ಮೈಕ್ರೋಸ್ಕೋಪಲ್ಲಿ ಕಾಫಿಪುಡಿ ಗೀಫಿಪುಡಿ ಎಲ್ಲ ಹೆಂಗ್ ಕಾಣುತ್ತೆ ಅಂತ ನೋಡಿ ಕಳ್ದೋಗ್ತೀರಿ

ಸ್ಕೂಲಲ್ಲಿ ಮೈಕ್ರೋಸ್ಕೋಪ್ ನೋಡಿರ್ತೀರಿ. ಅದರೊಳಗಡೇನೂ ಕಣ್ ಹಾಕಿ ನೋಡಿರ್ತೀರಿ. ಆದರೆ ಅವರು ತೋರಿಸೋದನ್ನ ನೋಡಬೇಕಲ್ಲಪ್ಪಾ ಅಂತ ನೋಡಿರೋರೇ ಜಾಸ್ತಿ... ಯಾಕಂದ್ರೆ ಸ್ಕೂಲುಗಳಲ್ಲಿ ಸಾಮಾನ್ಯವಾಗಿ ನಮ್ಮ ಕುತೂಹಲ ಕೆರಳಿಸೋ ಹಾಗೆ ಪಾಠ ಮಾಡಲ್ಲ. ಏನೋ...

ಈ ಜಪಾನ್ ಕಲಾವಿದ ಕಲ್ಲಲ್ಲಿ ಏನೇನ್ ಮಾಡ್ತಾನೆ ಅಂತ ನೋಡಿ ದಂಗಾಗೋಗ್ತೀರಿ

''ನೀನೊಲಿದರೆ ಕೊರಡು ಕೊನರುವುದಯ್ಯ. ನೀನೊಲಿದರೆ ಬರಡು ಹಯನಹುದಯ್ಯ'' ಅಂತ ಬಸವಣ್ಣ ಯಾಹೊತ್ತೋ ಹೇಳಿದ್ದಾರೆ. ಕಲ್ಲು ಒಲಿದರೆ ಕಲಾಕೃತಿ. ಕಲಾವಿದನಿಗೆ ಕಲ್ಲಾದರೇನು, ಕೊರಡಾದರೇನು? ಅವನ ಕೈಗೆ ಸಿಕ್ಕಿದರೆ ಎಲ್ಲವೂ ಕಲಾಕೃತಿಗಳೇ. ಜಪಾನಿನ ಕಲಾವಿದ ಮನೆ...

ಈ 15 ಫೋಟೋನಾ ಒಂದು ಸಲ ನೋಡಿ ಸುಮ್ನಾಗಕ್ಕಾಗಲ್ಲ, ಮತ್ತೆ ಮತ್ತೆ ನೋಡ್ತೀರಿ

ಕೆಲವು ಚಿತ್ರಗಳನ್ನ ನೋಡಿದ್ರೆ ನಿಮ್ಮ ಕಣ್ಣನ್ನ ನೀವೆ ನಂಬಲ್ಲ, ಒಂದಕ್ಕೆ ಎರಡ್ ಸರ್ತಿ ನೋಡ್ಬೇಕಾಗತ್ತೆ. ಅಷ್ಟ್ ಅದ್ಭುತವಾಗಿರತ್ತೆ! ಅಂತಹ ವಿಶೇಷ ಚಿತ್ರಗಳು ಇಲ್ಲಿವೆ ನೋಡಿ…1. ಇಷ್ಟೊಂದು ಕ್ಲೀನಾಗಿರೋ ನೀರಲ್ಲಿ ದೋಣಿ ತೇಲಲ್ಲ, ಹಾರುತ್ತೆ…2. ಹಲ್ಲು ಕೀಳ್ಸಕ್ ಬಂದ ಗೂಳಿನ ಹಿಡಿದು ಕೂರ್ಸಿದ್ದಾರೆ ನೋಡಿ ಈ ಡೆಂಟಲ್...

