ಈ 10 ಸಿಂಪಲ್ ವಿಷಯಗುಳ ಗೊತ್ತಿದ್ದರ ಡ್ರೆಸ್ ಮಾಡಿಕೆಳ್ಳದರಾಗ ನಿಮ್ಮನ್ನ ಮೀರಸಾಕ ಆಗಂಗಿಲ್ಲ

ಪ್ರತಿಯೊಬ್ಬರೂ ಅಸ್ಟ ಚಂದಾಗಿ ಕಾಣಬೇಕ ಅಂತನ ಅರಿಬಿ ಹಕ್ಕೆಂತಾರ. ಆದರ ಹಕ್ಕೆಳ್ಳದನ್ನ ಸರಿಯಾಗಿ ಹಕ್ಕ್ಯಾಬೇಕ ಅಸ್ಟ. ಇನ್ಶರ್ಟ ಹೆಂಗ ಮಾಡಿಕ್ಯಾಬೇಕು, ಯಾವ ಪ್ಯಾಂಟಿಗೆ ಯಾವ ಬೆಲ್ಟ ಮ್ಯಾಚ್ ಆಕ್ಕತಿ ಅನ್ನದ ತಿಳಕಂಡಿದ್ದರ ನಿಮಗ...

ಎಲ್ಲಾ ಅಪ್ಪಾ ಅವ್ವಂದ್ರೂ ಮಕ್ಕಳ ಜತೀಗೆ ಆಸೆ ಪಡ ಬಾಂಧವ್ಯ ಬೆಳೆಸಿಗೆಳ್ಳಾಕ ಇಲ್ಲೆದಾವು 7 ರಹಸ್ಯಗೂಳ

ಮಕ್ಕಳು ತಂದಿ ತಾಯೀಗೆ ಕನಸು, ಆಸ್ತಿ, ಆಸರಿ ಎಲ್ಲಾ ಆಗಿರತಾರ. ನಾವ ಪಟ್ಟ ಕಸ್ಟಾ ಮಕ್ಕಳ ಪಡಬಾರದು. ನಾವ ಮಾಡಿದ ತಪ್ಪ ಮಕ್ಕಳ ಮಾಡಬಾರದು. ಸಮಾಜದಾಗ ತಲಿ ಎತಿಗೆಂಡ ಅಡ್ಡ್ಯಾಡಾಕ ಮಕ್ಕಳನ ಚಂದಾಗಿ...

ನಿಮ್ಮೊಳಗ ಕೀಳರಿಮಿ ಹುಟ್ಟಿದಾಗ ಈ 7 ಮಾತಗುಳನ ಹೇಳಿಕೆಂಡರ ನಿಮ್ಮ ಮ್ಯಾಲ ನಿಮಗ ವಿಶ್ವಾಸ ಹೆಚಿಗಿ ಆಕ್ಕತಿ

ಭಾಳ ಸಾಧಿಸಿದೇರನ, ನೋಡಾಕ ಛೊಲೋ ಇರರನ, ಹೆಚಿಗಿ ಆಸ್ತಿ ಪಾಸ್ತಿ ಇರರನ ನೋಡಿದಾಗ ಕೆಲವರಿಗೆ ಮುಜಗರಾಕ್ಕತಿ. ಕೆಲವರು ಅವರೂ ನಮ್ಮ ಥರಾನ ಮನಿಶಾರು. ಯೋಗಿ ಪಡದದ್ದ ಯೋಗಿಗೆ, ಜೋಗಿ ಪಡದದ್ದ ಜೋಗಿಗೆ ಅಂತ...

ಹಿತಶತ್ರುಗುಳನ ಕಂಡ ಹಿಡಕಂಡ ನಾವ ನಾವಾಗಿರಾಕ ಈ 5 ವಿಷಯಾನ ತಲ್ಯಾಗಿಟಗರ್ರಿ

ಕನ್ನಡದಾಗ ಒಂದ ಛೊಲೋ ಶಬ್ಧ ಐತಿ. ‘ಹಿತಶತ್ರುಗುಳು’ ಅಂತ. ಮ್ಯಾಲೆ ಮ್ಯಾಲೆ ನಮಗ ಹಿತವಾಗಿನ ಇರತಾರ. ಆದರ ಒಳಗ ಒಳಗ ಕತ್ತಿ ಮಸೀತಿರತಾರ. ಈ ರೀತಿ ಮಕವಾಡ ಹಕ್ಕೆಂಡ ಬದುಕೋರ, ತಾವೂ ನೆಮ್ಮದಿ...

ದುರಹಂಕಾರದಿಂದ ಇಷ್ಟೆಲ್ಲಾ ನಮ್ಮ ಏಳಿಗೆಗೆ ತೊಂದರೆಯಾಗತ್ತೆ ಅಂತ ಗೊತ್ತಾದ್ರೆ ದಂಗಾಗ್ತೀರಿ

ದುರಹಂಕಾರ, ಹಮ್ಮು ಅನ್ನೋದು ಯಾರಿಗ್ ಇರಲ್ಲ ಹೇಳಿ. ಎಲ್ರಲ್ಲೂ ತುಂಬಿ ತುಳುಕ್ತಾಯಿರತ್ತೆ. ಆದ್ರೆ ಅದೇ ನಮ್ ಒಳಗೆ ಅವಿತು ಕಾಡ್ತಿರೋ ಭಯ ಕೂಡ. ಅರೇ ಇದೇನು? ದುರಹಂಕಾರಕ್ಕೂ ಭಯಕ್ಕೂ ಹೇಗ್ ಸಂಬಂಧ ಅಂತ...

