ದೇವರು ವಟರಗಪ್ಪೆ ಅಂತ ಕರಿಸ್ಕೊಳ್ಳೊರಿಗೆ ಕೊಟ್ಟಿರೋ 12 ವಿಶೇಷತೆಗಳು ಇಲ್ಲದಾವು ನೋಡ್ರಿ

ವಟವಟ ಅಂತ ಮಾತಾಡ್ಕೊಂತ ಇರೋದು ಕೆಲವ ಮಂದಿಗೆ ಒಂದ ಹವ್ಯಾಸಾಗಿರ್ತತಿ. ಜಗತ್ತ್ಯಾಗಿರೋ ಎಲ್ಲಾ ವಿಷಯದ ಬಗ್ಗೇನೂ ಇವರು ಮಾತಾಡ್ಕೊಂತಾನ ಇರ್ತಾರ. ವಟರಗಪ್ಪೆ ಅಂತ ಕರಿಸ್ಕೊಳ್ಳೊ ಇಂಥಾರು ಬ್ಯಾರೇರಿಗೆ ಮಾತಾಡಕ್ಕ ಅವಕಾಶಾನ ಕೊಡಗಂಗಿಲ್ಲ. ವಟವಟ...

ಹೀಗಿರೋದನ್ನ ಹೀಗೆ ಬದ್ಲಾಯಿಸಿಕೊಂಡ್ರೆ ಜೀವನ ಎಷ್ಟು ಅರಾಮಾಗತ್ತೆ ನೋಡಿ

ಕೆಲವೊಂದು ಸಣ್ಣಪುಟ್ಟ  ಬದಲಾವಣೆಗಳು ನಮ್ಮ ಜೀವನಾನ ಯಾವುದೋ ರೇಂಜಿಗೆ ತೊಗೊಂಡು ಹೋಗತ್ತೆ. ಇಂತ ಬದಲಾವಣೆಗಳು ಕೇಳೋಕೆ ಇಷ್ಟೇನಾ ಅನ್ಸಿದ್ರೂ, ರೂಢಿಸ್ಕೊಂಡ್ರೆ ಅಬ್ಬಬ್ಬಾ ಅನ್ಸೋಷ್ಟು ಒಳ್ಳೇದು ಮಾಡತ್ತೆ. ಏನಂತ ಬದಲಾವಣೆ? ಇಲ್ಲಿದೆ ನೋಡಿ 1. ಪ್ರತಿದಿನ...

ಸ್ವಲ್ಪ ಭಯ ಪಟ್ಕೊಳ್ಳೋರಿಗೆ ಈ 21 ಫೋಟೋ ಇನ್ನಷ್ಟು ಭಯಪಡಿಸತ್ತೆ

ಒಂದಲ್ಲ ಒಂದು ಕಾರಣಕ್ಕೆ ಭಯ ಅನ್ನೋದು ಎಲ್ಲರಲ್ಲೂ ಇರತ್ತೆ. ಆ ಭಯ ಸ್ವಲ್ಪ ಮಟ್ಟಿಗೆ ಒಳ್ಳೆದು ಮಾಡತ್ತೆ. ಆದ್ರೆ ಹೆಚ್ಚಾಗಿ ನಿಜಾನ ಮರೆಮಾಚಿ ಮನಸ್ಸಲ್ಲಿ ಎನೇನೋ ಯೋಚ್ನೆ ಬರೋ ಹಾಗೆ ಮಾಡತ್ತೆ. ಯಾವುದೇ...

ನಿಮ್ಮ ಹತ್ತರಾ ಈ 5 ಲಕ್ಷಣಾ ಇದ್ದರ ಸಾಯನ್ಸ್ ಪ್ರಕಾರ ನೀವ ತಿಳಕಂಡದ್ದಕಿಂತಾ ಭಾಳ ದೊಡ್ಡ ಶ್ಯಾಣೇರ

ಭಾಳಾ ಸಲಾ ಲೈಫಿನ್ಯಾಗ ನಮ್ಮನ ನಾವ ಕೀಳಾಗಿ ಕಂಡರತವಿ. ನಮ್ಮ ಮನಿಯೊಳಗ ಇರೋರೂ ಸೈತ ಭಾಳಾ ಸಲಾ ನಮ್ಮನ ನೀನ ದರಿದ್ರಾ ಅದೀದಿ, ಒಂದ ಕೆಲಸಾನೂ ಸೈತ ನೆಟ್ಟಗ ಮಾಡಾಕ ಬರಂಗಿಲ್ಲ ನಿಂಗ...

ಇಂಥಾ 12 ರೀತಿ ಕನಸು ಬಿದ್ವಂದ್ರ ನಿಮ್ಮ ಗುಪ್ತ ಮನಸ್ಸು ನಿಮಗ ಒಂದು ಮುಖ್ಯ ಸುದ್ಧಿ ಕೊಡತೈತಿ ಅಂತರ್ಥ

ಮನುಷ್ಯಾ ಎಷ್ಟ ವಿಚಿತ್ರ ಅಂದರ ಅವ ಹಿಂಗ ಅದಾನ ಅಂತ ಇಲ್ಲಿವರೆಗೂ ಯಾರಿಂದಾನೂ ಹೇಳಾಕಾಗಿಲ್ಲ. ನಾವು ದಿನಾಲೂ ಮಕ್ಕೊಂತವಿ ಆದ್ರ ನಮ್ಮ ಮೆದುಳು ಮಕ್ಕೊಳಂಗಿಲ್ಲ. ನಮ್ಮನ್ನದು ಒಂದು ಸುಂದರವಾದ ಪ್ರಪಂಚಕ್ಕ ಕರಕೊಂಡ ಹೊಕ್ಕತಿ,...

