ನಟೀರ್ಗೆ ನಟರಷ್ಟೇ ದುಡ್ಡು ಕೊಡಕ್ಕೆ ನಾವು ಕೊಟ್ಟಿರೋ 10 ಕಾರಣಗಳಲ್ಲಿ ನೀವೆಷ್ಟು ಒಪ್ತೀರಿ?

ಐಂದ್ರಿತಾ ರೇ ಪ್ರಕಾರ ಸ್ಯಾಂಡಲ್ವುಡ್ಡಲ್ಲಿ ನಟರಿಗೆ ಸಿಗೋದರ 5-10% ಸಂಭಾವನೆ ಮಾತ್ರ ನಟಿಯರಿಗೆ ಸಿಕ್ತಿದೆಯಂತೆ. ಗಂಡು ಹೆಣ್ಣು ಅನ್ನೋ ಭೇದಭಾವ ಯಾಕೆ? ನಟರಿಗೆ ಕೊಡೋ ಅಷ್ಟೇ ದುಡ್ನ ನಟೀರ್ಗೂ ಯಾಕ್ ಕೊಡ್ಬೇಕು ಅನ್ನೋದಕ್ಕೆ...

ಗಡ್ಡದ ಬಗ್ಗೆ ಪ್ರತಿಯೊಬ್ಬ ಗಂಡಸಿಗೂ ತಿಳಿದಿರಬೇಕಾದ ನಂ.1 ಸಿಹಿ-ಕಹಿ ಸತ್ಯ

ಜೀವನದಲ್ಲಿ ಜಿಗುಪ್ಸೆ ಬಂದವರು ಗಡ್ಡ ಬಿಡುತ್ತಾರೆ ಅನ್ನೋದು ನಿಜ ನಾ?ಮೂಲಇದು ನಿಜವಾದರೆ ಇಂದಿನ ಯುವ ಜನತೆಗೆ ಜೀವನದಲ್ಲಿ ಬಹು ಬೇಗ ಜಿಗುಪ್ಸೆ ಬಂದಂತೆ ಕಾಣುತ್ತದೆ. ಏಕೆಂದರೆ ಇಂದಿನ ಹುಡುಗರು ಒಂದಿಲ್ಲ ಒಂದು ಸ್ಟೈಲ್...

ಈ ಹರಿಯಾಣಾ ಮುದುಕಿ ಮಗು ಹೆರಸಿಕೊಂಡಿದ್ದು ಕೇಳಿ ಯಾವುದೇ ಕಾರಣಕ್ಕೂ ಈ 6 ತೀರ್ಮಾನಗಳಿಗೆ ಬರಬೇಡಿ

ಮಾಧ್ಯಮಗಲ್ಲಿ - ಅದು ಕನ್ನಡವೇ ಆಗಿರಲಿ ಇಂಗ್ಲಿಷೇ ಆಗಿರಲಿ - ಇಂಥ ವಿಚಿತ್ರಗಳಿಗೆ ಬೆಲೆ ಕೊಡೋದು ಜಾಸ್ತಿ. 72 ವರ್ಷದ ಮುದುಕಿ ಮಗು ಹೆತ್ತಿದಾಳೆ ಅಂತ ಎಲ್ಲರೂ ಬರೆದಿದ್ದೂ ಬರೆದಿದ್ದೇ. ನೀವು ಆ...

ಮದುವೆ ಆದ್ಮೇಲೆ ಕೆಲಸಕ್ಕೆ ಹೋಗೋ ಹೆಂಗಸರು ಹೇಳಕ್ಕಾಗದೆ ನುಂಗ್‍ಕೋತಿರೋ 9 ಮಾತು

ಒಂದ್ ಮಾತಂತೂ ದಿಟ. ಹೆಂಗಸ್ರು ಗಂಡಸ್ರಿಗಿಂತ ಗಟ್ಟಿ. ಅದಕ್ಕೇ ಅಲ್ವಾ ನಮ್ ಭಟ್ರು ಹಾಡ್ ಬರ್ದ್ರಿರೋದು "ಹೆಣ್‍ಮಕ್ಳೇ ಸ್ಟಾಂಗು ಗುರು..." ಅಂತ. ಆದ್ರೆ ಮದುವೆ ಆದ್ಮೇಲೆ ಕೆಲಸಕ್ಕೆ ಹೋಗೋ ಹೆಂಗಸರು ಕೆಲವು ಎಮೋಶನಲ್...

