ಮೈ ಮೇಲಾದ ಗಾಯ ಮನಸ್ಸಿಗೆ ಹತ್ತಬಾರದು ಅಂತ ಈ 12 ಜನ ಏನ್ ಮಾಡಿದಾರೆ ನೋಡಿ

ಮೈ ಕೈ ತುಂಬಾ ಬಣ್ಣ ಬಣ್ಣದ ಟ್ಯಾಟೂ ಹಾಕಿಸ್ಕೊಂಡಿರೋರ್ನ ನೋಡಿರ್ತೀರಿ. ಟ್ಯಾಟು ಹಾಕಿಸ್ಕೊಳಕ್ಕೆ ಕಾರಣಗಳು ಹಲವು. ಒಬ್ಬೊಬ್ರಿಗೆ ಅದು ತಮ್ಮನ್ನ ತಾವು ವ್ಯಕ್ತಪಡಿಸ್ಕೊಳಕ್ಕೆ ಒಂದು ದಾರಿಯಾದ್ರೆ, ಇನ್ನೂ ಕೆಲವರು ತಮಗಿಷ್ಟವಾದೋರ ಹೆಸರು ಹಚ್ಚೆ ಹಾಕಿಸ್ಕೊಂಡು...

ಈ 8 ಜಾಗಗಳ್ನ ನೀವು ಯಾವತ್ತಾದ್ರೂ ಹೋಗಿ ನೋಡ್ಬೋದು ಅಂದ್ಕೋಂಡಿದ್ರೆ ನಿಮ್ ಲಿಸ್ಟಿಂದ ಕಿತ್ತಾಕಿ

ಇವತ್ತಿನ್ ದಿವ್ಸದ ಜಾಗತಿಕ ಸಂಪರ್ಕ ಜಾಲ ನೋಡಿದ್ರೆ ಭೂಮಿ ಮೇಲಿರೋ ಎಲ್ಲಾ ಜಾಗ್ಗಳ್ನೂ ಜನ ನೋಡ್ಮುಗ್ಸಾಗಿದೆ ಅನ್ಸೋದು ನಿಜ. ಅದ್ರೆ ಇನ್ನೂ ಕೆಲ್ವು ಜಾಗ್ಗಳು ತಮ್ಮ ನಿಗೂಢತೆ ಕಾಯ್ಕೋತೀವೆ. ಅದ್ಕೆ ಕಾರಣ, ಈ...

ಜಗತ್ತಲ್ಲಿರೋ ಈ 8 ಕಟ್ಟಡಗಳನ್ನ ನೋಡಿ ನೀವ್ ತಲೆಕೆಡ್ಸಕೊಳ್ಳೋದಂತೂ ನಿಜ

ಚಿಕ್ಕವರಿರೋವಾಗ ಈ ತರ ಮನೆ ಕಟ್ಬೇಕು ಆ ತರ ಡಿಸೈನ್ ಇರ್ಬೇಕು ಅಂತೆಲ್ಲಾ ಕನ್ಸಕಟ್ಕೊಂಡು ಸಿವಿಲ್ ಇಂಜಿನಿಯರ್ ಆದ್ಮೇಲೆ ಕೊನೆಗೆ ಕಟ್ಟೋದು ಮಾಮೂಲಿಯದ್ದೇ . ಆದ್ರೆ ಕೆಲ್ವೊಬ್ರು ಇಂಜಿನಿಯರ್ ಇರ್ತಾರೆ ಇವ್ರ ಕಟ್ಟೋ...

ನೈಲ್ ನದಿ ಮೂಲಕ್ಕೂ, ಕಾಶಿ ಪಂಡಿತಂಗೂ, ಸೋಮಗಿರಿಗೂ ಇರೋ ನಂಟು ಗೊತ್ತಾಗ್ಬೇಕಂದ್ರೆ ಇದನ್ನಾ ಓದಿ

ನಮ್ಮವ್ರು ನದೀಮೂಲ ಹುಡ್ಕೋದು ಬ್ಯಾಡ ಅಂದ್ರೆ, ಯುರೋಪಿಯನ್ನರಿಗೆ ಅದೇ ಒಂದು ಗೀಳಾಗಿತ್ತು. 18,19ನೇ ಶತಮಾನಗಳಲ್ಲಿ ಆಫ್ರಿಕಾ, ಅಮೇರಿಕಾ ಖಂಡಗಳ ನದಿಗಳ ಮೂಲ ಕಂಡುಹಿಡಿತೀವಿ ಅಂತ ಹೊರಟ ಯುರೋಪಿಯನ್ನರ ತಂಡ ಎದುರಿಸಿದ ಸಾಹಸಗಳು ಒಂದೇ,...

ಗುಟ್ಟು ಬಿಟ್ಕೊಡ್ದೇ ಇರೋ ಈ 9 ಸಂಗತಿಗಳಿಗೆ ನಮ್ಮ ವಿಜ್ಞಾನ ಏನನ್ನತ್ತೆ?

ಕೆಲವು ನಿಗೂಢ ಸಂಗತಿಗಳನ್ನ ನಾವು ಪ್ರಶ್ನೆ ಮಾಡ್ದೇನೆ ಒಪ್ಕೋತೀವಿ. ಬಹುಶಃ, ಪ್ರಶ್ನೆ ಮಾಡಿದ್ರೆ ಉತ್ತರ ಸಿಗಲ್ಲ ಅಂತ ಗೊತ್ತು, ಅದಕ್ಕೆ. ಇಲ್ಲಿ ನಿಮ್ಗಾಗಿ 9 ಅಂಥಾ ಗುಟ್ಟು ಬಿಟ್ಕೊಡ್ದೇ ಇರೋ ವಿಷ್ಯಗಳ್ನ ಇಡ್ತಿದ್ದೀವಿ....

