ನರೇಂದ್ರ ಮೋದಿಗೂ ಸಂಖ್ಯೆ 8ಕ್ಕೂ ಇರೋ ನಿಗೂಢವಾದ ಸಂಬಂಧ ಗೊತ್ತಾದರೆ ಆಶ್ಚರ್ಯ ಪಡ್ತೀರಿ

ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಸಂಖ್ಯಾಶಾಸ್ತ್ರದಲ್ಲಿ ಬಲವಾದ ನಂಬಿಕೆ ಇದೆಯಾ? ಅವರು ತಗೊಂಡ ನಿರ್ಣಯ, ನಿರ್ಧಾರ, ಮಾಡಿದ ಕೆಲಸಗಳಿಗೂ ನಂಬರ್ 8ಕ್ಕೂ ತುಂಬಾ ಲಿಂಕಿದೆ. ಮೊನ್ನೆ 500 ಮತ್ತೆ 1000 ರೂಪಾಯಿ ನೋಟುಗಳನ್ನ...

“ನನಗೆ ಅದಿಲ್ಲ… ನನಗೆ ಇದಿಲ್ಲ…” ಅನ್ನೋದು ಎಷ್ಟೋ ಸಲ ಸರಿಯಲ್ಲ ಅನ್ನಕ್ಕೆ 17 ಜೀವಂತ ಸಾಕ್ಷಿಗಳು

"ಡಿಸ್ ಎಬಿಲಿಟಿ ಇಸ್ ಅ ಸ್ಟೇಟ್ ಆಫ್ ಮೈಂಡ್" ಅನ್ನೋ ಇಂಗ್ಲೀಷ್ ಗಾದೆಯ ಪ್ರಕಾರ ಅಂಗ ವೈಕಲ್ಯ ಅನ್ನೋದು ಮನಸ್ಸಿನ ಸ್ಥಿತಿ ಅಷ್ಟೇ. ಈ 17 ಮಂದಿ ಭಾರತೀಯರ ಬಗ್ಗೆ ತಿಳ್ಕೊಂಡರೆ ಜೀವನದಲ್ಲಿ ಸಾಧನೆ ಮಾಡೋಕೆ ವೈಕಲ್ಯ...

ಉಪ್ಪಿ ಬಾಂಬ್: “ಕರ್ನಾಟಕದಲ್ಲಿ ಹೆಚ್ಚು-ಕಡಿಮೆ ಎಲ್ಲರೂ ತೆಲುಗು ಮಾತಾಡ್ತಾರೆ”

ನೀರು ಕೊಡು ಅಂದ್ರೆ ಮಜ್ಜಿಗೆ ಕೊಡೋದು, ಬಗ್ಗು ಅಂದ್ರೆ ಕಾಲಿಗೆ ಬಿದ್ದು ನಮಸ್ಕಾರ ಮಾಡೋದು - ಇವು ಕನ್ನಡಿಗರು ಮಾಡೋ ಕೆಲವು ತಪ್ಪುಗಳು.ನಮ್ಮ ಉಪ್ಪಿಗೂ ಇದೇ ಪ್ರಾಬ್ಲಮ್ಮು ಅಂತ ಕಾಣತ್ತೆ. ಇಲ್ಲಿ ನೋಡಿ,...

ಜಾಸ್ತಿ ಓದದೇ ಇದ್ರೂ ಜೀವನದಲ್ಲಿ ಯಶಸ್ಸು ಕಂಡಿರೋ ಈ 8 ಭಾರತೀಯರು ನಮಗೆಲ್ಲಾ ಸ್ಫೂರ್ತಿ

ಓದು ಜೀವನಕ್ಕೆ ತುಂಬಾನೇ ಮುಖ್ಯ ಒಪ್ಕೊಳಣ, ವಿದ್ಯೆ ಮುಖ್ಯ ಆದ್ರೆ ವಿನಯ ಅತ್ಯಗತ್ಯ. ವಿನಯಾನ ಯಾವ ಶಾಲೇಲೂ ಹೇಳಿಕೊಡಲ್ಲ. ಯೋಗ ಎಲ್ಲರಿಗೂ ಬರಬಹುದು, ಆದ್ರೆ ಯೋಗ್ಯತೆ ಕೆಲವರಿಗೆ ಮಾತ್ರ ಇರತ್ತೆ. ತಾನು ಓದಿದ...

ಸತ್ತಂತಿಹರನು ಬಡಿದೆಚ್ಚರಿಸುವ ಸುಭಾಷ್ ಚಂದ್ರ ಬೋಸರ 10 ನುಡಿಮುತ್ತುಗಳು

1945ರಲ್ಲಿ ಸತ್ತರು ಎನ್ನಲಾದ ಬೋಸರ ಸಾವಿನ ಬಗ್ಗೆ ಒಂದಲ್ಲ, ಎರಡಲ್ಲ, ಹಲವು ಕತೆಗಳಿವೆ.ಈ ಕೆಳಗಿನ ಅವರ ನುಡಿಮುತ್ತುಗಳನ್ನು ಓದಿದರೆ ನಿಮಗೆ ಅವರು ಯಾರು, ಅವರನ್ನು ಅಷ್ಟೊಂದು ಜನರು ಏತಕ್ಕೆ ಇನ್ನೂ ಪ್ರೀತಿಸುತ್ತಾರೆ ಎಂದು...