ವಯಸ್ಸಿನ ಹುಡುಗರು ಹುಡುಗೀರು ಮಾಡುವಾಗ ಮಾಡಿ ಆಮೇಲೆ ಮಾಡ್ಬಾರ್ದಿತ್ತು ಅನ್ಕೊಳೋ 10 ಕೆಲಸಗಳು

ನಾವೆಲ್ಲರೂ ತಪ್ಪು ಮಾಡೇ ಮಾಡ್ತೀವಿ... ಅದರಲ್ಲಿ ಎಷ್ಟೋ ತಪ್ಪುಗಳು ಅಂಥ ದೊಡ್ಡ ತಪ್ಪುಗಳೇನಾಗಿರಲ್ಲ... ಬಹಳ ಚಿಕ್ಕವೇ ಆಗಿರ್ತವೆ. ಉದಾಹರಣೆಗೆ, ನಮ್ಮೆಲ್ಲರಿಗೂ ಒಂಚೂರು ಅಹಂಕಾರ ಅನ್ನೋದು ಎಲ್ಲೋ ಒಂದ್ಕಡೆ ಇದ್ದೇ ಇರುತ್ತೆ... ಯಾರಾದರೂ ತಪ್ಪು...

ಕೇರಳದಲ್ಲಿ ನಡೆದಂಥ ಬೆಂಕಿ ಅನಾಹುತದಿಂದ ತಪ್ಪಿಸಿಕೊಳಕ್ಕೆ ನಿಮಗೆ ಈ 10ರಲ್ಲಿ ಒಂದು ಗುಣ ಇದ್ದರೂ ಸಾಕು

ಕೇರಳದಲ್ಲಿ ನಡೆದ ಪುಟ್ಟಿಂಗಳ್ ದೇವಸ್ಥಾನದ ದುರಂತದ ಬೇಜಾರಿನ ನಡುವೇನೇ ಅಲ್ಲಿ ಎಂಥ ಜನ ಪಾರಾದರು ಅಂತ ಸ್ವಲ್ಪ ಯೋಚಿಸೋಣವೇ? ಕೆಳಗಿನ 10 ಗುಣಗಳಲ್ಲಿ ಒಂದಿದ್ದರೂ ಸಾಕು, ನಿಮಗೂ ಅವರ ತರಾನೇ ಇಂಥ ದುರಂತಗಳಿಂದ...

ಈ ಅಭ್ಯಾಸಗಳಿಂದ ಒಬ್ಬೊಬ್ಬರಾಗಿ ಎಲ್ಲರೂ ನಿಮ್ನ ದೂರ ಇಡ್ತಿದಾರೆ, ಆದ್ರೆ ನಿಮಗೆ ಗೊತ್ತಾಗ್ತಿಲ್ಲ

ಕೆಲವು ದುರಭ್ಯಾಸಗಳಿಂದ ನಮ್ಮಿಂದ ಜನ ದೂರ ಹೋಗ್ತಾರೆ, ಬೆನ್ನ ಹಿಂದೆ ಮೂಗು ಮುರೀತಾರೆ. ಅಂಥ ಕೆಲವು ಅಭ್ಯಾಸಗಳ್ನ ನಿಮಗಾಗಿ ಕೆಳಗೆ ಕೊಟ್ಟಿದೀವಿ. ಇದರಲ್ಲಿ ಯಾವುದಾದರೂ ಅಭ್ಯಾಸ ನಿಮಗಿದೆ ಅನ್ನಿಸಿದರೆ ಮೊದಲು ಬಿಟ್ಟುಬಿಡಿ! ಅದರಿಂದ...