30 ಸೆಕೆಂಡಲ್ಲಿ ನಿಮ್ಮ ಮೆದುಳು ಎಷ್ಟು ಚುರುಕು ತಿಳ್ಕೊಳ್ಳಿ

ಒಂದು ಕಾಲದಲ್ಲಿ ಒಂದೇ ತರದ ವಸ್ತುಗಳನ್ನ ಇಟ್ಟು ಇದರಲ್ಲಿ ವಿಭಿನ್ನವಾಗಿರೋದು ಯಾವುದು ಅಂತ ಹುಡುಕೋ ಆಟಾನ ಚಿಕ್ಕೋರಾಗಿದ್ದಾಗ ನಾವೆಲ್ಲರೂ ಆಡೇ ಇರ್ತೀವಿ. ಆದರೆ ಇದು ನಮ್ಮ ಮೆದುಳಿನ ಬಗ್ಗೆ ಹೇಳುತ್ತೆ ಅಂದರೆ ಅದು...

ಹುಟ್ಟಿದ ಡೇಟಿನ ಮ್ಯಾಲ ನೀವ ಯಾವ ಉದ್ಯೋಗ ಮಾಡಿದರ ಸರಿ ಹೊಕ್ಕತಿ ಅಂತ ತಿಳಕರ್ರಿ

ಎಲ್ಲ್ಯೋ ಮನಿಶಾಗೂ ಅಂವಾ ಹುಟ್ಟಿದ ಟಾಯಮ, ಡೇಟ, ಘಳಿಗಿ, ಅಂವಾ ಮಾಡ ಕೆಲಸಾ ಎಲ್ಲಾಕೂ ಒಂದ ಲಿಂಕ್ ಐತಿ ಅಂತ ಅನಸಂಗಿಲ್ಲಾ? ಗ್ಯಾರಂಟಿ ಐತಿ. ಕೆಲವ ಸಲಾ ಒಂದ ಕೆಲಸಕ್ಕ ಕೈ ಹಾಕಿ...

ನಿಮಗೆ ನೋವುಂಟು ಮಾಡಿದವರನ್ನ ಕ್ಷಮಿಸಿ ಜೀವನದಲ್ಲಿ ಮುನ್ನಡೆಯಕ್ಕೆ ಇಲ್ಲಿದೆ 5 ಸಲಹೆಗಳು

ನಾವೆಲ್ಲರೂ ಜೀವನದಲ್ಲಿ ನೋವು, ಕಷ್ಟಗಳನ್ನ ಎದುರಿಸಿರ್ತೀವಿ. ಅವುಗಳ ಬಲೆಯಲ್ಲೇ ಸಿಕ್ಕಿಹಾಕಿಕೊಂಡ್ರೆ ನೋವಿನಿಂದ ಕುಸಿದು ನಮ್ಮ ಜೀವನವನ್ನ ಆನಂದಿಸೋದು ಅಸಾಧ್ಯ ಆಗೋಗತ್ತೆ. ಆದ್ರೆ, ನೋವನ್ನ ಬಿಟ್ಟು ಮುಂದೆ ಹೋಗಲು ಸಾಧ್ಯ. ಕ್ಷಮಿಸೋದ್ರಿಂದ ನೀವು ಮತ್ತೆ...

ನಿಮ್ಮ ಫ್ಯೂಚರ್ ನೀವ ಬರೀಬೇಕ ಅಂದರ ಒಂದ ಕಡೆ ಕುಂತ ಈ 5 ಕೊಶ್ಚನ್ ಕೇಳಿಕೆರ್ರಿ

ನೀವ ಬದಕಿನ್ಯಾಗ ಎಲ್ಲಿ ಹೋಗೀರಿ ಅನ್ನದ ಗೊತ್ತಾಗಾಕ ಕರಕ್ಟ್ ಕೊಶ್ಚನ್ ಕೇಳಿಕ್ಯಾಬೇಕ. ‘ಬದಕ ಜಟಕಾ ಬಂಡಿ’, ಎಲ್ಲೆಲ್ಲರ ತಗಂಡ ಹೊಕ್ಕತಿ, ಇಲ್ಲಿ ನಿಮ್ಮ ಸರಿ ಬ್ಯಾರೇದರಿಗೆ ತಪ್ಪ ಆಗಿರಬೋದು. ಅವರ ಸರಿ ನಿಮಗ...

ಮೋಬೈಲ ಯೂಜ್ ಮಾಡದ ಕಡಿಮಿ ಮಾಡಿದರ ನಿಮ್ಮ ಲೈಫಿನ್ಯಾಗ ಈ 14 ಚೇಂಜಸ್ ಆಗದರಾಗ ಡೌಟ ಇಲ್ಲ

ಒಪ್ಪತ್ತ ಊಟ ಇಲ್ಲದಂಗ ಕಾಲ ಕಳೀಬೋದು ಆದರ ಮೊಬೈಲ ಫೋನ್ ಒಂದ ನಿಮಿಷ ಕಾಣಸಲಿಲ್ಲ ಅಂದರ ಕೈಕಾಲ ಜಾಮ್ ಆಕ್ಕಾವು. ಇವತ್ತಿನ ಕಾಲದಾಗ ನಾವ ಮೋಬೈಲಿಗೆ ಎಸ್ಟ ಎಡಿಕ್ಟ್ ಆಗಿ ಹೋಗೇವೆಲ್ಲ? ಭಾಳ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

235,084FansLike
error: Copying content from Antekante.com is prohibited by Cyber Law. Offenders will be prosecuted.