ದಿನಾ ಬಳಸೋ ಈ 11 ವಸ್ತುಗಳು ಎಷ್ಟ ಬದ್ಲಾಗ್ಯಾವ ಅಂತ ನೋಡಿದ್ರ ಆಶ್ಚರ್ಯ ಪಡ್ತೀರಿ

ದಿನ ಕಳೆದಂಗ ಎಲ್ಲಾ ಬದಲಾಗತನ ಇರತಾವ. ಹೋಸಾ ತಂತ್ರಜ್ಞಾನ ಹೊಸಾ ಆವಿಷ್ಕಾರಗೋಳು..... ಹಿಂಗ ಎಲ್ಲಾದರಾಗೂ ಹೊಸತನ ಅನ್ನೋದು ಸದಾ ಎಲ್ಲಾದರಾಗೂ ಸೇರತನ ಇರತದ. ಕೆಲವು ಇಷ್ಟ ಅನಿರೀಕ್ಷಿತವಾಗಿ ಬದಲಾಗತಾವಂದರ 'ಇದುನೂ ಬದಲಾಗತದ' ಅಂತ...

ಈ 7 ಕೆಲಸಗಳಲ್ಲಿ ಒಂದೂ ಮಾಡಿಲ್ಲ ಅಂದ್ರೆ ನೀವು ಜೀವನದಲ್ಲಿ ಎಂದೂ ಸೋಮಾರಿತನ ಮಾಡಿಲ್ಲ ಅಂತ

ಸೋಮಾರಿತನ ಬ್ರಹ್ಮವಿದ್ಯೆ ಏನಲ್ಲ! ಅದು ತನ್ನಿಂದ ತಾನೇ ಬರತ್ತೆ. ನಾವ್ ಹುಟ್ತಾನೇ ಆಲಸ್ಯತನಾನ ಮೈಗೂಡಿಸ್ಕೊಂಡು ಬಂದಿರ್ತೀವಿ. ಆದ್ರೆ ಇದನ್ನ ಒಪ್ಕೊಳ್ಳಿ ಅಂದ್ರೆ ಯಾರೂ ತಯಾರಿಲ್ಲ . ನಾವೆಲ್ಲಾ ಮಾಡೋ ಒಂದಿಷ್ಟು ಕೆಲ್ಸಗಳ್ನ ಹೇಳ್ತೀವಿ , ಅಮೇಲೇ ನೀವೇ ಡಿಸೈಡ್ ಮಾಡಿ,...

ನಿಮ್ಮ ಕಣ್ಣಿಗೆ ಮೋಸ ಮಾಡೋ ಈ 8 ಚಿತ್ರಗಳನ್ನ ನೋಡಿ ಬೆರಗಾಗ್ತೀರ

ನಿಮ್ಮ ಕಣ್ಣನ್ನ ನೀವೇ ನಂಬೋಕಾಗದಿರೋ ಒಂದಿಷ್ಟು ವಿಶೇಷಗಳನ್ನ ತೋರಿಸ್ತೀವಿ ನೋಡಿ... ಆಶ್ಚರ್ಯ ಪಡ್ತೀರ. ಇದೇನು ಮ್ಯಾಜಿಕ್ಕೋ, ಟ್ರಿಕ್ಕೋ ಗೊತ್ತಾಗ್ದೆ ತಲೆ ಕೆರ್ಕೊಳೋ ಹಾಗಾಗತ್ತೆ!1. ಮ್ಯಾಜಿಕ್ ಚಾಕೊಲೇಟ್ ಇದು! ಈ ತರ ಜೋಡ್ಸಿದ್ರೆ ಒಂದು ಪೀಸ್...