ನಿಮ್ಮಲ್ಲಿ ಈ 10 ಲಕ್ಷಣಗಳು ಇದ್ರೆ ನೀವು ಬುದ್ದಿವಂತರು ಅಂತರ್ಥ

"ಜಡ್ಜಮ್ಮ ನಾನವನಲ್ಲ , ನಾನವನಲ್ಲ , ನಾನವನಲ್ಲ" ಇದ್ನ ಎಲ್ಲೋ ಕೇಳ್ದಾಗಿದೆಯಲ್ಲ ಅಂತ ತುಂಬಾ ತಲೆಕೆರ್ಕೊಬೇಡಿ. ಉಪೇಂದ್ರ ಅಭಿನಯಿಸಿರೋ ಬುದ್ದಿವಂತ ಸಿನೆಮಾದ ಡಯ್ಲಾಗ್. ಇದಕ್ಕೂ ನಮ್ ವಿಷ್ಯಕ್ಕೂ ಎನ್ ಸಂಬಂಧ ಅಂದ್ರಾ ? ಹೇಗೆ...

ದೊಡ್ಡೋರಾಗ್ತಾ ಆಗ್ತಾ ಸುತ್ತಮುತ್ತಲ ಜನರ ಬಗ್ಗೆ ಭಿನ್ನಾಭಿಪ್ರಾಯಗಳು ಬರೋದು ಯಾಕೆ ಜಾಸ್ತಿಯಾಗತ್ತೆ ಅನ್ನಕ್ಕೆ 7 ಕಾರಣಗಳು

ಮಕ್ಳಾಗಿದ್ದಾಗ ಎಲ್ರನ್ನೂ ಪ್ರೀತಿಸ್ತಾ, ಖುಷಿಯಿಂದ ಬದ್ಕು ಶುರು ಆಗೋದನ್ನ ನಮ್ಮ ಸುತ್ತಲೂ ದಿನಾ ನೋಡ್ತಾನೇ ಇರ್ತಿವಿ. ಆದ್ರೆ ದೊಡ್ಡೋರಾಗ್ತಾ ಪರಿಸ್ಥಿತಿನೇ ಬದ್ಲಾಗತ್ತೆ. ಹಿಂದೆ ನಾವು ಜನ್ರ ಬಗ್ಗೆ ಇಟ್ಕೊಂಡಿದ್ದ ಕಾಳಜೀನ ಈಗ ಇಟ್ಕೊಳ್ಳೋದು...

ಎಸ್ಟ ಛೊಲೋ ಫ್ರೆಂಡ್ಸಾಗಿದ್ದರೂ ಈ 10 ಗುಣಾ ಇದ್ದರ ಬಿಟ್ಟಬಿಡದ ಛೊಲೋ

ನಮಗ ಕೆಲವಂದ ಸಲಾ ಗೊತ್ತಾಗಂಗಿಲ್ಲ. ನಮ್ಮ ಬೆಸ್ಟ ಫ್ರೆಂಡ್ಸ ಯಾರು ಅಂತ! ಸಣ್ಣ ವಯಸ್ಸಿನಿಂದ ನಿಮ್ಮ ಜತೀಗೆ ಅದಾನ ಅಂದರ ಅಂವಾ ನಿಮ್ಮ ಬೆಸ್ಟ ಫ್ರೆಂಡ ಅಂತಲ್ಲ. ನಿಮ್ಮನ ಭಾಳ ಹೀಯಾಳಿಸತಾನ ಅಂದರ...

ಜೀವನದಾಗ ಈ 12 ಅನುಭವಾ ಆದರ ಹೊಸಾ ಹೊಸಾ ಸಾಧ್ಯತೆಗಳ ಕಾಣಿಸಾಕ ಸ್ಟಾರ್ಟ್ ಆಗತ್ತೆ

ಜೀವನ ಅನುಭವಗಳ ಸಂತಿ ಅಂತಾರ. ಅದು ಕೆಟ್ಟದ್ದೋ ಚೊಲೋದೋ ಎಲ್ಲಾರಿಗೂ ಒಂದಲ್ಲ ಒಂದ ಅನುಭವ ಆಗೇ ಆಗಿರತತಿ. ಅದರಿಂದ ಪಾಠನೂ ಕಲಿತಿರ್ತವಿ. ಆದರ ಕೆಲವೊಂದು ಅನುಭವಾ ಅಂತೂ ನಾವ ಖುದ್ದಾಗಿ ಅನುಭವಿಸಿನ ತೀರಬೇಕು....

ಎಲ್ಲಾ ಛೊಲೋ ಆಗಾಕತ್ತಿದ್ದರೂ ನೀವ ಯಾಕ ಖುಸಿ ಆಗಿರಾಕ ಒಪ್ಪಲ್ಲ ಅನ್ನಾಕ 5 ಕಾರಣಗೂಳು

ಖುಷಿ ಅನ್ನದ ಸದ್ಯಾ ನಡ್ಯಾಕ ಹತ್ತಿರ ಘಟನಾಗಳಿಗಿಂತಾ ಸಣ್ಣದ ಮತ್ತ ನಿಮ್ಮ ಮನಸ್ಥಿತಿಗಿಂತಾ ದೊಡ್ಡದ. ಒಬ್ಬ ಮಾನಸಿಕ ಡಾಕ್ಟರಾಗಿ, ನಾನ ದುಃಖದ ಸನ್ನಿವೇಶದೊಳಗ ಲೈಫಿನ ಬಡದಾಟಾ ಮಾಡಾಕ ಹತ್ತಿರೋ  ಮನಿಶಾರ ಜತೀಗೆ ಕೆಲಸಾ ಮಾಡತಿರತನಿ....

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,147FansLike
error: Copying content from Antekante.com is prohibited by Cyber Law. Offenders will be prosecuted.