ನಿಮ್ಮ ಹುಡುಗನ/ಗಂಡನ ಮೇಲೆ ಎಷ್ಟೇ ಪ್ರೀತಿ ಇದ್ರೂ ಅವರಿಗಾಗಿ ಈ 6 ಕೆಲಸ ಮಾಡದಿದ್ರೆ ಒಳ್ಳೇದು

ಹೆಣ್ಣುಮಕ್ಕಳಿಗೆ ಪ್ರೀತಿ ಜಾಸ್ತಿ. ಕೆಲವೊಂದು ಸಲ ತಾವು ಪ್ರೀತಿಸೋ ಹುಡುಗನಿಗೋಸ್ಕರ ಎಂಥ ತ್ಯಾಗ ಮಾಡೋಕು ಯೋಚನೆ ಮಾಡಲ್ಲ. ಆದ್ರೆ ಅತಿಯಾದರೆ ಅಮೃತಾನೂ ವಿಷ ಆಗತ್ತೆ ಅನ್ನೋ ಮಾತು ನೆನಪಿರಬೇಕು. ಇಲ್ಲಿವೆ ಅಂಥ ವಿಷಯಗಳು....

‘ನಿಮ್ಮೋರು’ ನಿಮ್ಮ ಕಾಲೇಜೇ ಆದರೆ ಆ ಫೀಲಿಂಗೇ ಬೇರೆ

ಕಾಲೇಜ್ ಜೀವನದ ಮಜಾನೇ ಬೇರೆ. ಜೀವನದಲ್ಲಿ ಅದಕ್ಕಿಂತ ಒಳ್ಳೇ ದಿನಗಳು ಬರೋದಿಲ್ಲ.ನಿಮ್ಮ ಕ್ಯಾಂಪಸ್ಸಲ್ಲೇ ನಿಮಗೆ ಪ್ರೀತಿ ಒಲಿದಿದೆಯಾ? ಹಾಗಾದರೆ ನೀವು ಬೇರೆ ಎಲ್ಲರಿಗಿಂತ ಬೇರೆಯಾಗೇ ಕಾಲೇಜ್ ಜೀವನ ಎಂಜಾಯ್ ಮಾಡ್ತಿದೀರಿ.ಅದು ಹೇಗೆ ಅಂತೀರಾ?...

ಜಪ್ಪಯ್ಯಾ ಅಂದ್ರೂ ಹುಡುಗ್ರು ಈ 13 ವಿಷಯಗಳನ್ನ ಬಾಯಿಬಿಟ್ಟು ಹುಡುಗೀರ ಮುಂದೆ ಹೇಳಲ್ಲ

ಹುಡ್ಗೀರು ಭಾಳ ಸೀಕ್ರೇಟ್ ಇಟ್ಕೊತಾರೆ. ಬಾಯ್ಬಿಟ್ಟು ಏನೂ ಹೇಳಲ್ಲ. ಆಮೇಲೆ ಹಿಂಗೆ ಹಂಗೆ ಬೈತಾರೆ ಅಂತ ಹುಡುಗರು ಕಂಪ್ಲೇಂಟ್ ಮಾಡ್ತಾರೆ. ಆದ್ರೆ ಏನ್ ಗೊತ್ತಾ? ಹುಡುಗರು ಕೂಡ ಎಷ್ಟೋ ವಿಷಯಗಳನ್ನ ಬಾಯಿಬಿಟ್ಟು ಹೇಳಲ್ಲ,...

ಇವನು ನನಗೆ ಸರಿ ಹೋಗ್ತಾನೆ ಅಂತ ತೀರ್ಮಾನ ಮಾಡೋ ಮುಂಚೆ ಹುಡುಗೀರ ತಲೇಲಿ ಈ 10 ಯೋಚನೆ ಬರುತ್ತೆ

ಕೆಲವರು ಹುಡುಗೀರು ಇರ್ತಾರೆ... ಅವರಿಗೆ ಹುಡುಗ 6 ಅಡಿ ಇರಲೇ ಬೇಕು... ಸಿಕ್ಸ್ ಪ್ಯಾಕ್ ಇರಬೇಕು... ನೋಡಕ್ಕೆ ಫಿಲಂ ಹೀರೋ ತರಹ ಇರಬೇಕು ಅಂತಿರ್ತಾರೆ... ಆದ್ರೆ ಎಲ್ಲಾ ಹುಡುಗೀರೂ ಹಂಗಲ್ಲ...!ಸಾಮಾನ್ಯವಾಗಿ ಹುಡುಗೀರು ಹುಡುಗ...

