ಫೋಟೋ ತಲೆಮೇಲೆ ಹೊಡ್ದಂಗಿರೋ ಈ 12 ಪೆನ್ಸಿಲ್ ಸ್ಕೆಚ್ಚುಗಳ್ನ ಒಂದ್ಸಲ ನೋಡಿದರೆ ದಿನವೆಲ್ಲ ಕಾಡ್ತವೆ

ತಂದೆ ತಾಯಿ ನಮ್ ಕೈ ಹಿಡ್ಕೊಂಡು ಪೆನ್ಸಿಲ್ನಲ್ಲಿ ತಿದ್ದಿಸಿ ತಿದ್ದಿಸಿ ಅಕ್ಷರಗಳನ್ನ ಕಲಿಸ್ತಾರೆ. ಅದೇ ಪೆನ್ಸಿಲ್ನ ನಾವು ಐದನೇ ಕ್ಲಾಸ್ ತನಕ ಬಲವಂತವಾಗಿ ಹಿಡ್ಕೊಂಡು ಬರೀತೀವಿ. ಆಮೇಲೆ ಪೆನ್ನಿನ ರಾಜ್ಯಭಾರ ಶುರು ಆಗತ್ತೆ...ಬಣ್ಣ...

ಫ್ರೆಂಡ್ ಅಪ್ಪ ಅದು ಕೊಡಿಸಿದ, ಇದು ಕೊಡಿಸಿದ ಅಂತ ಇವನು ಮಾಡ್ಕೊಳೋದ್ ನೋಡಿ

ನಿಮಗೆ ನೆನಪಿರಬಹುದು, ಈ 90ರ ದಶಕದಲ್ಲಿ, ಕನ್ನಡ ಚಲನಚಿತ್ರಗಳಲ್ಲಿ ದೊಡ್ಡಣ್ಣ-ಸಾಧು, ದೊಡ್ಡಣ್ಣ-ಟೆನ್ನಿಸ್, ಮುಖ್ಯಮಂತ್ರಿ ಚಂದ್ರು-ಟೆನ್ನಿಸ್ ಈ ಜೋಡಿಗಳ ಪ್ರತ್ಯೇಕ ಹಾಸ್ಯ track ಇರುತಿತ್ತು.. ಅನೇಕ ಬಾರಿ ಅದಕ್ಕೂ ಚಿತ್ರದ ಕಥೆಗೂ ಸಂಭಂದವೇ ಇರುತ್ತಿರಲಿಲ್ಲ.. ಒಂದು...

ನೀವು ನನ್ನ ತರಾನೇ ಆದ್ರೆ ನಿಮಗೂ ಈ 10 ವಾಚು ಕೈಗೆಟುಕಲ್ಲ, ಆದ್ರೇನಂತೆ ಅಂತೀನಿ

ನನ್ ಹತ್ರ ಚೆಲ್ಲುವಷ್ಟು ದುಡ್ಡಿಲ್ಲ. ಆದ್ರೆ ಕೆಲವರ ಹತ್ತಿರ ಇರತ್ತೆ. ಆದ್ರೆ ನನ್ ಹತ್ರ ವಾಚ್ ನೋಡ್ಕೊಳಕ್ಕೆ ಟೈಮಿದೆ. ಅವರ ಹತ್ತಿರ ಅದೇ ಇರೋದಿಲ್ಲ!ಆದರೂ ಅವರು ಟೈಂ ತೋರ್ಸೋ ವಾಚ್ ಮೇಲೆ ಎಷ್ಟು...

