ಗಾಯ ವಾಸಿ ಮಾಡಕ್ಕೆ ಬ್ಲೂಟೂತ್ ತಂತ್ರಜ್ಞಾನ
ಬಹಳ ಜನಕ್ಕೆ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಕೀವು ಕಟ್ಟಿಕೊಂಡು ಹಿಂಸೆ ಆಗುತ್ತದೆ. ಇದು ಅನುಭವಿಸಿದವರಿಗೇ ಗೊತ್ತು.ಆಸ್ಟ್ರೇಲಿಯಾದ ಸ್ವಿನ್ಬರ್ನ್ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕರು ಇದಕ್ಕಾಗಿ ಒಂದು ಸ್ಮಾರ್ಟ್ ಬ್ಯಾಂಡೇಜ್ ಕಂಡುಹಿಡಿದಿದ್ದಾರೆ.ಈ ಬ್ಯಾಂಡೆಜ್ ಒಳಗೆ ಆಂಟಿಬಯಾಟಿಕ್...
ಇರುವೆಗಳ ನಡುವೆ ಒಂದು iPhone ಇಟ್ಟನಂತೆ ಒಬ್ಬ. ಮುಂದೇನಾಯಿತು ಅಂತ ನಂಬಕ್ಕಾಗಲ್ಲ!
ಮಾಡಕ್ಕೆ ಬೇರೆ ಕೆಲಸ ಇಲ್ಲದಿರೋರು ಯಾರೋ ಒಂದು ಐಫೋನ್ನ ಇರುವೆಗಳ ನಡುವೆ ಇಟ್ಟರಂತೆ. ಏನಾಯಿತು? ಏನೂ ಇಲ್ಲ:ಆದರೆ ಆ ಫೋನಿಗೆ ಒಂದು ಕರೆ ಮಾಡಿದಾಗ ಶುರುವಾಯಿತು ನೋಡಿ ತಮಾಷೆ:ನಂಬ್ತೀರಾ?!!!!!!!!!!!ಹೀಗ್ಯಾಕೆ ಇರುವೆಗಳು ಸುತ್ತಕ್ಕೆ ಶುರು...
ನೀರಿನಲ್ಲಿ ನೀವು ಈಜಬಹುದು, ಆದರೆ ಇದನ್ನ ಮಾಡಕ್ಕೆ ಬೌದ್ಧ ಭಿಕ್ಷುನೇ ಆಗಬೇಕು
ಸಾಧು ಸಂತರು ನೀರ ಮೇಲೆ ನಡೀತಾರೆ ಅನ್ನೋ ಅಂತೆಕಂತೆ ಇದೆ. ಅದೆಷ್ಟು ನಿಜವೋ ಗೊತ್ತಿಲ್ಲ, ಆದರೆ ಈ ಬೌದ್ಧ ಭಿಕ್ಷು ನಡಿಯೋದಂತೂ ಗ್ಯಾರಂಟಿ.ಈತನ ಹೆಸರು ಶೀ ಲಿಲಿಯಾಂಗ್. ಆದರೆ ಹೀ ಲಿಲಿಯಾಂಗೇ :-)ನೀರಿನ...
ನೋಡಿ: ಚೈನಾ ಬಸ್ ಸ್ಟಾಪಲ್ಲಿ ನೆಲ ಬಾಯಿಬಿಟ್ಟು 5 ಜನರನ್ನ ನುಂಗಿ ಹಾಕಿದೆ
ನಿಂತ ನೆಲವೇ ಬಾಯಿ ಬಿಟ್ಟರೆ ಏನು ಮಾಡಕ್ಕಾಗತ್ತೆ ಹೇಳಿ?youtubeಕಳೆದ ಶನಿವಾರ ಉತ್ತರ ಚೈನಾದ ’ಹಾರ್ಬಿನ್’ ಅನ್ನೋ ಊರಲ್ಲಿ ಹೀಗಾಗಿದೆ. ಹಳ್ಳ 10 ಅಡಿ ಇತ್ತಂತೆ.ಇದನ್ನ ವೀಡಿಯೋ ತೆಗೆದೋರು ಯಾರು ಅಂತೀರಾ? ಹತ್ತಿರದಲ್ಲಿದ್ದ ನೂಡಲ್ಸ್...
ಈತ ಅಮೇರಿಕನ್ ಕಾರ್ನ್ ಮಾಡಿಕೊಡ್ತಾ ಇದಾನೋ ಡ್ರಮ್ಸ್ ಬಾರಿಸ್ತಾ ಇದಾನೋ?
ಈ ವೀಡಿಯೋನ ಜನ ನೋಡಿ ನೋಡಿ ಕೆಡವ್ತಾ ಇದಾರೆ. ನೀವೂ ಒಮ್ಮೆ ನೋಡಿ - ಕೆಲಸ ಎಷ್ಟು ಎಂಜಾಯ್ ಮಾಡ್ತಾನೆ ಈತ ಅಂತ!ಮೂಲ: thatscoop
ಈ 3D ಬೀದಿಚಿತ್ರಗಳನ್ನು ನೋಡಿ ನಿಮ್ಮ ತಲೆ 20 ಸಲಿ ತಿರುಗೋದು ಗ್ಯಾರಂಟಿ!