ಹರಪ್ಪಾ ಕಾಲದಾಗ ಮಣ್ಣಿನ ಆಟಸಾಮಾನ ಹೆಂಗಿದ್ದವು ಅಂತ ನೋಡಬೇಕಂದ್ರ ಈ 5 ಫೋಟೋ ನೋಡ್ರಿ

ಆಟಾ ಅಂದ ಕೂಡಲೆ ನೆನಪಾಗೋದು ವಿಡಿಯೋ ಗೇಮ್, ಕಂಪ್ಯೂಟರ್ ಗೇಮಗ, ಮೊಬೈಲ್ ಗೇಮಗುಳು. ಆಟ ಸಾಮಾನಾ ಅಂದ್ರ ರಿಮೋಟ ಕಾರು, ಬಾರ್ಬಿ ಗೊಂಬಿ... ಇಷ್ಟ ಈಗಿನ ಕಾಲದ ಹುಡಗೂರ ಜಗತ್ತು. ಅದ ಒಂದ...

ಬೆಂಗಳೂರಿನ ಬಗ್ಗೆ ಒಂದಷ್ಟು ಮಜವಾದ ವಿಷಯಗಳು ನಿಮಗೆ ಗೊತ್ತಿದ್ಯಾ?

ಸಿಲಿಕಾನ್ ಸಿಟಿ, ಸಿಕ್ಕಾಪಟ್ಟೆ ಬೇಗ ಡೆವೆಲಪ್ ಆಗ್ತಿರೋ ಊರು, ನಮ್ಮ ರಾಜಧಾನಿ, ಟ್ರಾಫಿಕ್ ಸಿಟಿ, ಕೋಟಿ ಜನರಿಗೆ ಊಟ ಕೊಡುತ್ತಿರುವ ಊರು, ತಾಂತ್ರಿಕ ನಗರ... ಇಂತ ಬೆಂಗಳೂರಿನಲ್ಲಿ ಬೇಜಾನ್ ಜನ ಹೊಟ್ಟೆ ಪಾಡ್...

ವಾಟ್ಸಾಪ್ನಲ್ಲಿ ಬೇಕಾಗಿರೋ ಎಮೋಜಿ ಹುಡುಕೋದೇ ಕಷ್ಟ ಆದಾಗ ನಾವೇ ಬರೆಯಕ್ಕೆ 12 ಉದಾಹರಣೆಗಳು

ಅಯ್ಯೋ ಅದೇನ್ ಫೇಮಸ್ಸಾಗಿದೆ ಈ ಎಮೋಜಿಗಳು? ಎಲ್ ನೋಡಿದ್ರೂ ಮಾತಿಗಿಂತ ಇವೇ ಜಾಸ್ತಿ. ಗೊಂಬೆ ಬದಲಿಗೆ ನಾವೇ ಈ ಎಮೋಜಿಗಳನ್ನ ಬರಿಯೋದಾದ್ರೆ ಹೇಗೆ? ವಾಟ್ಸಾಪ್, ಫೇಸ್ಬುಕ್ ಇಲ್ಲೆಲ್ಲಾ ಈ ಎಮೋಜಿ ಇದೆ, ಮಾಮೂಲಿ ಮೆಸೇಜಲ್ಲಿ ಬರ್ಯಕ್ಕೆ ಗೊತ್ತಾ ನಿಮಗೆ?...

ನಮ್ಮ ದೇಶದ ಬಗ್ಗೆ ಈ 18 ವಿಷಯಗಳನ್ನ ಕೇಳಿ ಆಶ್ಚರ್ಯಪಡ್ತಿರಿ

ನಮ್ಮ ದೇಶದ ಎಷ್ಟೋ ವಿಚಾರಗಳು ನಮಗೆ ಖಂಡಿತ ಗೊತ್ತೇ ಇರಲ್ಲ, ಇದನ್ನ ಯಾವ ಬುಕ್ಕಲ್ಲು ಹೇಳ್ಕೊಡಲ್ಲ, ಯಾರು ಪಾಠ ಮಾಡಲ್ಲ. ಅಂತ ವಿಷಯಗಳನ್ನ ಇವತ್ತು ನಾವು ಅಂತೆಕಂತೆಲಿ ನಿಮಗೆ ಹೇಳ್ತೀವಿ. ಬನ್ನಿ ನೋಡ್ಕೊಂಡ್...

