ಉಲ್ಲಾಳದ ರಾಣಿ ಅಬ್ಬಕ್ಕನ ಕಥೆ ಕೇಳಿ ಮೈ ಮೇಲಿನ ಕೂದ್ಲು ಎದ್ದು ನಿಲ್ಲತ್ತೆ

ರಾಣಿ ಅಬ್ಬಕ್ಕ : ತುಳುನಾಡಿನ ವೀರ ವನಿತೆದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಇತಿಹಾಸಜ್ಞರೊಬ್ಬರು, 16ನೇ ಶತಮಾನದಲ್ಲಿ ತುಳುನಾಡಿನ ಕಣ್ಮಣಿಯಾಗಿದ್ದ ಉಲ್ಲಾಳದ ರಾಣಿ ಅಬ್ಬಕ್ಕ ಚೌಟ ಅವರಿಗೋಸ್ಕರ ಒಂದು ವಸ್ತುಸಂಗ್ರಹಾಲಯವನ್ನ ನಿರ್ಮಾಣ ಮಾಡಿದಾರೆ....

ಶ್ರವಣಬೆಳಗೊಳದ ಬಗ್ಗೆ ಈ 6 ಕಂಡು-ಕೇಳಿರದ ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಾಗತ್ತೆ

ಚನ್ನರಾಯಪಟ್ಟಣ ತಾಲೂಕಿನಲ್ಲಿರೋ ಶ್ರವಣಬೆಳಗೊಳ ಪ್ರಾಚೀನ ಇತಿಹಾಸ ಇರೋ ಒಂದು ಪುಟ್ಟ ಗ್ರಾಮ. ಹಿಂದೆ ಕಟವಪ್ರ, ಕಟಪ್ರ, ವೆಳ್ಗೊಳ, ಧವಳಸರ ತೀರ್ಥ ಅಂತ ಕರೀತಿದ್ರಂತೆ. ಇಲ್ಲಿರೋ ಗೊಮ್ಮಟನ ಶಿಲೆ ಏಷ್ಯ ಖಂಡದಲ್ಲೇ ಅತಿ ಎತ್ತರದ...

ನಮ್ಮೋರು ಪೂರ್ತಿ ಮಾಡಿರೋ ಅತೀ ದೊಡ್ಡ ರೈಲು ಯೋಜನೆ ಬಗ್ಗೆ ಈ 6 ವಿಷಯಗಳ್ನ ತಿಳ್ಕೊಂಡ್ರೆ ಹೆಮ್ಮೆ ಪಡ್ತೀರಿ

ಕರಾವಳಿ ತೀರದಲ್ಲಿ... ನಮ್ಮ ದೇಶದ ಇಂಜಿನಿಯರ್ಗಳೇ ಸೇರ್ಕೊಂಡು... ಅತ್ಯಂತ ಕಮ್ಮೀ ಸಮಯದಲ್ಲಿ ಅಂದ್ರೆ, ಎಂಟು ವರ್ಷದಲ್ಲಿ ಪ್ಲಾನ್ ಮಾಡಿ ಕಟ್ಟಿರೋ ಕೊಂಕಣ ರೈಲಿನ ಹಳಿ ನಿಮ್ಮನ್ನ ರಮಣೀಯವಾಗಿರೋ ಹಲವಾರು ಗುಹೆ, ನದಿ, ಗದ್ದೆಗಳ ಮೂಲಕ ಕರ್ಕೊಂಡು ಹೋಗಿ, ನಿಮ್ಮ ಜೀವನದ ಅತ್ಯಂತ...