ಕೈಯ್ಯಲ್ಲಿ ಬಿಡಿಗಾಸೂ ಇಲ್ಲದಿದ್ದ ಇವರು ಈಗ 60 ಕೋಟಿ ಬಿಸಿನೆಸ್ ಹೇಗ್ ಮಾಡ್ತಿದಾರೆ ಅಂತ ಸ್ವಲ್ಪ ಕೇಳಿ

ಜೀವನದಲ್ಲಿ ದುಡ್ಡೊಂದೇ ಮುಖ್ಯ ಅಲ್ಲ. ಆದರೆ ಗೌರವಯುತ ಜೀವನ ನಡೆಸೋಕೆ ದುಡ್ಡು ಬೇಕು ಅನ್ನೋದು ನಿಜ. ಈ ಸತ್ಯ ಬಹಳ ಬೇಗ ತಿಳ್ಕೊಂಡು ದುಡ್ಡು ಮಾಡ್ಲೇಬೇಕು ಅನ್ನೋ ಛಲದಿಂದ ಹೊರಟು ಈಗ 60  ಕೋಟಿ...

ಮೈಸೂರಿನ ಇಬ್ಬರು ಟೆಕಿಗಳು ಸೇರಿ “ಸೈನ್ಸ್ ಆಶ್ರಮ್” ಹುಟ್ಟಿ ಹಾಕಿದ ಕಥೆ ನಿಮಗೆ ಸ್ಪೂರ್ತಿ ಕೊಡತ್ತೆ

ಮಕ್ಕಳು ಅಂದ್ರೆ ಜಾಣಮರಿ ತರ ನೇರ ಶಾಲೆಗೆ ಹೋಗಿ, ಮನೆಗೆ ಬಂದು, ತಿಂಡಿ ತಿಂದು, ಅವತ್ತಿನ ಪಾಠ ಓದಿ ಬರೆದು ಮಲಗಿದ್ರೆ ಸಾಕು ಅನ್ನೋದು ಬಹಳಷ್ಟು ತಂದೆತಾಯಿ ಕನಸು. ಅದನ್ನ ಬಿಟ್ಟು ಬೇರೆ...

ಭಾರತೀಯ ಸಂವಿಧಾನದ ಮೊದಲ ಕರಡು ಬರೆದು ಎಲೆಮರೆಯ ಕಾಯಾಗಿ ಉಳಿದಿರುವ ಕನ್ನಡಿಗ

‘ಭಾರತೀಯ ಸಂವಿಧಾನ’ ಅಂದ ಕೂಡಲೆ ನೆನಪಾಗೋದು...bigumbrellaಆದರೆ ಡಾ|| ಬಿ.ಆರ್. ಅಂಬೇಡ್ಕರ್ರೇ ಭಾರತೀಯ ಸಂವಿಧಾನ ರಚನೆ ಮಾಡಿದ ಹೆಸರು ನನಗಲ್ಲ, ಬೇರೆಯವರಿಗೆ ಸಿಗಬೇಕು ಅನ್ನುತ್ತ ಮೊದಲು ನೆನಪು ಮಾಡ್ಕೊಂಡಿದ್ದು ಇವರನ್ನ:@rananthಇವರು ಬೆನೆಗಲ್ ನರಸಿಂಗರಾವ್ ಅನ್ನೋ...

ಮೇಕಪ್ ಇಲ್ಲದೆ ಕನ್ನಡದ ಹೀರೋಯಿನ್ಗಳು ಹೆಂಗ್ ಕಾಣಿಸ್ತಾರೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ರಂಗಕಲೆ ಅಂದ್ರೆ ಬಣ್ಣ ಹಚ್ಚಿಕೊಳ್ಳೋದು ಅಂತ ಮೊದಲಿಂದ ಫೇಮಸ್ಸು. ಇನ್ನು ಫಿಲಂ ಪ್ರಪಂಚಕ್ಕೆ ಬಂದುಬಿಟ್ಟರಂತೂ ಮೇಕಪ್ಪಿಲ್ಲದೆ ಶೂಟಿಂಗೇ ನಡೆಯಲ್ಲ. ಅಂಥದ್ದರಲ್ಲಿ ಸ್ಯಾಂಡಲ್ವುಡ್ ಸೆಂಟ್ರಲ್ನೋರು ಈ ವೀಡಿಯೋನಲ್ಲಿ ನಮ್ಮ ಕನ್ನಡ ಫಿಲಂ ಹೀರೋಯಿನ್ಳ್ಗಳು ಮೇಕಪ್ಪಿಲ್ಲದೆ...

ಕಾಲೇಜ್ ಹುಡುಗೀರ ಪೈಕಿ ಈ 12 ತರ ಇರೋರ ಬಗ್ಗೆ ಓದಿದ ತಕ್ಷಣ ಹಳೇ ನೆನಪು ಮೆಲುಕು ಹಾಕ್ತೀರಿ

ಕಾಲೇಜ್ ಲೈಫ್ ಅನ್ನೋದೇ ಒಂದು ಮಜಾ ಲೈಫ್ ಅನ್ನಬಹುದು. ಬೇರೆ ಬೇರೆ ತರದ ಫ್ರೆಂಡ್ಸ್ ಸಿಗ್ತಾರೆ. ಬೇರೆ ಬೇರೆ ರೀತಿಯ ಜನರ ಪರಿಚಯ ಆಗುತ್ತೆ. ಬೇರೆ ಬೇರೆ ರೀತಿಯ ಅನುಭವಗಳು ಆಗುತ್ತೆ. ಒಂಥರಾ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,047FansLike
error: Copying content from Antekante.com is prohibited by Cyber Law. Offenders will be prosecuted.