ಅಮಿಕೊಂಡಿರಪ್ಪ

ನಮ್ಮ ಸಮಾಜದಲ್ಲಿ ಹೋದ ಬಂದಲ್ಲಿ ಬಿಟ್ಟಿ ಸಲಹೆ ಕೊಡೊ ಜನ ಜಾಸ್ತಿ ಆಗಿದ್ದಾರೆ. ತಮ್ಮ ಸ್ವಂತದ ವಿಷಯ ಒಂದು ಬಿಟ್ಟು ಬೇರೆ ಎಲ್ಲದರಲ್ಲೂ ಅವರು ನಿಪುಣರು. ಹಾಗೆಯೇ ನಮ್ಮ ಕಾಫಿ ವಾಲಾ "ಕಾಮಣ್ಣ"....

ಪ್ರಪಂಚದ ಸುತ್ತಾ ಇರೋ ಈ 15 ಪ್ರತಿಮೆ ನೋಡಿ ಕ್ರಿಯಾಶೀಲತೆಗೆ ಕೊನೆ ಇಲ್ಲ ಅಂತ ಖುಷಿ ಪಡ್ತೀರ

ಈ ಜಗತ್ತಲ್ಲಿ ಎಂತೆಂಥಾ ಶಿಲ್ಪಗಳಿವೆ ಗೊತ್ತಾ ? ಒಂದೊಂದಂತೂ ಮೂಗಿನ್ಮೇಲೇ ಬೆರಳಿಟ್ಕೊಂಡು ನೋಡ್ಬೇಕು ಅನ್ನೋ ತರ ಶಿಲ್ಪಗಳು. ಶಿಲ್ಪಗಳನ್ನ ಕೆತ್ತೋ ಸಂಪ್ರದಾಯ ಏನೇ ಇರ್ಲಿ, ಅದ್ನೆಲ್ಲಾ ಗಾಳಿಗೆ ತೂರಿ ತಮ್ಮದೇ ಆದ ಶೈಲಿಯಲ್ಲಿ ಕೆತ್ತಿ ಎಲ್ಲಾ ಜನರೂ ನೋಡಿ ಹೊಗಳ್ಬೇಕು ಅನ್ನೋ ಹಾಗೆ ಈ ಶಿಲ್ಪಗಳನ್ನ ಕೆತ್ತಿಟ್ಟಿದ್ದಾರೆ...

ಗಾಡಿ ಓಡಿಸುವಾಗ ರಸ್ತೇಲಿ ಜನ ಯಾಕೆ ಗುರಾಯಿಸಿ ನೋಡ್ತಾರೆ ಅನ್ನಕ್ಕೆ 10 ಕಾರಣಗಳು

ರಸ್ತೇಲಿ ನಾವು ಯಾವ್ದೋ ಯೋಚನೇಲಿ ಗಾಡಿ ಓಡಿಸೋವಾಗ ಯಾರಾದರೂ ದುರುಗುಟ್ಕೊಂಡು ನೋಡಿದ್ರೆ ಒಮ್ಮೆಲೆ ಏನೆಲ್ಲಾ ಪ್ರೆಶ್ನೆಗಳು ಮೂಡಬಹುದಲ್ವಾ? ಆದರೆ ಯಾಕ್ರೀ ಅಂತ ಕೇಳಕ್ಕಾಗುತ್ತಾ? ಆ ಕ್ಷಣದ ಪ್ರಶ್ನೆಗಳಿಗೆ ಉತ್ತರ ಕೊಡೋ ಪ್ರಯತ್ನ ನಾವು...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,324FansLike
error: Copying content from Antekante.com is prohibited by Cyber Law. Offenders will be prosecuted.