ನಿಮ್ಮ ಜೀವನಶೈಲಿಯಿಂದ ಈ 12 ಅಭ್ಯಾಸ ಬಿಟ್ಟುಬಿಟ್ಟರೆ ಸಂತೋಷ ನಿಮ್ನ ಹುಡುಕ್ಕೊಂಡ್ ಬರುತ್ತೆ

ಬದುಕಿನಲ್ಲಿ ಖುಷಿಯಾಗಿರೋದೇ ಎಲ್ಲರ ಗುರಿ. ಆದರೆ ಒಂದೇ ರೀತಿ ಯೋಚನೆ ಮಾಡೋದ್ರಿಂದ ನಾವೇನು ಮಾಡ್ಬೇಕು, ಬದುಕಿನಲ್ಲಿ ನಾವು ಎಲ್ಲಿ ಹೋಗ್ಬೇಕು ಅನ್ನೋದು ನಮ್ಗೆ ಮರ್ತು ಹೋಗಿ ನಾವು ಪ್ರತಿಯೊಂಂದಕ್ಕೂ ರಾಜಿ ಮಾಡ್ಕೊಳೋಕೆ ಶುರು...

ಕೆಟ್ಟ ಅಭ್ಯಾಸ ನಿಲ್ಲಿಸೋದಕ್ಕಿಂತ ಒಂದು ಒಳ್ಳೆ ಅಭ್ಯಾಸ ಶುರು ಮಾಡ್ಕೊಳ್ಳೊದು ಸುಲಭ ಯಾಕೆ ತಿಳ್ಕೊಳಿ

ಕಿಟ್ಕಿ ನೋಡಿದ್ರೆ ಅವಕಾಶಗಳು ಕೈ ಬೀಸಿ ಕರೀತಾ ಇವೆ ಅನ್ಸತ್ತೆ , ಬಾಗಿಲು ಮುಚ್ಚಿದ್ರೆ ಒಳ್ಗಡೆಯಿಂದ ಲಾಕ್ ಆಗಿಲ್ಲ ಅನ್ನೋ ಆತ್ಮವಿಶ್ವಾಸ ಪುಟಿದೇಳತ್ತೆ , ಗಡಿಯಾರ ನೋಡ್ತಾ ಇದ್ರೆ ಸಮಯ ಅತ್ಯಮೂಲ್ಯ ಅನ್ಸತ್ತೆ...

ನಿಮಗೆ 30 ಮೀರೋ ಮುಂಚೆ ಈ 30 ವಿಷಯಗಳ ಬಗ್ಗೆ ಗಮನ ಕೊಟ್ರೆ ಮುಂದಿನ ಜೀವನ ಚನ್ನಾಗಿರತ್ತೆ

1. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಿವಯಸ್ಸಾಗ್ತಿರೋದು ಮತ್ತೆ ಅದರ ಜೊತೆ ಬರ್ತಿರೋ ಜವಾಬ್ದಾರಿಗಳ್ನ ನಿಭಾಯ್ಸೋದು ಕಷ್ಟ ಅನ್ನಿಸ್ಬೋದು. ಇಂಥ ಒತ್ತಡಗಳ್ನ ನಾವು ನಿರ್ಲಕ್ಷಿಸಿದಷ್ಟೂ ನಮ್ಮ ಮನಸ್ಸಿನ ಮೇಲೆ ಅನ್ಕೊಂಡಿದ್ದಕ್ಕಿಂತ ಕೆಟ್ಟ ಪರಿಣಾಮಗಳಾಗ್ಬೋದು.2....