ಈ 10 ನಿಗೂಢ ವಿಸ್ಮಯಗಳನ್ನ ತಿಳ್ಕೊಂಡ್ರೆ ಆಗಿನ ಕಾಲದ ಶಿಲ್ಪಿಗಳ ಕೈಚಳಕಕ್ಕೆ ಸರಿಸಾಟಿ ಇಲ್ಲ ಅಂತೀರಿ

ವೇದ ಪುರಾಣಗಳ ಇತಿಹಾಸ ಇರೋ ನಮ್ಮ ಭಾರತದಲ್ಲಿ ಅನೇಕ ದೇವಸ್ಥಾನಗಳಿವೆ. ಊರಿಗೊಂದು ಅನ್ನೋಹಾಗೆ ದೇವಸ್ಥಾನ ಇದೆ. ಹಾಗೆ ನಮ್ಮ ದೇಶದಲ್ಲಿ ಅನೇಕ ದೇವಸ್ಥಾನಗಳಲ್ಲಿ ತುಂಬಾ ರಹಸ್ಯ ಕೂಡ ಅಡಗಿದೆ.ವಿಜ್ಞಾನದಿಂದಾನೂ ಯಾವುದೇ ಉತ್ತರ ಸಿಗದ...

ನಮ್ಮ ಶತ್ರುಗಳ ನಿದ್ದೆ ಕೆಡ್ಸಿರೋ ಈ 10 ಭಾರಿ ಶಸ್ತ್ರಾಸ್ತ್ರಗಳ ಬಗ್ಗೆ ತಿಳ್ಕೊಂಡು ಹೆಮ್ಮೆ ಪಡ್ತೀರಿ

ಭಾರತದ ಮಿಲಿಟರಿ ಪ್ರಪಂಚದ ನಾಲ್ಕನೆ ಅತಿ ದೊಡ್ಡ ಮಿಲಿಟರಿ. ನಮ್ಮಲ್ಲಿ ಹೈ-ಟೆಕ್ ಶಸ್ತ್ರಾಸ್ತ್ರಗಳೆಷ್ಟೋ ಇವೆ. ನಮ್ಮ ಮಿಲಿಟರಿ ಬಜೆಟ್ ಕಡಿಮೆ ಇದ್ರೂ ಕೂಡ ಅಮೆರಿಕ, ರಷ್ಯಾ ದೇಶಗಳಲ್ಲಿರೋ ರೀತಿಯ ಟೆಕ್ನಾಲಜಿ ನಮ್ಮಲ್ಲೂ ಇದೆ...

ಈ 15 ದೇಶಗಳ ಬಗ್ಗೆ ಅತ್ಯಂತ ವಿಚಿತ್ರ ಸಂಗತಿ ಏನು ಅಂತ ತಿಳ್ಕೊಂಡ್ರೆ ಆಶ್ಚರ್ಯಪಡ್ತಿರಿ

ಪ್ರಪಂಚದಲ್ಲಿ ಒಟ್ಟು 193 ದೇಶಗಳಿವೆ, ಎಲ್ಲ ದೇಶದಲ್ಲೂ ಎಲ್ಲ ಊರಲ್ಲೂ ಎಲ್ಲ ಜಾಗದಲ್ಲೂ ಒಂದಲ್ಲ ಒಂದು ವಿಚಿತ್ರವಾದ ಸಂಗತಿ ಇದ್ದೆ ಇರತ್ತೆ. ಅದಕ್ಕೆ ಹೇಳಿರೋದು ದೇಶ ಸುತ್ತಿ ನೋಡು ಕೋಶ ಓದಿ ನೋಡು...

ಈ 10 ನಿಗೂಢ ವಿಸ್ಮಯಗಳನ್ನ ತಿಳ್ಕೊಂಡ್ರೆ ಆಗಿನ ಕಾಲದ ಶಿಲ್ಪಿಗಳ ಕೈಚಳಕಕ್ಕೆ ಸರಿಸಾಟಿ ಇಲ್ಲ ಅಂತೀರಿ

ವೇದ ಪುರಾಣಗಳ ಇತಿಹಾಸ ಇರೋ ನಮ್ಮ ಭಾರತದಲ್ಲಿ ಅನೇಕ ದೇವಸ್ಥಾನಗಳಿವೆ. ಊರಿಗೊಂದು ಅನ್ನೋಹಾಗೆ ದೇವಸ್ಥಾನ ಇದೆ. ಹಾಗೆ ನಮ್ಮ ದೇಶದಲ್ಲಿ ಅನೇಕ ದೇವಸ್ಥಾನಗಳಲ್ಲಿ ತುಂಬಾ ರಹಸ್ಯ ಕೂಡ ಅಡಗಿದೆ.ವಿಜ್ಞಾನದಿಂದಾನೂ ಯಾವುದೇ ಉತ್ತರ ಸಿಗದ...