20. ಕಚ್ಚುಕೊಂಡು ಹೋಗ್ತಾ ಇದ್ದರೂ ನಿಂತುಕೊಂಡು ಮಜಾ ನೋಡ್ತಿರೋ ಜನ ನೋಡಿ.
19. ಅಷ್ಟು ದೊಡ್ಡ ಬಾಟ್ಲಿ ಬಿದ್ದರೆ ನೆಲ ಇನ್ನೇನಾಗಬೇಕು?
18. ಇದರೊಳಗಡೆ ಏನಿದೆ?
17. ಔಟರ್ ಸ್ಪೇಸಿಂದ ಬಂದಿರೋ ಚಿಟ್ಟೆ
16. ನೀರಲ್ಲಿ ಹೋಗೊಕ್ಕೆ ಭಯವಾದರೆ...
ಚೈನಾ ಸ್ಪೆಶಲ್ ಚರಂಡಿ ಎಣ್ಣೆ
’ಮೇಡ್ ಇನ್ ಚೈನಾ’ ಪದಾರ್ಥಗಳ ಗುಣಮಟ್ಟ ಅಷ್ಟಕ್ಕಷ್ಟೇ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಆದರೆ ಅವರು ತಮಗೆ ತಾವೇ ಈ ರೀತಿ ಮೋಸ ಮಾಡ್ಕೋತಾರೆ ಅನ್ಕೊಂಡಿರಲಿಲ್ಲ.ಇಲ್ಲಿ ನೋಡಿ, ಚೈನಾನಲ್ಲಿ ಚರಂಡಿಯಲ್ಲಿ ಸಿಗೋ ಪದಾರ್ಥಗಳಿಂದ ಅಡುಗೆ...
ಗಾಳಿಯ ಮಹಿಮೆ ತೋರಿಸುವ ಈ 7 ಫೋಟೋ ನೋಡಿ ಎಲ್ಲ ಮರೆತುಬಿಡ್ತೀರಿ
1. ಹೆಂಗೆ ಧೂಳು ಎಬ್ಬಿಸಿದೆ ನೋಡಿ...2. ಸುಂಟರ ಗಾಳಿಯ ಹಿಂದೆ ನಕ್ಷತ್ರಗಳು ನೋಡಿ...3. ಸುಂಟರ ಗಾಳಿ ರಸ್ತೆ ದಾಟಿ ಹೋಗುತ್ತಿದೆ...4. ಅಬ್ಬಬ್ಬಾ ಎಂಥಾ ರಭಸ....5. ಉರುಳಿ ಹೋಗುತ್ತಿವೆ ಮೋಡಗಳು..6. ಪ್ರೊಟಾನ್ ಆರ್ಕ್ ನೋಡಿ..7....
ದುಡ್ಡಿದ್ದರೆ ಈ ಲಂಡನ್ ಸ್ವಿಮ್ಮಿಂಗ್ ಪೂಲಲ್ಲಿ ’ಹಾರಿ’ ಬನ್ನಿ
ಲಂಡನ್ನಿನ ಎಂಬಸಿ ಗಾರ್ಡನ್ಸ್ ಅನ್ನೋ ಜಾಗದಲ್ಲಿ ಎರಡು ಅಪಾರ್ಟ್ಮೆಂಟ್ ನಡುವೆ ಖಾಲಿ ಜಾಗ ಇತ್ತಂತೆ.ಅದನ್ನ ಹೇಗೆ ಬಳಸಿಕೊಳ್ಳಬಹುದು ಅಂತ ಅರೂಪ್ ಅಸೋಸಿಯೇಟ್ಸ್ ಅನ್ನೋ ಕಂಪನಿಯವರು ಯೋಚಿಸಿದರಂತೆ. ಆಗ ಈ ಐಡಿಯಾ ಹೊಳೀತಂತೆ:usatodayಗೊತ್ತಾಯ್ತಾ? ಆಕಾಶದಲ್ಲಿ...
ಲಿಫ಼್ಟಲ್ಲಿ ಎಷ್ಟು ಅಡಿ ಮೇಲೆ ಹೋಗಿದ್ದೀರಿ? ಒಂದು 20 ಕಿ.ಮಿ.?
ಅಬ್ಬಬ್ಬ ಅಂದ್ರೆ ಹತ್ತಿಪ್ಪತ್ತು ಮಹಡಿ ಹತ್ತಕ್ಕೆ ಮಾಮೂಲಿ ಲಿಫ್ಟ್ ಸಾಕು.ಆದರೆ ಇಲ್ಲಿಗೆ ಹೋಗಕ್ಕೆ...ಏನು ಒಂದು 20 ಕಿ.ಮಿ. ಎತ್ತರ ಆರಾಮಾಗಿ ಲಿಫ಼್ಟಲ್ಲಿ ಹೋದರೆ ಸಾಕಾ? ಅಂತಾ ಲಿಫ಼್ಟೂ ಇನ್ನೇನು ಬರತ್ತಂತೆ:itechfutureದುಬಾಯಲ್ಲಿ ಬುರ್ಜ್ ಕಟ್ಟಡ...