ನಾವು ದೊಡ್ಡೋರಾಗೋದು 18 ವರ್ಷಕ್ಕಲ್ಲ, ನಡವಳಿಕೆಯಲ್ಲಿ ಈ 8 ಅಂಶಗಳು ಕಾಣಿಸಿಕೊಳೋದ್ರಿಂದ

ಇನ್ನೇನು ಹದಿನೆಂಟಾಯಿತು ದೊಡ್ಡೋರಾದ್ವಿ ಅಂದುಕೊಳ್ಳೋರೆಲ್ಲರಿಗೂ ಇಲ್ಲೊಂದು ಮಾಹಿತಿ ಇದೆ. ವಯಸ್ಸಾಯಿತು ಅಂದ್ರೆ ದೊಡ್ಡೋರಾದಹಾಗಲ್ಲ, ಅದಕ್ಕೆ ಸಾಕಷ್ಟು ಸಾಧಿಸಬೇಕು. ನಾವು ಬೆಳಿತೀವಿ, ಜವಾಬ್ದಾರಿ ತಗೋತೀವಿ, ಸಂಬಂಧಗಳನ್ನ ನಿಭಾಯಿಸ್ತೀವಿ, ಕೆಲಸಕ್ಕೆ ಸೇರ್ತೀವಿ ಇವೆಲ್ಲಾ ಆದ್ರೂ ಆಗಾಗ...

ಅದ್ಭುತವಾದ ಈ 20 ಕಾರ್ಟೂನ್ ಚಿತ್ರಗಳು ನಾವು ಒಬ್ಬರೇ ಇದ್ದಾಗ ಹೇಗಿರ್ತೀವಿ ಅಂತ ತೋರಿಸತ್ತೆ

ಒಂಟಿಯಾಗಿರ್ಬೇಕು ಅಂದ್ರೆ ಒಬ್ಬೊಬ್ರುದ್ದೂ ಒಂದೊಂದ್ ಅಭಿಪ್ರಾಯ ಇರತ್ತೆ. ಕೆಲವ್ರು,' ಯಪ್ಪಾ ನಂಗ್ ಹಂಗೆಲ್ಲಾ ಇರಕ್ಕಾಗಲ್ಲ. ಯಾರಾದ್ರೂ ಮಾತಿಗೆ ಇರ್ಲೇಬೇಕು. ಒಬ್ರೇ ಗೂಬೆ ತರ ಇರಕ್ಕೆ ಇಷ್ಟ ಇಲ್ಲ' ಅಂದ್ರೆ ಇನ್ನು ಕೆಲವ್ರು, '...

ಹತ್ತಾರು ವರ್ಷ ಸಂಸಾರದಲ್ಲಿ ಪಳಗಿರೋರಿಂದ ಈ 5 ಮುಖ್ಯ ಪಾಠಗಳನ್ನ ತಿಳ್ಕೊಬೇಕು

'ಸಂಸಾರ ಗುಟ್ಟು ವ್ಯಾಧಿ ರಟ್ಟು' ಅನ್ನೋ ಗಾದೆ ಮಾತಿದೆ ನಮ್ಮಲ್ಲಿ. ಅಂದ್ರೆ ಸಂಸಾರದಲ್ಲಿ ಏನೇ ಭಿನ್ನಾಭಿಪ್ರಾಯ, ಜಗಳ ಬಂದ್ರೂ ಅದನ್ನ ನಾಲಕ್ಕು ಗೋಡೆ ಮಧ್ಯನೇ ಬಗೆಹರುಸ್ಕೊಬೇಕು. ಹಾದಿರಂಪ ಬೀದಿರಂಪ ಮಾಡ್ಕೊಬಾರ್ದು ಅಂತ. ಆದ್ರೆ...

ಸಂಬಂಧ ಗಟ್ಟಿಗೊಳಿಸಕ್ಕೆ ನಿಮ್ಮೋರು ಹೇಳೋ ಈ 7 ಸಣ್ಣ ಪುಟ್ಟ ಸುಳ್ಳುಗಳು ಖಂಡಿತಾ ನೋವು ಕೊಡಲ್ಲ

ನಾವೇನ್ ಅಂಥಾ ಸುಳ್ಳುಪುರುಕರಲ್ಲ. ಆದ್ರೂ ನಮ್ ಹತ್ತಿರದೋರ್ಗೆ ಸಣ್ಣಪುಟ್ಟ ಸುಳ್ಳು ಹೇಳೇ ಹೇಳಿರ್ತೀವಿ. ಯಾವ್ದೇ ಹಾನಿ ಮಾಡದೇಯಿರೋ ಚಿಕ್ಕ ಚಿಕ್ಕ ಸುಳ್ಳುಗಳು ನಮ್ ಆತ್ಮೀಯರ ಮುಖದಲ್ಲಿ ನಗು ತಂದ್ರೆ, ಅಂಥ ಸುಳ್ಳನ್ನ ಹೇಳೋದ್ರಿಂದ...