ನಮ್ಮೆಲ್ಲರ ಮೆಚ್ಚಿನ Parle-G ನಡೆದು ಬಂದಿರೋ ದಾರಿ ಬಗ್ಗೆ ಕೇಳಿ ಖುಷಿಪಡ್ತೀರಿ

ನಮ್ಮಲ್ಲಿ ಪಾರ್ಲೇ ಜಿ ಬಿಸ್ಕೆಟ್ ತಿಂದೇ ಇರೋ ಮನುಷ್ಯಾನೇ ಇಲ್ಲ ಬಿಡಿ... ಚಿಕ್ಕೋರಿಂದ ದೊಡ್ಡೋರ್ವರ್ಗೂ ಪಾರ್ಲೇ ಜಿ ನಮ್ಗೆಲ್ಲಾ ಫೇವರೆಟ್ ಬಿಸ್ಕೆಟ್. ಕೆಲವು ಮನೆಗಳಲ್ಲಂತೂ ಅದಿಲ್ದೇ ಟೀ, ಕಾಫೀನೇ ಇಲ್ಲ! ಇನ್ನು, ಈ ಬರ,...

ಅಮರನಾಥ ಗುಹೆ ಬಗ್ಗೆ ಈ 11 ವಿಷಯ ತಿಳ್ಕೊಂಡ್ರ ತಪ್ಪದ ಒಮ್ಮೆ ಹೋಗಿ ಬರ್ತೀರಿ

ಉತ್ತರ ಭಾರತದ ಅಮರನಾಥ, ಒಂದು ಪವಿತ್ರವಾದ ಧಾರ್ಮಿಕ ಕ್ಷೇತ್ರ. ಅಮರನಾಥಕ್ಕ ಯಾತ್ರಿಗೆ ಹೋಗೋದು ಅಂದ್ರ ಪರಮೇಶ್ವರನ ಮನಿಗೇ ಹೋದಂಗ. ಪ್ರತಿಯೊಬ್ಬ ಹಿಂದೂನೂ ಜೀವನದಾಗ ಒಮ್ಮೆರ ಈ ಯಾತ್ರಿ ಮಾಡಬೇಕು ಅಂತ ಆಸಿಪಡತಾರ. ಮಂಜಿನ...

ಈ ಸಲ ನಂದಿ ಬೆಟ್ಟಕ್ಕೆ ಹೋದಾಗ ಇದ್ಯಾವುದೂ ಬಿಡಬೇಡಿ

ನಮ್ಮಲ್ಲೊಂದು ಜನಪ್ರಿಯ ಮಾತಿದೆ ''ನಂದಿ ನೋಡ್ದೋನು ಹಂದಿಗಿಂತ್ಲೂ ಕಡೆ'' ಅಂತ. ಅಂದ್ರೆ ನಂದಿ ಬೆಟ್ಟದ ಮಹತ್ವ ಹೇಳಕ್ಕೆ ಆ ಮಾತ್ನ ಬಳಸ್ತಾರೆ ಅಷ್ಟೇ. ಹಾಗಂತ ನೋಡ್ದೆ ಇರೋರೆಲ್ಲಾ ಹಂದಿ ಅಂತ ಅಲ್ಲ. ಬೆಂಗಳೂರಿನಿಂದ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,324FansLike
error: Copying content from Antekante.com is prohibited by Cyber Law. Offenders will be prosecuted.