ಜಪ್ಪಯ್ಯಾ ಅಂದ್ರೂ ಹುಡುಗ್ರು ಈ 13 ವಿಷಯಗಳನ್ನ ಬಾಯಿಬಿಟ್ಟು ಹುಡುಗೀರ ಮುಂದೆ ಹೇಳಲ್ಲ

ಹುಡ್ಗೀರು ಭಾಳ ಸೀಕ್ರೇಟ್ ಇಟ್ಕೊತಾರೆ. ಬಾಯ್ಬಿಟ್ಟು ಏನೂ ಹೇಳಲ್ಲ. ಆಮೇಲೆ ಹಿಂಗೆ ಹಂಗೆ ಬೈತಾರೆ ಅಂತ ಹುಡುಗರು ಕಂಪ್ಲೇಂಟ್ ಮಾಡ್ತಾರೆ. ಆದ್ರೆ ಏನ್ ಗೊತ್ತಾ? ಹುಡುಗರು ಕೂಡ ಎಷ್ಟೋ ವಿಷಯಗಳನ್ನ ಬಾಯಿಬಿಟ್ಟು ಹೇಳಲ್ಲ,...

ಬರ್ತಾರೆ, ಈ 9 ರಹಸ್ಯಗಳು ಗೊತ್ತಿರೋ ಹುಡುಗರ ಹಿಂದೆ ಹುಡುಗೀರು ಬಂದೇ ಬರ್ತಾರೆ

ಹುಡುಗರು ಹುಡುಗೀರ ಹಿಂದೆ ಹೋಗೋದು ಮಾಮೂಲು… ಆದ್ರೆ ಹುಡ್ಗೀರು ಹುಡುಗರ ಹಿಂದೆ ಹೋಗಲ್ಲ ಅನ್ಕೊಂಡಿದೀರಾ? ಇಲ್ಲ ತಾನೇ? ಕೆಳಗೆ ಕೊಟ್ಟಿರೋ ರೀತೀಲಿ ನಡ್ಕೊಳೋ ಹುಡುಗರ ಹಿಂದೆ ಹುಡುಗೀರು ತಾವೇ ಬರ್ತಾರೆ…1. ಮೊದಲನೇ ಭೇಟಿ ಸರಿಯಾಗಿ...

ನಿಜವಾದ ಪ್ರೀತಿ ಬಗ್ಗೆ ಈ 10 ವಿಷಯ ಗೊತ್ತಿರೋರು ಗುಲಾಬಿ ಹೂ ಕೊಟ್ಟರೆ ಅದರ ಲೆವಲ್ಲೇ ಬೇರೆ

ಪ್ರೀತಿ-ಪ್ರೇಮ ಕೂಡ ಈಗ ಒಂಥರಾ ಬಿಸಿನೆಸ್ಸು. ವರ್ಷಕ್ಕೊಂದು ದಿನ ಪ್ರೀತಿಗೆ ಅಂತ ನಿಜವಾಗಲೂ ಇಟ್ಕೋಬೇಕಾ? ಕಾರ್ಡು, ಚಾಕೊಲೇಟು, ಗುಲಾಬಿ ಹೂ ಎಲ್ಲ ಬೇಕೇ ಬೇಕಾ? ನಿಜವಾಗಿ ಪ್ರೀತಿಯನ್ನ ಅನುಭವಿಸೋ ರೀತಿ ಯಾವುದು? ಅಂತ...