ಜೀವನದಲ್ಲಿ ತಂದೆ ಪಾತ್ರ ಏನು ಅನ್ನೋ ಪ್ರಶ್ನೆಗೆ ಈ ಮರುಪ್ರಶ್ನೆಗಿಂತ ಉತ್ತರ ಇಲ್ಲ

ತಾಯಿಯ ಹೆಗ್ಗಳಿಕೆ ವಿವರಿಸೋದು ಕೇಳಿದೀವಿ. ಆದ್ರೆ ತಂದೆ? ತಂದೆ ಪಾತ್ರ ಏನು?celebprofileಪ್ರತಿ ತಿಂಗಳು ಮೊದಲನೆ ಭಾನುವಾರ ಕಟಿಂಗ್ ಶಾಪಿಗೆ ಕರ್ಕೊಂಡ್ ಹೋಗೋದು...ಪಟಾಕಿ ಹಚ್ಚುವಾಗ ಧೈರ್ಯ ಕೊಡೋದು...ಸಂಬಳ ಬಂದ ದಿನಾನೇ ಹೋಟೆಲ್ಗೆ ಕರ್ಕೊಂಡ್ ಹೋಗೋದು...ಜೇಬಲ್ಲಿ...

ತಾಯಿಯ ಚಿತ್ರ ಹರಿದು ಹಾಕಿದ ಇಂಗ್ಲಿಷ್ ಟೀಚರ್ಗೆ ಇವನ ಉತ್ತರ ಮತ್ತೊಮ್ಮೆ, ಮಗದೊಮ್ಮೆ ಕೇಳುವಂಥದ್ದು

ಒಬ್ಬ ಹುಡುಗ ಇಂಗ್ಲಷ್ ಶಾಲೇಲಿ ಪಾಠ ನಡೀತಿದ್ದಾಗ ‘ಅಮ್ಮನ’ ಚಿತ್ರ ಬರೀತೀರ್ತಾನೆ. ಅದನ್ನ ನೋಡಿ ಟೀಚರ್ ಬೈದು ಹರಿದು ಹಾಕಿಬಿಡ್ತಾಳೆ.ಆಗ ಹುಡುಗ ಒಳಗೆ ಅದುಮಿ ಇಟ್ಟುಕೊಂಡಿದೆಲ್ಲಾ ನಾಲಿಗೆ ಮೇಲೆ ನಳನಳಾಯಿಸುತ್ತೆ...ರೋಷಾವೇಷದಿಂದ 30 ಸೆಕೆಂಡಲ್ಲಿ...

ಪ್ರಪಂಚ ನಾವ್ ಅಂದ್ಕೊಂಡಂಗೇ ಇರಲ್ಲ. ಇಂಥವ್ರು ಬಾಡಿಗೆಗೆ ಬಂದರೆ ನಮ್ಮ ಪೆದ್ದತನದಿಂದ ಏನೇನಾಗತ್ತೆ ನೋಡಿ.

ನೋಡದೆ ಮಾಡದೆ ಬಾಡಿಗೆಗೆ ಕೊಡೋರು ಇತ್ತೀಚೆಗೆ ಬಹಳ ಜಾಸ್ತಿ ಆಗಿದಾರೆ. ಆದರೆ ಈ ಕಿರುಚಿತ್ರದಲ್ಲಿ ಮನೆ ಓನರ್ ಹಂಗಲ್ಲ. ಆದರೂ ಏನೇನು ನಡೆದು ಹೋಗುತ್ತೆ ನೋಡಿ... ಮನಸ್ಸಿನಲ್ಲಿ...ಎಲ್ಲಿದೆ ಅಂತಾಯಿತು ಭಯೋತ್ಪಾದನೆ? ನೋಡದೆ ಉತ್ತರ...

ಟಿವಿ, ಪೇಪರ್ ಎಲ್ಲಾ ಬೋರಾಗ್ತಿದ್ಯಾ? ಅದಕ್ಕೊಂದು ಮುಖ್ಯ ಕಾರಣ ಇಲ್ಲಿದೆ.

