ಒಬ್ಬ ವಿದ್ಯಾರ್ಥಿ ಮಾಡಿರೋ ಈ ಅಡಿಡಾಸ್ ಜಾಹೀರಾತ್ನ ಅಡಿಡಾಸ್ ಒಪ್ಪಲಿಲ್ಲ, ಆದರೆ ಅವರೇ ಮಾಡಕ್ಕಿಂತ ಚೆನ್ನಾಗಿದೆ

ಜಾಹೀರಾತು ಮಾಡೋರಿಗೆ ಎರಡು ದಾರಿ ಇರುತ್ತೆ: ಸಾಮಾನ್ ಮಾರೋದು ಅಥವಾ ಕನಸು ತೋರ್ಸೋದು. ಯೂಜೀನ್ ಮರ್ಹರ್ ಅನ್ನೋ ಒಬ್ಬ ಜರ್ಮನ್ ವಿದ್ಯಾರ್ಥಿ ಮಾಡಿರೋ ಈ ಜಾಹೀರಾತು ಎರಡನೇ ಜಾತಿಗೆ ಸೇರುತ್ತೆ. ಒಬ್ಬ ಮ್ಯಾರಥಾನ್...

ಜೀವನಾನೇ ಬದ್ಲಾಯಿಸೋ ಈ 10 ಸಲಹೆಗಳ್ನ ರೂಢಿಸಿಕೊಂಡ್ರೆ ಯಶಸ್ಸಿನ ಜೊತೆ ಸಂತೋಷಾನೂ ನಿಮ್ಮನ್ನ ಹುಡ್ಕೊಂಡು ಬರತ್ತೆ

ಜೀವನ್ದಲ್ಲಿ ದುಡ್ಡು ಮಾಡೋದೊಂದೇ ನಮ್ಮೆಲ್ಲರ ಪರಮೋದ್ದೇಶ ಆಗೋಗಿದೆ. ನಾವು ಎಷ್ಟು ಶ್ರೀಮಂತರು ಅನ್ನೋದೊಂದನ್ನೇ ನೋಡಿ ನಮ್ಮ ಸಮಾಜ ನಮ್ಮನ್ನ ಯಶಸ್ವೀನೋ ಇಲ್ವೋ ಅಂತ ನಿರ್ಧಾರ ಮಾಡ್ಬಿಡತ್ತೆ. ಆದ್ರೆ, ಜೀವನ ಚನ್ನಾಗಿರಕ್ಕೆ ದುಡ್ಡೊಂದೇ ಸಾಕ?...

ಜೀವನದಲ್ಲಿ ಎತ್ತರಕ್ಕೆ ಬೆಳೀಬೇಕು ಅಂತಿದ್ರೆ ಈ 7 ವಾಕ್ಯ ನಿಮ್ಮ ಬಾಯಿಂದ ಬರಬಾರದು

ಜೀವನದಲ್ಲಿ ಯಶಸ್ಸು ಅನ್ನೋದು ಆಕಾಶದಿಂದ ಉದುರಲ್ಲ. ಅಥವಾ ರಾತ್ರೋ ರಾತ್ರಿ ಸಿಕ್ಕಿಬಿಡಲ್ಲ. ಅದಕ್ಕೆ ವರ್ಷಾನುಗಟ್ಲೆ ಬೆವರು ಸುರಿಸಿಕೊಂಡು ದುಡೀಬೇಕು … ಜೀವನದಲ್ಲಿ ಏನ್ ಆಗ್ತಿದೆ, ಏನ್ ಆಗಬೇಕು ಅನ್ನೋದು ನಿಮಗೆ ಯಾವಾಗಲೂ ಗೊತ್ತಿರಬೇಕು. ಹೀಗಿರುವಾಗ...