ಮೊದ್ ಮೊದ್ಲು ಹುಡುಗೀರು ಈ 11 ವಿಷಯಗಳ್ನ ಮುಚ್ಚಿಡ್ತಾರೆ ಅಂತ ಹುಡುಗ್ರು ಅರ್ಥ ಮಾಡ್ಕೊಂಡ್ರೆ ಒಳ್ಳೇದು

ಎಲ್ರೂ ಒಂದಿಲ್ಲ ಒಂದು ಗುಟ್ಟನ್ನ ಎಲ್ರಿಂದ ಮುಚ್ಚಿಟ್ಟಿರ್ತಾರೆ. ಕೆಲವು ಸಲ ಈ ಗುಟ್ಟನ್ನ ರಟ್ಟು ಮಾಡೋಕೆ ತಯಾರಾಗಿರೊಲ್ಲ. ಮತ್ತೆ ಕೆಲವು ಸಲ ಗುಟ್ಟನ್ನ ಅರ್ಗಿಸ್ಕೊಳ್ಳೋಕೆ ಮತ್ತೊಬ್ರು ತಯಾರಾಗಿರೊಲ್ಲ ಅಂತ ಅನ್ಸಿ ಮುಚ್ಚಿಟ್ಟಿರ್ತಾರೆ. ಹಾಗಾಗಿ...

ನಾಯಿ ಮೇಲಿನ ಪ್ರೀತಿ ಈ ಬೆಂಗಳೂರು ಟೆಕ್ಕೀ ಕೈಯಲ್ಲಿ ಏನು ಮಾಡಿಸಿದೆ ನೋಡಿ!

youtubeಚಿತ್ರದಿಂದ ಕನ್ಫ್ಯೂಸ್ ಆಗ್ಬೇಡಿ, ಬೆಂಗಳೂರಿನ ಹೆಸ್.ಎಸ್.ಆರ್. ಲೇಯೌಟಲ್ಲಿ ಮೊನ್ನೆಮೊನ್ನೆ ನಡೆದ ನಿಜವಾದ ಕತೆ ಇದು.ಗಂಡನಿಗೆ 30, ಹೆಂಡತಿಗೆ 26 ವರ್ಷ, ಕೇರಳದೋಳು. ಮದುವೆ ಆಗಿ ವಾರ ಆದ ಮೇಲೆ ಹುಡುಗಿ ಸಾಮಾನಿನ ಜೊತೆ...

ಹೆಂಡತೀರು ಹೇಳೋ ಈ 10 ಮಾತುಗಳನ್ನ ಗಂಡಂದಿರು ಹೇಗೆ ಅರ್ಥಮಾಡ್ಕೊತಾರೆ ತಿಳ್ಕೊಂಡ್ರೆ ಮಜಾ ಬರತ್ತೆ

ಕೆಲವೊಂದು ವಿಷಯಗಳ ಬಗ್ಗೆ ಗಂದ ಹೆಂಡತಿಯ ಕಲ್ಪನೆ ಬೇರೆ ಬೇರೆ ಅನ್ನೋದು ಎಲ್ಲರಿಗೂ ಗೊತ್ತಿರೋದೇನೇ. ಅದಕ್ಕೇ ಹೇಳೋದು ಒಬ್ಬರು ಇನ್ನೊಬ್ಬರನ್ನ ಪೂರ್ತಿಯಾಗಿ ಅರ್ಥಮಾಡಿಕೊಳ್ಳೋದು ಕಷ್ಟ. ಇವರಿಬ್ಬರ ಪ್ರೀತಿ ಜಂಜಾಟದ ಮಧ್ಯೆ ಕೆಲವೊಂದು ಮಾತು...