ನೀವು ನೋಡಕ್ಕೆ ಚೆನ್ನಾಗಿದೀರಾ ಅನ್ನೋದರ ಜೊತೆ ಪ್ರೀತ್ಸೋರು ಈ 10 ಗುಣಗಳ್ನೂ ನೋಡ್ತಾರೆ

ಸಾಮಾನ್ಯವಾಗಿ ಪ್ರೀತಿ ಅಂದ್ರೆ ಬರೀ ದೈಹಿಕ ಆಕರ್ಷಣೆ ಮಾತ್ರ ಅಲ್ಲ. ಲವ್ವಿನ ಕೆಮಿಸ್ಟ್ರಿಯಲ್ಲಿ ಏನೇನೋ ಸೇರಿರುತ್ತೆ. ನೀವು ನೋಡಕ್ಕೆ ಏನು ಸೂಪರ್ ಮಾಡೆಲ್ ತರಹ ಇಲ್ಲದಿದ್ದರೂ ಪರ್ವಾಗಿಲ್ಲ, ಈ ಗುಣಗಳು ನಿಮ್ಮಲ್ಲಿದ್ರೆ ನಿಮಗೆ...

ಹೆಂಡ್ತೀರು ಈ 6 ರೀತಿ ಮಾತಾಡಿದ್ರೆ ಗಂಡಸರು ಒಳಗೊಳಗೇ ಖುಷಿಪಡ್ತಾರೆ, ಬಾಯಿ ಬಿಟ್ಟು ಹೇಳ್ಕೊಳಲ್ಲ

ನಮ್ಮನ್ನ ಯಾರಾದ್ರೂ ಹೊಗಳಿದ್ರೆ, ನಮ್ಮ ಬಗ್ಗೆ ಒಂದ್ಸಲ್ಪ ಒಳ್ಳೆ ಮಾತಾಡಿದ್ರ... ಒಳಗೊಳಗೇ ಖುಷಿಯಾಗೋದು ಮನುಷ್ಯನ ಸಹಜ ಗುಣ. ಅದ್ರಲ್ಲೂ ತಮ್ ಹುಡ್ಗಿ ಹೊಗಳಿದ್ರಂತೂ ಹುಡುಗರಿಗೆ ಖುಷಿಯೋ ಖುಷಿ. ಹಾಗಾದ್ರೆ, ಯಾವ ತರದ ಮಾತುಗಳ್ನ ಹುಡುಗ್ರು ತಮ್ಮ ಸಂಗಾತಿಯಿಂದ...

ಯಾರರ ನಿಮ್ಮ ಹಂತೆಲೆ ಈ 10 ರೀತಿ ನೆಡಕಳ್ಳಾಕ ಹತ್ತಿದ್ದರ ಅವರು ನಿಮ್ಮ ಬುಟ್ಯಾಗ ಬಿದ್ದಾರ ಅಂತಾನ ಅರ್ಥ

ಪ್ರತಿಯೊಬ್ಬ ಮನಿಶಾನೂ ಮರಿಯಾಕ ಆಗಲಾರದ ಟೈಮು ಅಂದರ ಯಾವದ ಅಂತ ಗೊತ್ತೈತೆನ? “ನೀವ ಏನ ಇಷ್ಟಾಪಟ್ಟಿರೋ ಆ ವ್ಯಕ್ತಿ ನಿಮ್ಮ ಹತ್ರಕ್ಕ ಬಂದ ಅವರ ನಿಮ್ಮನ ಭಾಳ ಇಷ್ಟಾ ಪಡತಾರ ಅಂತ ಹೇಳೋದು” ಹುಡುಗರು ಯಾವದರ...

ಅಣ್ಣಾವ್ರು ಪಾರ್ವತಮ್ಮ ಅವರನ್ನ ಮೊದಲನೇ ಸಲ ನೋಡಿದ್ ಕಥೆ ಅವರ ಬಾಯಲ್ಲೇ ಕೇಳಿ

ಅಣ್ಣಾವ್ರು ರಸಿಕರ ರಾಜ ಅಂತ ಎಲ್ಲಾರಿಗೂ ಗೊತ್ತು. ಸಿನಿಮಾದಲ್ಲಿ ಎಷ್ಟೋ ಕಾಲ್ಪನಿಕ ಕಥೆಗಳಿಗೆಲ್ಲಾ ಜೀವ ತುಂಬಿದಾರೆ. ಇಲ್ಲಿ ಅವರು ಮೊದಲನೆ ಸಲ ಪಾರ್ವತಮ್ಮ ಅವ್ರನ್ನ ನೋಡಿದ್ ಕಥೆ ಹೇಳ್ತಿದಾರೆ, ಅಣ್ಣಾವ್ರ ಬಾಯಿಂದ್ಲೇ ಕೇಳಿ.