ಗುಂಪಲ್ಲಿದ್ದಾಗ ಈ 14 ತರ ಆಡಿದ್ರೆ ತಪ್ಪಾಗತ್ತೆ, ಇನ್ನೊಬ್ರು ನಿಮ್ಮನ್ನ ನೋಡ್ತಿರ್ತಾರೆ

ಗುಂಪಲ್ಲಿ ಇದ್ದಾಗ ನಮಗೆ ತಿಳಿಯದ ಹಾಗೆ ನಾವು ಎಷ್ಟೋ ತಪ್ಪುಗಳನ್ನ ಮಾಡ್ತೀವಿ, ಹಾಗಂತ ಅದು ದೊಡ್ಡ ತಪ್ಪಲ್ಲ ಆದ್ರೆ ಆ ತಪ್ಪುಗಳು ನಮ್ಮ ಎದುರಿಗಿರೋರಿಗೆ ಇರುಸು ಮುರುಸು ಆಗೋಹಾಗೆ ಮಾಡತ್ತೆ. ಗುಂಪಲ್ಲಿ ಗೋವಿಂದ...

ನಿಮ್ಮ ಫ್ಯೂಚರ್ ನೀವ ಬರೀಬೇಕ ಅಂದರ ಒಂದ ಕಡೆ ಕುಂತ ಈ 5 ಕೊಶ್ಚನ್ ಕೇಳಿಕೆರ್ರಿ

ನೀವ ಬದಕಿನ್ಯಾಗ ಎಲ್ಲಿ ಹೋಗೀರಿ ಅನ್ನದ ಗೊತ್ತಾಗಾಕ ಕರಕ್ಟ್ ಕೊಶ್ಚನ್ ಕೇಳಿಕ್ಯಾಬೇಕ. ‘ಬದಕ ಜಟಕಾ ಬಂಡಿ’, ಎಲ್ಲೆಲ್ಲರ ತಗಂಡ ಹೊಕ್ಕತಿ, ಇಲ್ಲಿ ನಿಮ್ಮ ಸರಿ ಬ್ಯಾರೇದರಿಗೆ ತಪ್ಪ ಆಗಿರಬೋದು. ಅವರ ಸರಿ ನಿಮಗ...

ನಿಮಗಿಷ್ಟವಾಗಿರೋರು ಈ ತರಹ ಎಲ್ಲ ನಡ್ಕೋತಿದ್ರೆ ಧೈರ್ಯವಾಗಿ ಮಾತಾಡಿ ಸರಿಮಾಡ್ಕೊಳಿ

ಸಂಬಂಧದಲ್ಲಿ ಯಾರಾದ್ರು ನಿಮ್ಮ ಒಳ್ಳೆತನನ ದುರುಪಯೋಗ ಪಡುಸ್ಕೊತಿದ್ರೆ, ಕಡೆಗಣಿಸ್ತಿದ್ರೆ, ತುಂಬಾ ನೋವಾಗತ್ತೆ. ಅದನ್ನ ಪಕ್ಕಕ್ಕಿಟ್ಟು ಮುಂದುವರಿಯಕ್ಕೆ ಕಷ್ಟ ಆಗತ್ತೆ. ಹಾಗಂತ ಕೆಲ್ಸ ಕಾರ್ಯ ಬಿಟ್ಟು, ಆರೋಗ್ಯದ ಕಡೆ ಗಮನ ಕೊಡ್ದೇ, ಕುಟುಂಬದೋರ್ನೂ ನಿರ್ಲಕ್ಷ್ಯ ಮಾಡ್ಕೊಂಡಿದ್ರೆ, ಸರಿಯಲ್ಲ. ಆದ್ರೆ...

ಮಾರ್ಗದರ್ಶನ ಬೇಕು ಅನ್ನಿಸಿದಾಗ ಈ 35 ಚೈನೀಸ್ ಗಾದೆಗಳು ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತವೆ

 ಚೈನೀಸ್ ಜನ ತಲೆತಲಾಂತರದಿಂದ ಕಾಪಾಡಿಕೊಂಡು ಬಂದಿರೋ ಕೆಲವು ಗಾದೆಗಳ್ನ ಇಲ್ಲಿ ಕನ್ನಡಕ್ಕೆ ಅನುವಾದ ಮಾಡಿ ಹಾಕಿದೀವಿ. ಇದರಲ್ಲಿ ಪ್ರತಿಯೊಂದರಿಂದಲೂ ನಮ್ಮ ಜೀವನಕ್ಕೆ ಒಂದು ದಾರಿ ಸಿಕ್ಕಂಗಾಗೋದರಲ್ಲಿ ಸಂದೇಹ ಇಲ್ಲ…ಸಾವಿರ ಮೈಲಿಗಳ ಪ್ರಯಾಣ ಒಂದು...