ಒಬ್ಬಂಟಿ ಅನಸಾಕತ್ತದಾ? ಯಾದರ ಹೆಣ್ಣಮಗಳ ಜೋಡಿ ಮಾತಾಡ್ರಿ ಮನಸ್ಸು ಹಗುರ ಆಗತದ

'ಮಾತ ಮನಿ ಕೆಡಸ್ತು, ತೂತ ಒಲಿ ಕೆಡ್ತು' ಅಂತ ಒಂದ ಗಾದಿ ಮಾತ ಅದ. ಅಂದ್ರ ಭಾಳ ಮಾತಾಡೋದರಿಂದಾ ಮನಿಯಾಗಿನ ಸಂಭಂದಗಳು ಹಾಳಾಗತಾವ ಅಂತಅರ್ಥಾ. ಆದರ ಕೆಲವೊಂದ ಸಂದರ್ಭದಾಗ ಮಾತಾಡೋದು ಅತೀ ಮುಖ್ಯ...

ನಿಮ್ಮ ಹಿಂದೆ ಗುಸುಗುಸು ಮಾಡೋರಿಗೆ ಈ 7 ರೀತಿ ಬಾಣ ಬಿಟ್ರೆ ಟುಸ್ ಆಗೋಗ್ತಾರೆ

ಹರಟೆ ಹೊಡಿಯೋದು, ಗಾಸಿಪ್ ಮಾಡೋದು ಅಂದ್ರೆ ಅದೇನ್ ಖುಷಿನೋ. ಅದ್ರಲ್ಲೂ ಇನ್ನೊಬ್ರು ಬಗ್ಗೆ, ಅವ್ರ ಬೆನ್ ಹಿಂದೆ ಮಾತಾಡಕ್ಕೆ ನಿಂತ್ಬಿಟ್ರೆ, ಪಕ್ಕದಲ್ಲಿ ಭೂಕಂಪ ಆದ್ರೂ ಗೊತ್ತಾಗಲ್ಲ.ಒಂದ್ ಸರ್ವೆ ಪ್ರಕಾರ, ದಿನಗಟ್ಟಲೆನಲ್ಲಿ ನಾವು ಮಾತಾಡೋ...

ಎಲ್ಲಾ ಸರಿಯಿದ್ರೂ ಪದೇ ಪದೇ ಏನೋ ಬೇಜಾರು ಅನ್ನೋರು ಈ 7 ಮುಖ್ಯ ಕಾರಣಗಳನ್ನ ತಿಳ್ಕೊಬೇಕು

ಏನೋಪಾ ಆರಾಮಾಗಿದೀನಿ, ಖುಷಿಯಾಗಿದೀನಿ ಆದ್ರೂ ಬೇಜಾರ್ ಆಗತ್ತೆ, ತುಂಬಾ ಬೋರ್ ಆಗತ್ತೆ... ಈ ಥರ ಯಾವತ್ತಾದ್ರೂ ಅನ್ನಿಸಿದ್ಯಾ, ನಿಜ ಹೇಳ್ಬೇಕು ಅಂದ್ರೆ ಸಿಕ್ಕಾಪಟ್ಟೆ ಬೇಜಾರಾಗಕ್ಕೆ, ಬೋರ್ ಆಗಕ್ಕೆ ಮುಖ್ಯವಾದ್ ಕಾರಣ... ಮಾಡಕ್ಕೆ ಏನು...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,147FansLike
error: Copying content from Antekante.com is prohibited by Cyber Law. Offenders will be prosecuted.