ಶೀನಾ ಬೋರಾ.zeenewsಶೀನಾ ಬೋರಾ.allindiaಶೀನಾ ಬೋರಾ.navbharatಶೀನಾ ಬೋರಾ.ndtvಯಾರಿವಳು? ನಮಗೂ ಗೊತ್ತಿಲ್ಲ. ಆದ್ರೆ ಅನಾದಿಕಾಲದಿಂದ ಇವಳ ಹೆಸರು ಟೀವಿ-ಪೇಪರಲ್ಲೆಲ್ಲ ಕೇಳ್ತಾನೇ ಇದೀವಿ.ಈ ಶೀನಾ ಬೋರಂಗೂ ನಮ್ ಕನ್ನಡ-ಕನ್ನಡಿಗ-ಕರ್ನಾಟಕಗಳಿಗೂ ಯಾವ ಸಂಬಂಧವೂ ಇಲ್ಲ. ಈಕೆ ಕನ್ನಡತಿಯೂ ಅಲ್ಲ,...

ಬೊಂಬೆ ಜೋಡಿಸಿದ ಮೇಲೆ ಆ ಪುಟ್ಟ ಹುಡುಗ ಯಾಕೆ ಅಳ್ತಾನೆ? ಗೊತ್ತಾದ ಕೂಡಲೆ ನಿಮ್ಮ ಮನುಷ್ಯತ್ವ ಉಕ್ಕಿ ಬರಲೇ...

ಕಡೆಗೂ ಆಕರ್ಷ ಕಮಲ ಅವರ ‘ಪ್ರೆಸೆಂಟ್ ಸಾರ್’ ಕಿರುಚಿತ್ರ ಹೊರಬಂದಿದೆ.ಈಗಾಗಲೇ ಈ ಚಿತ್ರ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ಬಗ್ಗೆ ಇರುತ್ತೆ ಅಂತ ಇದರ ಟ್ರೇಲರಿಂದ ಗೊತ್ತಾಗಿತ್ತು, ಆದರೆ ಕಿರುಚಿತ್ರ ಇಷ್ಟು ಚೆನ್ನಾಗಿರುತ್ತೆ...

ಅವನ ಬರ್ತಡೇಗೆ ಅಂತ ಸೇರ್ತಾರೆ, ಆದರೆ ನಡೆಯೋದು ಪಾರ್ಟಿ ಅಲ್ಲ, ಒಂದು ಆಂದೋಲನ.

ಇವತ್ತಿನ ಯುವಕರಿಗೆ ಸಮಾಜಸೇವೆ ಅಂದ್ರೆ ಏನೂಂತಾನೇ ಗೊತ್ತಿಲ್ಲ ಅನ್ನೋರು ಬಹಳ ಜನ ಇದ್ದಾರೆ. ಆದರೆ ನಿಜ ನಾ?ಇಲ್ಲಿ ನೋಡಿ, ಅದನ್ನ ಈ ಯುವಕರು ತಮ್ಮ ಜೀವನದ ಒಂದು ಅಂಗವಾಗಿಸಿಕೊಂಡಿದ್ದಾರೆ.ಐಟಿಯಲ್ಲಿ ಕೆಲಸ ಮಾಡ್ತಿರೋ First...

ಮಳೆ ಜಾಸ್ತಿ ಇದ್ದ ದಿನ ಎಲ್ಲರ ಮನಸ್ಸಿನಲ್ಲೂ ಬರುವ 15 ಯೋಚನೆಗಳು

1. ಇನ್ನೊಂದ್ ಚೂರು ಮಲ್ಕೋತೀನಿಎದ್ದ ಕೂಡಲೆ ಹಲ್ಲುಜ್ಜಕ್ಕೆ ಬೇಜಾರು. ಒಂದ್ ತರಾ ಚಳಿ ಚಳಿ. ಸಿಂಕ್ ನಲ್ಲಿಯಲ್ಲಿ ಬಿಸಿ ನೀರ್ ಬಂದ್ರೆ ಎಷ್ಟು ಚೆನ್ನಾಗಿರತ್ತೆ!gutewerbung2. ಗರಿಗರಿಯಾಗಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕುಇದಕ್ಕೂ ಮಳೆಗೂ ಅನಾದಿಕಾಲದಿಂದಲೂ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,643FansLike
error: Copying content from Antekante.com is prohibited by Cyber Law. Offenders will be prosecuted.