ಜೀವನದ ಇದೊಂದು ಗುಟ್ಟು ತಿಳ್ಕೊಂಡ್ರೆ ಕಷ್ಟ ಸುಖ ಎರಡನ್ನೂ ಸಮವಾಗಿ ತೊಗೊಳ್ಳೊದನ್ನ ಕಲೀತೀರಿ

ಸೊಲೊಮನ್ ರಾಜ ತನ್ನ ಅತ್ಯಂತ ಪ್ರಿಯ ಸೇವಕನ ಸ್ವಾಮಿನಿಷ್ಠೆ ಪರೀಕ್ಷೆ ಮಾಡಬೇಕು ಅಂತ ಅಂದ್ಕೊತಾನೆ.ಒಂದು ದಿನ ಪ್ರಪಂಚದ ಅತ್ಯಂತ ಬುದ್ದಿವಂತ ರಾಜ ಸೊಲೊಮನ್ ತನ್ನ ನಿಷ್ಠಾವಂತ ಸೇವಕನ ಸ್ವಾಮಿನಿಷ್ಠೆ, ಸೇವೆಯ ಸಮಗ್ರತೆ ಪರೀಕ್ಷೆ ಮಾಡಬೇಕು ಅಂತ ನಿರ್ಧಾರ...

ಎಷ್ಟೇ ಕಷ್ಟ ಪಟ್ರೂ ಯಾರೋ ನಿಮಗೆ ಆಗದೆ ಇರೋರು ಪದೇಪದೆ ನೆನಪಾಗ್ತಿದ್ರೆ ಹೀಗ್ ಮಾಡಿ, ಒಳ್ಳೇದಾಗುತ್ತೆ

ಯಾರೋ ಒಬ್ಬ್ರು ಬಗ್ಗೆ ಸದಾ ಕಾಲ ಯೋಚ್ನೆ ಮಾಡೊ ಹಾಗೆ ಆಗಿದ್ಯಾ? ಆಗಿತ್ತಾ? ಅವರು ಏನೋ ಹೇಳಿದ್ದು, ಮಾಡಿದ್ದು, ಅಂದಿದ್ದು, ಕಾಲೆಳೆದಿದ್ದು...ಯಾರೋ ನಮ್ ಮನಸ್ಸು ನೋಯಿಸಿದಾಗ - ಮಕ್ಕಳು, ಇಷ್ಟ ಆದೋರು, ಮನಸ್ಸಿಗೆ ತುಂಬಾ...

ಕಾಲೇಜಲ್ಲಿದ್ದಾಗ ಈ 8 ಕೆಲಸ ಮಾಡಿದ್ರೆ ನಿಮಗೆ ಸ್ವಾತಂತ್ರ್ಯದ ರುಚಿ ಗೊತ್ತಿದೆ ಅಂತರ್ಥ

ಕಾಲೇಜು ಜೀವನಾನೆ ಹಂಗೆ… ಅಲ್ಲಿರ್ಬೇಕಾದ್ರೆ ಬೆಲೆ ಗೊತ್ತಾಗಲ್ಲ, ಎಲ್ಲ ಮುಗಿದು ಕಾಲೇಜಿಂದ ಆಚೆ ಬಂದಮೇಲೆ ಸರ್ಯಾಗ್ ಕಾಡತ್ತೆ ಅದರ ನೆನಪು. ಕಾಲೇಜಲ್ಲ ಕಣ್ರೀ, ಕಾಲೇಜಲ್ಲಿ ನಾವ್ ಮಾಡಿದ್ ಮೋಜು, ಮಸ್ತಿ ನಮ್ಮ್ ಸ್ನೇಹಿತರು...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,147FansLike
error: Copying content from Antekante.com is prohibited by Cyber Law. Offenders will be prosecuted.