ಪಾಕಿಸ್ತಾನಿ ಬಾಂಬುಗಳ ಮಳೆ ಸುರಿದಾಗ ಈ ದೇವಸ್ಥಾನಕ್ಕೆ ಒಂಚೂರೂ ಪೆಟ್ಟಾಗದೆ ಉಳಿದ ರೋಮಾಂಚಕ ಕಥೆ

ನಮ್ಮ ದೇಶದಲ್ಲಿ ತ್ರೇತಾಯುಗದ ಕಾಲದಿಂದ್ಲೂ ಬಹಳಷ್ಟು ನಿಗೂಢವಾದ ಕಥೆಗಳು ಮತ್ತು ಸ್ಥಳಗಳ ಬಗ್ಗೆ ಕೇಳ್ತಾನೇ ಬಂದಿದ್ದೀವಿ. ಒಂದೊಂದು ಜಾಗಕ್ಕೂ ಅದರದೇ ಆದ ಸ್ಥಳಮಹಿಮೆ...ಅದರದೇ ಆದ ಪುರಾಣ ಇರುತ್ತೆ. ಇವೆಲ್ಲದರ ಮಧ್ಯೆ, ತುಂಬಾ ಆಶ್ಚರ್ಯ ಮೂಡಿಸೊ...

ಫಿಲಂನಲ್ಲಿ ಮಳೆ ಹೇಗೆ ಬರುತ್ತೆ ಅಂತ ಕೇಳಿ ‘ಟಿಕೆಟ್ ದುಡ್ಡು ಇನ್ನಷ್ಟು ವಸೂಲಿ ಆಯ್ತು!’ ಅಂತೀರಿ

ಫಿಲಮ್ಮಲ್ಲಿ ಮಳೆ ಸೀನು ಅಂದ್ರೆ ಎಲ್ಲರಿಗೂ ಬಹಳ ಇಷ್ಟ. ಮುಂಗಾರು ಮಳೇಲಿ ಮಳೆ ಇಲ್ಲದೆ ಹೋಗಿದ್ದರೆ ನಿಮ್ಮ ಟಿಕೆಟ್ ದುಡ್ಡು ವಾಪಸ್ ಬರ್ತಿತ್ತಾ?ಅಥವಾ ಸಾಂಗುಗಳಲ್ಲಿ ಮಳೆ ಅನ್ನೋ ಐಟಮ್ಮೇ ಇಲ್ಲದೆ ಹೋಗಿದ್ದರೆ?ಆದ್ದರಿಂದಲೇ ಡೈರೆಕ್ಟರ್ಗಳಿಗೆ...

ಈ 20 ಚಿತ್ರ-ವಿಚಿತ್ರ ಪ್ರಾಣಿಗಳು ಪ್ರಪಂಚದಲ್ಲಿ ಇವೆ ಅಂತ ಸಾಮಾನ್ಯವಾಗಿ ಯಾರಿಗೂ ಗೊತ್ತೇ‌ ಇಲ್ಲ

ಈ ತರ ಚಿತ್ರವಿಚಿತ್ರ ಪ್ರಾಣಿಗಳನ್ನ ಬಹುಶಃ ಎಲ್ಲೂ ನೋಡಿರಕ್ಕಿಲ್ಲ. ಕೆಲವಕ್ಕೆ ಮನುಷ್ಯರಿಗಿದ್ದಂಗೆ ಹಲ್ಲುಗಳಿವೆ (11ನೇ ಚಿತ್ರ ನೋಡಿ). ಈ ಪ್ರಾಣಿಗಳೆಲ್ಲಾ ನಿಜವಾಗ್ಲೂ ಇದ್ದಾವೆ. ಇವನ್ನ ನೋಡ್ತಿದ್ರೆ ಕೆಲವು ಕನಸಲ್ಲಿ ಬಂದೂ ಭಯ ಬೀಳಿಸ್ಬೋದು...

ಈ ಕೆರೇಲಿ ಮುಳುಗಿರೋದಲ್ಲಾ ಎಷ್ಟು ಸ್ಪಷ್ಟವಾಗಿ ಕಾಣತ್ತೆ ಅಂದ್ರೆ ಪ್ರಪಂಚದಲ್ಲೇ ಇಷ್ಟು ತಿಳಿ ನೀರು ಎಲ್ಲೂ ಇಲ್ಲ

ಬೈಕಲ್ ಸರೋವರ ಅನ್ನೋದು ಭೂಮಿ ಮೇಲಿನ ಸ್ವರ್ಗ ಕಣ್ರೀ...ಹೌದೌದು...ರಷಿಯಾದ ಬೈಕಲ್ ಲೇಕ್ ಬಗ್ಗೆನೇ ಮಾತಾಡ್ತಿರೋದು...ಅಬ್ಬಬ್ಬಾ ಅದೇನು ತಿಳಿ ನೀರು, ಮಂಜುಗಡ್ಡೆಗಳು, ನೀರಿನ ಒಳಗೆ ಇರೋ ಪ್ರತಿಯೊಂದು ಒಳ್ಳೇ ಕನ್ನಡಿಲಿ ಕಂಡ ಹಾಗೆ ಕಾಣತ್ತೆ....