ಇಂಡಿಯಾ-ಪಾಕಿಸ್ತಾನ್ T20 ಜಗಳದ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರಲೇ ಬೇಕಾದ 10 ಸತ್ಯಗಳು

ಇಂಡಿಯಾ ಪಾಕಿಸ್ತಾನ್ ಮ್ಯಾಚಂದ್ರೆ ಗೊತ್ತಲ್ಲ... ಸಿಕ್ಕಾಪಟ್ಟೆ ಟೆನ್ಷನ್... ಇಬ್ರಿಗೂ ಮರ್ಯಾದೆ ಪ್ರಶ್ನೆ... ಇಂಡಿಯಾ ಪಾಕ್ ಮಧ್ಯ ನಡ್ದಿರೋ ಮ್ಯಾಚುಗಳಲ್ಲಿನ ಕೆಲ್ವು ಮಜವಾದ್ ವಿಶ್ಯಗಳಿವೆ.. ಓದಿ...    1. T20 ವರ್ಲ್ಡ್ ಕಪ್ ಮ್ಯಾಚುಗಳಲ್ಲಿ ಇಂಡ್ಯಾ...

ನಟ-ನಟೀರ ವೈಯಕ್ತಿಕ ಜೀವನದ ಏರುಪೇರುಗಳಿಂದ ನಾವು-ನೀವು ಕಲೀಬೋದಾದ 10 ಸುಖಸಂಸಾರದ ಸೂತ್ರಗಳು

ತಪ್ಪುಗಳ್ನ ನಾವೇ ಮಾಡಿ ಕಲೀಬೇಕಾಗಿಲ್ಲ. ಬೆರೆಯವರ ತಪ್ಪಿಂದಾನೂ ನಾವು ಕಲೀಬೋದು. ಇತ್ತೀಚೆಗೆ ಕನ್ನಡದ ನಟ-ನಟಿಯರ ಮದುವೆಗಳು ಮುರಿದು ಹೋಗೋ ಸುದ್ದಿಗಳು ಬಹಳ ಜಾಸ್ತಿ ಆಗಿದೆ ಅಂತ ನಿಮಗೂ ಅನ್ನಿಸಿರಬಹುದು. ಆದರೆ ಅವರಿಂದ ನಾವು...

ನೀವು ಯಾವಾಗಲೂ ಲೇಟಾಗೋ ಪಾಲ್ಟಿ ಆದ್ರೆ ನಿಮ್ಮ ಬಗ್ಗೆ ವಿಜ್ಞಾನ ಏನ್ ಹೇಳತ್ತೆ ಅಂತ ಕೇಳಿ ಖುಷಿ ಪಡ್ತೀರಿ

‘ಇವತ್ತೂ ಲೇಟು!’... ‘ಲೇಟ್ ಲತೀಫ್!’... ‘ನಿನ್ನ ಟೈಮಿಗೆ ಬೆಲೆ ಇಲ್ಲದೆ ಹೋದ್ರೆ ಇನ್ನೊಬ್ಬರ ಟೈಮಿಗಾದರೂ ಬೆಲೆ ತೋರ್ಸು’...ಇಂಥ ಮಾತುಗಳು ಕೆಲವರಿಗೆ ಆಗಾಗ ಕೇಳಿ ಬರತ್ತೆ. ಲೇಟಾಗಿ ಬಂದು ಇನ್ನೊಬ್ಬರ ಹತ್ತಿರ ಅನ್ನಿಸಿಕೊಂಡು ಅಭ್ಯಾಸವೇ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,643FansLike
error: Copying content from Antekante.com is prohibited by Cyber Law. Offenders will be prosecuted.