ಸದ್ಯ, ದುಡ್ಡು ವೇಸ್ಟ್ ಆಗಿಲ್ಲ!

ಕೆಂಚ ಬಾರ್ಗೆ ಹೋಗಿ ಮಾಲೀಕನ್ನ ಕೇಳಿದ: `ನೆನ್ನೆ ನಾನು ಇಲ್ಲಿಗೆ ಬಂದಿದ್ದನಾ?'`ಹೌದು ಬಂದಿದ್ಯಲ್ಲ?'`ತುಂಬ ಕುಡಿದೆನಾ?'`ಹೌದು, ಒಂದು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿದೆ.'`ಸದ್ಯ! ನಾನೆಲ್ಲೋ ದುಡ್ಡು ವೇಸ್ಟ್ ಮಾಡ್ಕೊಂಡು ಬಿಟ್ಟಿದೀನಿ ಅಂದುಕೊಂಡಿದ್ದೆ!'

10 ಅಡಿ ಏನು ಮಹಾ?

ಕೆಂಚ ಮತ್ತು ಸೀನ ಅಂತ ಇಬ್ಬರು ಒಳ್ಳೇ ಆಕಾಶ-ಜಿಗಿತದ ಪಟುಗಳಿರ್ತಾರೆ.ಪ್ಲೇನಿಂದ ನೆಲಕ್ಕೆ ಜಿಗಿಯೋದು, ಮಧ್ಯದಲ್ಲಿ ಎಲ್ಲೋ ಪ್ಯಾರಚೂಟ್ ತೆಗೆದು ಸುರಕ್ಷಿತವಾಗಿ ನೆಲಕ್ಕೆ ಬರೋದು. ಇದೇ ಇವರ ಕಸುಬು. ಇದರಲ್ಲಿ ಕರ್ನಾಟಕದ ಮಟ್ಟದಲ್ಲಿ ಸಾಕಷ್ಟು...

ಗಿಣಿ ಪಾಠ

ಕೆಂಚ ಒಂದು ಗಿಣಿ ಕೊಂಡ್ಕೊಳಕ್ಕೆ ಬೆಂಗಳೂರಲ್ಲಿ ಹರಾಜಿಗೆ ಹೋಗ್ತಾನೆ.ಅವನು 1,000 ರೂಪಾಯಿ ಕೂಗ್ತಾನೆ, ಆದರೆ ಬೇರೆ ಯಾರೋ 1,500 ಕೂಗಿ ಬಿಡ್ತಾರೆ.ಅದಕ್ಕೆ ಇವನು 2,000 ಕೂಗ್ತಾನೆ. ಬೇರೆ ಯರೋ 2,500 ಕೂಗಿ ಬಿಡ್ತಾರೆ.ಇವನು...

ವಜ್ರದ ಉಂಗುರ

ಕೆಂಚ ಆಫೀಸ್ ಕೆಲಸದಲ್ಲಿ ಮುಳುಗಿದ್ದಾಗ ಒಂದು ದಿನ ಸೀನನ ಫೋನ್ ಬರುತ್ತೆ.`ಕೆಂಚ, ಈಗತಾನೇ ಕಮಲಂಗೆ ಒಂದು ಲಕ್ಷ ರೂಪಾಯಿ ವಜ್ರದ ಉಂಗುರ ಕೊಂಡ್ಕೊಂಡೆ. ಇದರಿಂದ ನಮ್ಮಿಬ್ಬರ ಸಂಬಂಧ ಹಾಳಾಗಲ್ಲ ತಾನೇ?'ಕೆಂಚ: `ಛೆ ಛೆ!...

ಛೀ ತುಂಟ!

ನಂಜಿ ಏನಾದರೂ‌ ಮಾಡಿ ಚಿಕ್ಕೋಳ ಥರ ಕಾಣಬೇಕು ಅಂತ ಮಾಲ್ಗೆ ಹೋಗಿ ಇದ್ದ ಬದ್ದ ಮೇಕಪ್ ಸಾಮಾನೆಲ್ಲ ಕೊಡುಕೊಂಡು ಬರ್ತಾಳೆ.ಇಡೀ ದಿನ ಮೇಕಪ್ ಮಾಡ್ಕೊಂಡು ಕಡೆಗೆ ಗಂಡನ ಮುಂದೆ ಬಂದು ನಿಂತುಕೋತಾಳೆ.`ನಿಜವಾಗಲು ಹೇಳು...