ಸೈಕಾಲಜಿ ಪ್ರಕಾರ ಮದುವೆ ಆಗಿರೋರು ಯಾಕೆ ಬೇರೆಯೋರ ಹಿಂದೆ ಹೋಗ್ತಾರೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಮದುವೆ ಆಗಿದ್ದರೂ, ಗಂಡ-ಹೆಂಡತಿ ಅನ್ಯೋನ್ಯವಾಗಿ ಇದ್ದರೂ ಗಂಡಸು ಅಥವಾ ಹೆಂಗಸು ಬೇರೆಯೋರ ಹಿಂದೆ ಹೋಗೋದೇನು ಹೊಸದಲ್ಲ. ಇದನ್ನ ಸಮಾಜ ಒಳ್ಳೇ ನಡವಳಿಕೆ ಅಂತೇನು ಕರಿಯಲ್ಲ. ಆದರೆ ಅದಕ್ಕಿಂತ ಹೆಚ್ಚನ್ನೂ ನೀವು ಪ್ರಾಯಶಃ ಕೇಳಿಲ್ಲ....

ಹುಡುಗ ಹುಡುಗಿ ಹೆಂಗೆ ಕೈ ಹಿಡ್ಕೋತಾರೆ ಅನ್ನೋದ್ರಿಂದ ಅವರ ಸಂಬಂಧದ ಬಗ್ಗೆ ಏನೇನ್ ಗೊತ್ತಾಗುತ್ತೆ ನೋಡಿ

ನೀವು ಯಾರನ್ನಾದರೂ ಪ್ರೀತಿಸಿದ್ದರೆ, ಮುಸ್ಸಂಜೆ ಹೊತ್ತು ಅವರ ಕೈ ಹಿಡ್ಕೊಂಡು ವಾಕ್ ಮಾಡೋದರ ಖುಷೀನೇ ಬೇರೆ ಅಂತ ಖಂದಿತ ಒಪ್ತೀರ. ನಿಮಗೆ ಗೊತ್ತಿದ್ಯೋ ಇಲ್ವೋ... ಅದರೆ ಕೆಲವು ಸಣ್ಣ ಪುಟ್ಟ ವಿಚಾರಗಳಿಂದ  ನಾವು ನಮ್ಮ ಸಂಬಂಧಗಳ ಬಗ್ಗೆ...

ನಿಮ್ಮ ಕೈಯಲ್ಲಿರೋ ಒಂದು ಗೆರೆ ನಿಮ್ಮ ಪ್ರೀತಿ-ಪ್ರೇಮ, ಮದ್ವೆ ಬಗ್ಗೆ ಏನು ಹೇಳತ್ತೆ ತಿಳ್ಕೊಳಿ

ಹಸ್ತ ಹಿಡ್ಕೊಂಡು ನಿಮ್ ಭವಿಷ್ಯ ಹೇಳ್ತೀವಿ ಅನ್ನೋರೆಲ್ಲ ಭವಿಷ್ಯಾನ ನಿಜವಾಗಿ ಹೇಳ್ತಾರೋ ಇಲ್ಲ ಸುಳ್ಳ್ ಸುಳ್ಳೇ ಹೇಳ್ತಾರೋ ಗೊತ್ತಿಲ್ಲ. ಆದ್ರೂ ಅವ್ರು ಎದ್ರಿಗೆ ಬಂದ್ರೆ ಕೈ ತೋರ್ಸೋರ್ ಸಂಖ್ಯೆಯೇನ್ ಕಮ್ಮಿಯಾಗಿಲ್ಲ . ಎಲ್ರಿಗೂ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,324FansLike
error: Copying content from Antekante.com is prohibited by Cyber Law. Offenders will be prosecuted.