ಪ್ರಪಂಚದ ಮೂಲ್-ಮೂಲೇಲಿ ತೆಗೆದಿರೋ ಈ 30 ಅದ್ಭುತವಾದ ಫೋಟೋಗಳು ನಿಮ್ಮ ಬೇಜಾರ್ಗೆ ಔಷಧಿ ಇದ್ದಂಗೆ

ಅದೇನೋ ಹೇಳ್ತಾರಲ್ಲ, ರವಿ ಕಾಣದ್ದನ್ನ ಕವಿ ಕಂಡ ಅಂತ... ಹಾಗೆ ರವಿ ಕಾಣದ್ದನ್ನ ಫೋಟೋಗ್ರಾಫರ್ ಕಾಣೋದೂ ಉಂಟು! ಜಗತ್ತಲ್ಲಿ ಎಂತೆಂಥ ಅದ್ಭುತಗಳಿರ್ತವೆ, ಆದರೆ ಅದನ್ನ ನಾವು ಗಮನಿಸಿರಲ್ಲ. ಯಾವನೋ ಒಬ್ಬ ಫೋಟೋಗ್ರಾಫರ್ ಗಮನಿಸಿರ್ತಾನೆ,...

ಪ್ರಪಂಚದ ಸುತ್ತಾ ಕಟ್ಟಿರೋ ಈ 10 ಸೇತುವೆ ಬಗ್ಗೆ ಕೇಳಿದ್ರೆ ಎದೆ ಝಲ್ಲ್ ಅನ್ನತ್ತೆ

ಸೇತುವೆಗಳು ಎರಡು ಜಾಗದ ಮಧ್ಯೆ ದಾರಿ ಕಲ್ಪಿಸೋದಷ್ಟೆ ಅಲ್ಲ ಕೆಲವೊಮ್ಮೆ ಅದು ಸಾಕಷ್ಟು ಆಶ್ಚರ್ಯಕ್ಕೂ ಈಡು ಮಾಡುತ್ತೆ ಅನ್ನೋದು ಸತ್ಯ.  ಒಂದಷ್ಟು ಸೇತುವೆಗಳು ಎಷ್ಟು ಚಂದ ಅನ್ಸತ್ತೋ, ಇನ್ಸಲ್ಪ ಅಷ್ಟೇ ಭಯ ತರಿಸತ್ತೆ. ಇಲ್ಲಿರೋ...

ಭೂಮಿಮೇಲ್ ಇದ್ದಂಗೆ ಮಂಗಳ ಗ್ರಹದ ಮೇಲೂ ಜೀವ ಇದೆ ಅನ್ನಿಸೋ 10 ನಂಬಲಾರದ (ಆದರೆ ನಿಜವಾದ) ಫೋಟೋಗಳು

2012ರಲ್ಲಿ ನಾಸಾದವರ ಕ್ಯೂರಿಯೋಸಿಟಿ ಸ್ಪೇಸ್ ರೋವರ ಮಂಗಳ ಗ್ರಹದ ಮೇಲೆ ಇಳಿದಾಗಿನಿಂದ ಒಂದಲ್ಲಾ ಒಂದು ಅದ್ಭುತವಾದ ಫೋಟೋ ತೆಗ್ದು- ಕಳ್ಸಿ ಮಂಗಳ ಗ್ರಹದ ಮೇಲೆ ಇನ್ನೂ ಏನೇನಿದ್ಯಪ್ಪಾ ಅನ್ನೋ ಕುತೂಹಲ ಹೆಚ್ಚಿಸ್ತಾನೇ ಇದೆ....

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,121FansLike
error: Copying content from Antekante.com is prohibited by Cyber Law. Offenders will be prosecuted.