ಚಂದ್ರನ ಮೇಲೆ ಮನುಷ್ಯ ಹೋಗಿದ್ದು ಸುಳ್ಳು ಅನ್ನಕ್ಕೆ ಜನ ಕೊಡೋ 8 ಬಲವಾದ ಕಾರಣಗಳು

ಸರಿಯಾಗಿ 49 ವರ್ಷಗಳ ಹಿಂದೆ “ಮಾನವಂಗೆ ಇದೊಂದು ಪುಟ್ಹೆಜ್ಜೆ, ಆದ್ರೆ ಮಾನವತೆಗೆ ಒಂದು ದೈತ್ಯ ಜಿಗಿತ” ಅಂತ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ನೀಲ್ ಆರ್ಮ್ ಸ್ಟ್ರಾಂಗ್ ಹೆಮ್ಮೆಯಿಂದ ಬೀಗ್ತಾ ಕೊಟ್ಟ...

ನೀವು ಈ 9 ಚಿತ್ರಗಳ್ನ ನೋಡಿದ್ಮೇಲೆ ಭೂಮಿ ಎಷ್ಟು ಹಿತ ಅನ್ನೋದು ದಿಟವಾಗತ್ತೆ

ಸೂರ್ಯ ಭೂಮಿ ಇಂದ ಹೇಗೆ ಕಾಣಿಸ್ತಾನೆ ಅಂತಾ ಹೇಳಕ್ ಹೊರಟ್ರಾ? ತಲೆ ಎತ್ತಿ ನೋಡಿದ್ರೆ ಸಾಕು. 15 ಕೋಟಿ ಕಿಲೋಮೀಟರ್ ದೂರದಲ್ಲಿರೋ ಬೆಂಕಿ ಚೆಂಡು ಅದು. ಅದ್ರೆ ನಾವೇನಾದ್ರೂ ಬೇರೆ ಗ್ರಹಗಳ ಮೇಲಿಂದ...

ಹೆಂಗಸರ ಬಗ್ಗೆ ಈ 10 ವಿಷಯಗಳನ್ನ ತಿಳ್ಕೊಂಡ್ರೆ ಆಶ್ಚರ್ಯಪಡ್ತೀರಿ

ದೇಹ ರಚನೇಲಿ ಹೆಣ್ಣಿಗೂ ಗಂಡಿಗೂ ಸಾಕಷ್ಟು ವ್ಯತ್ಯಾಸ ಇದೆ ಅನ್ನೋದು ಅಂತೆಕಂತೆಯಲ್ಲ, ಆದರೂ ಹೆಣ್ಣಿನ ದೇಹದಲ್ಲಿ ಈ ರೀತಿ ವಿಶೇಷ ಇರಬಹುದು ಅಂತ ತಿಳ್ಕೊಂಡ್ರೆ ನಿಮಗೂ ಅಶ್ಚರ್ಯ ಆಗುತ್ತೆ. ತನ್ನ ಎಲ್ಲ ಕೆಲಸಗಳಿಗೆ...

ನಿಮ್ಮ ಹಲ್ಲು ಹೀಗಿದ್ರೆ ನೀವು ಹೀಗೆ ಅಂತ ಎಷ್ಟು ಚೆನ್ನಾಗಿ ತಿಳ್ಕೊಬೋದು ನೋಡಿ

ನಮ್ಮ ಹಲ್ಲು ಹೇಗಿದೆ ಅನ್ನೋದರ ಮೇಲೆ ನಮ್ಮ ವ್ಯಕ್ತಿತ್ವ ತಿಳ್ಕೊಬಹುದು ಅಂತ ನಿಮಗೆ ಗೊತ್ತಿತ್ತಾ ? ಹೌದು ಒಬ್ಬ ಮನುಷ್ಯನ ಹಲ್ಲು ಹೇಗಿದೆ ಅನ್ನೋದರಮೇಲೆ ಅವರ ವ್ಯಕ್ತಿತ್ವ ತಿಳ್ಕೊಬಹುದು, ಈ ವಿಜ್ಞಾನವನ್ನ ಮಾರ್ಫೋ...

ಈ 11 ಚಿತ್ರಗಳ್ನ ನೋಡ್ತಾ ನೋಡ್ತಾ ನಮ್ ಬುದ್ಧಿ ನಮ್ ಕಣ್ಣಿಗೇ ಹೇಗೆ ಮೋಸ ಮಾಡುತ್ತೆ ಅಂತ ಗೊತ್ತಾಗತ್ತೆ

ಮೆದುಳು ಕೆಲಸಮಾಡೋ ರೀತಿ ಆಕರ್ಷಕವಾಗಿರುತ್ತೆ. ನಮ್ಮ ಮೆದುಳು ಎಲ್ಲವನ್ನೂ ಹೇಗೆ ಗ್ರಹಿಸುತ್ತೆ ಅಂತ ತಿಳ್ಕೊಳ್ಳೋದು ಸ್ವಲ್ಪ ಕಷ್ಟಾನೇ. ನಮ್ಮ  ಮನೋ ಜ್ಞಾನಿಗಳು, ಸಂಶೋಧಕರು ಇದನ್ನ ಅರ್ಥ ಮಾಡ್ಕೊಳ್ಳೋದಕ್ಕೆ ಅಂತಾನೆ, ಕೆಲವು ಕಣ್ಣಿಗೆ ಭ್ರಮೆ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,643FansLike
error: Copying content from Antekante.com is prohibited by Cyber Law. Offenders will be prosecuted.