ಹುಡುಗುರ ಒಳಗ ಈ 11 ಗುಣಾ ಇದ್ರ ಹುಡುಗೀರಿಗೆ ಭಾಳ ಇಷ್ಟ, ಆದ್ರ ಯಾ ಹುಡಗೀನೂ ಬಾಯ್ಬಿಟ್ಟ ಹೇಳಂಗಿಲ್ಲಾ...

ಮೀನಿನ ಹೆಜ್ಜಿ, ಹೆಣ್ಣಿನ ಮನಸ್ಸು ಎರಡನ್ನೂ ತಿಳಕೊಳ್ಳೋದು ತ್ರಾಸ ಅಷ್ಟ ಅಲ್ಲಾ ಅಸಾಧ್ಯವಾದ ಮಾತು. ಇವತ್ತ ಹಿಂಗ ಇರು ಅಂದಿರತಾರ, ನಾಳೆ ಹಿಂಗ್ಯಾಕ ಅದೀದಿ ಅಂತಾರ. ಈಗರ ಇದು ನಂಗ ಭಾಳ ಸೇರತೇತಿ...

ಮದುವೆ ಮಂಟಪಕ್ಕೆ ಲಜ್ಜೆಯಿಂದ ಗೆಜ್ಜೆ ಸದ್ದು ಮಾಡ್ಕೊಂಡ್ ಬರೋದೆಲ್ಲ ಹಳೇ ಸ್ಟೈಲು ಅಂತ ಇವಳು ಮಾಡಿರೋದು ನೋಡಿ

ನೀವು ಬುಲೆಟ್ ಬಸ್ಯನ್ನ ನೋಡಿರ್ಬೋದು, ಇಲ್ನೋಡಿ ಬುಲೆಟ್ ಬಸಮ್ಮ!ಅಹಮದಾಬಾದಲ್ಲಿ ಈ ಹುಡುಗಿ ಮದುವೆಮನೆಗೆ ಎಂಟ್ರಿ ಕೊಟ್ಟಿರೋ ಸ್ಟೈಲೇ ಸ್ಟೈಲು!ಕಾಲೇಜಲ್ಲಿ ಸೈನ್ಸ್ ಪ್ರೊಫ಼ೆಸ್ಸರ್ ಆಗಿರುವ ಆಯೆಶಾ ಕಳೆದ 13 ವರ್ಷದಿಂದ ಬೈಕ್ ಓಡಿಸುತ್ತಿದ್ದಾಳಂತೆ... ಬೈಕ್...

ಪ್ರೀತ್ಸೋದರ ಬಗ್ಗೆ ಕೆಲವು ಗಂಡಸರು ಮಾತ್ರ ಕಲಿತಿರೋ ಈ 7 ಪಾಠಗಳು ಎಲ್ಲರಿಗೂ ಗೊತ್ತಿರಬೇಕು

ಯಾರ್ರಿ ಹೇಳಿದ್ದು ಸಂಬಂಧಗಳು ಕೈಕೊಟ್ಟಾಗ, ತುಂಬಾ ಹಚ್ಕೊಂಡಿರೋರು ದೂರ ಆದಾಗ ಹೆಂಗಸ್ರು ಮಾತ್ರ ಬಕೀಟ್ಟುಗಟ್ಟ್ಲೆ ಕಣ್ಣೀರ್  ಸುರುಸ್ಕೊಂಡು ಕೊರುಗ್ತಾರೆ ಅಂತ? ಗಂಡಸ್ರಿಗೂ ಅದೇ ಮಟ್ಟಕ್ಕೆ ಮನ್ಸು ಒಡೆದುಹೋಗಿರತ್ತೆ. ಆದ್ರೆ ಪಾಪ ಅವರದ್ದೇ ಸ್ಟೈಲ್ನಲ್ಲಿ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,324FansLike
error: Copying content from Antekante.com is prohibited by Cyber Law. Offenders will be prosecuted.