ಆನೆ ದೂರ ಇಡಕ್ಕೆ

ಕೆಂಚ ಬೆಂಗಳೂರಿಂದ ಮಂಗಳೂರಿಗೆ ಟ್ರೈನಲ್ಲಿ ಹೋಗ್ತಿರ್ತಾನೆ.ಕಿಟಕಿ ಪಕ್ಕದ ಸೀಟು. ಕೂತ್ಕೊಂಡು ಪ್ರಜಾವಾಣಿ ಪೇಪರ್ನ ಚಿಕ್ಕ ಚಿಕ್ಕ ಚೂರು ಮಾಡಿ ಉಂಡೆ ಕಟ್ಟಿ ಹೊರಗೆ ಎಸೀತಿರ್ತಾನೆ.ಪಕ್ಕದೋನು: ‘ಹೀಗ್ಯಾಕೆ ಮಾಡ್ತಿದೀರಿ?’ಕೆಂಚ: ‘ಆನೆ ಬರದೆ ಇರಲಿ ಅಂತ’ಅವನು:...

ಹೌದು, ಮನೇಲಿಲ್ಲ

ಸೀನನ ಫ್ಲಾಟ್ ಹುಡುಕಿಕೊಂಡು ಅವರ ಕಡೆ ನೆಂಟರೊಬ್ಬರು ಬರ್ತಾರೆ.ಸೆಕ್ಯೂರಿಟಿ ಹತ್ತಿರ ಅವರನ್ನ ಕೆಂಚ ನೋಡಿ ‘ಹಲೋ! ಚೆನ್ನಾಗಿದೀರಾ?’ ಅಂತ ಕೇಳ್ತಾನೆ.‘ಚೆನ್ನಾಗಿದೀನಿ. ಸೀನನ ಫ್ಲಾಟ್ ಎಲ್ಲಿದೆ ಅಂತ ತೋರುಸ್ತೀರಾ?’ಕೆಂಚ: ‘ಖಂಡಿತ, ಬನ್ನಿ’ ಅಂತ ಹೇಳಿ...

ಕಂಪನಿ ನಿಯಮಗಳು

ದೇವರಿಗೆ ಕೈ-ಗೀ ಮುಗಿದುಕೊಂಡು ಸೀನ ಇಂಟರ್ವ್ಯೂ ರೂಮ್ ಒಳಗೆ ಹೋಗ್ತಾನೆ.ಬಾಸ್: ‘ನಮ್ಮ ಕಂಪನೀಲಿ ಕೆಲಸ ಮಾಡೋರು ತುಂಬ ಕ್ಲೀನಾಗಿರಬೇಕು. ಇದು ಕಂಪನಿ ನಿಯಮ. ನೀವು ಇಂಟರ್ವ್ಯೂ ರೂಮೊಳಗೆ ಬರೋ ಮುಂಚೆ ಮ್ಯಾಟ್ ಮೇಲೆ...

ಹೆಂಡತಿಗೆ ಇಷ್ಟ ಆಗಲಿಲ್ಲ

ಸೀನ ಅರೆಸ್ಟ್ ಆಗಿ ಕೋರ್ಟಲ್ಲಿ ಜಡ್ಜ್ ಮುಂದೆ ನಿಂತಿರ್ತಾನೆ.ಜಡ್ಜು: ‘ನೀನು 3 ಸಾರಿ ಒಂದೇ ಅಂಗಡಿ ಬೀಗ ಮುರಿದು ಒಳಗೆ ಹೋಗಿದ್ದು ನಿಜಾನಾ?’ಸೀನ: ‘ಹೌದು ಮಹಾಸ್ವಾಮಿ!’ಜಡ್ಜು: ‘ನೀನು ಏನು ಕದ್ದೆ ಅಂತ ಕೋರ್ಟಿಗೆ...

ಎರಡನೇ ಅಪೆಂಡಿಕ್ಸ್

ಕೆಂಚ ರಾತ್ರಿ 2 ಗಂಟೆಗೆ ಡಾಕ್ಟರ್ಗೆ ಫೋನ್ ಮಾಡಿ, ‘ಡಾಕ್ಟ್ರೇ ನನ್ನ ಹೆಂಡ್ತೀಗೆ ತುಂಬಾ ಹೊಟ್ಟೆ ನೋವು. ಅವಳ ಅಪೆಂಡಿಕ್ಸ್ ಇರಬೇಕು.’ ಅಂತಾನೆ.ರಾತ್ರಿ ಎದ್ದೇಳಿಸಿದ ಕೋಪದಲ್ಲಿ ಡಾಕ್ಟರ್: ‘ನಿನ್ನ ತಲೆ! 2 ವರ್ಷದ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,700FansLike
error: Copying content from Antekante.com is prohibited by Cyber Law. Offenders will be prosecuted.