗ್ ಪುಶಪ್ಸ್ ಮಾಡ್ತಿರೋದು ನೋಡಿ:ಇದೇನು ಬೇರೆ ಯಾರೋ ಮಾಡಿರೋದಲ್ಲ. ಔರೇ. ಏನು ಸ್ಟ್ಯಾಮಿನಾ ಮರೆರೆ!ಫಿಲಂ ಬರೋದನ್ನೇ ಕಾಯ್ತಾ ಇದೀನಿ. ನೀವು?ಇಡೀ ಟ್ರೇಲರ್ ನೋಡಲಿಕ್ಕೆ ಇಲ್ಲಿ...

ಬಾದಲ್ ನಂಜುಂಡಸ್ವಾಮಿಯ 15 ಅದ್ಭುತ ಕೆಲಸಗಳು

1. ಬೆಂಗಳೂರಿನ ಒಂದು ರಸ್ತೆಯಲ್ಲಿ ಪ್ರತ್ಯಕ್ಷವಾದ ಮೊಸಳೆ2. ಆನೆಯ ಮೇಲೆ ಅಂಬಾರಿ ಕಂಡೆ...3. ಇಲಿ ಓಕೆ, ಆಕಡೆ ಕಮೋಡು ಇಟ್ಟಿರುವುದು ಜೀನಿಯಸ್ ಕೆಲಸ4. ಕಾಪಾಡಿ! ಕಾಪಾಡಿ!5. ವಸಂತ ಬಂದ6. ಡಬ್ಬಾವಾಲಾ7. ಪೀಂ ಪೀಂ...

ಧೋನಿ 10 ಸಾವಿರ ಅಡಿಯಿಂದ ಹಾರಿದ್ದು ನೋಡಿ ಬನ್ನಿ

ಧೋನಿಗೆ ಆರ್ಮಿಯಲ್ಲಿ ತರಬೇತಿ ನಡೀತಿದೆ ಗೊತ್ತಾ?indianexpressಸದ್ಯಕ್ಕೆ 10 ಸಾವಿರ ಅಡಿಯಿಂದ ಪ್ಯಾರಚೂಟಲ್ಲಿ ಜಿಗಿದಿದ್ದು ಆಯ್ತು... aniಇದೇ ತರ ಮೂರು ಸರಿ ಬೆಳಕಲ್ಲಿ + ಒಂದ್ಸಲಿ ಕತ್ತಲೇಲಿ ಮಾಡಿದರೆ...dainik bhaskarಅಣ್ಣೋರು ಪಾಸು.ಹೊರಚಿತ್ರ ಕೃಪೆ: crickluverz.

ಈ 10 ಸೈನಾ ನೆಹವಾಲ್ ಫೋಟೋ ನೋಡಿ ಗ್ಯಾರಂಟಿ ಬಿದ್ದುಬಿಡ್ತೀರಿ

1. ನೀ ಹೀಂಗೆ ನೋಡಬ್ಯಾಡ ನನ್ನಾ2. ಕಚ್ಚ್ ಬುಡ್ತೀನಿreckontalk3. ನೀ ನಕ್ಕರೆ...reckontalk4. ಬಿಂಕದ ಸಿಂಗಾರಿreckontalk5. ಬಡ್ಡೀಮಗಂದು ಒಳಗೆ ಬಿತ್ತಾ?reckontalk6. ***ಗುಡ್ಮಿಂಟನ್ ಪೋಸು***reckontalk7. ನನಗೆ ಚಿನ್ನದ ಸರ ಯಾಕೆ, ಚಿನ್ನದ ಪದಕಾನೇ ಸಿಗ್ತಾ ಇರತ್ತಲ್ಲ?cinemamixture8....

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,047FansLike
error: Copying content from Antekante.com is prohibited by Cyber Law. Offenders will be prosecuted.