ಈ ಸಣ್ಣಾ ಪುಟ್ಟಾ ಸಮಸ್ಯೇಕ ಶಾಣೇತನದಿಂದಾ ಕೊಬರಿ ಎಣ್ಣೀ ಯೂಸ್ ಮಾಡರಿ, ರೊಕ್ಕಾನೂ ಉಳಸರಿ..

ಕೊಬ್ಬರಿ ಎಣ್ಣೆ ಅಂದ್ರೇನೇ ಅದರ ಘಮವಾದ ವಾಸನೆ ನೆನಪು ಬರುತ್ತಲ್ವಾ? ನಮ್ಮಲ್ಲಿ ಸಾಮಾನ್ಯವಾಗಿ ಕೊಬ್ಬರಿ ಎಣ್ಣೆ ಕೂದ್ಲಿಗೇ ಜಾಸ್ತಿ ಹಚ್ತೀವಾದ್ರೂ, ಅಡಿಗೇಲೂ ಇ ಕೊಬರಿ ಎಣ್ಣಿ ಅನ್ನತ್ತಿಗೇನ ಅದರದು ಘಮಾ ಘಮಾ ವಾಸನಿ ನೆನಪ ಆಕ್ಕತೆಲ್ಲಾ?...

ಅರಿಬಿ ಹಕ್ಕೆಳ್ಳ ಈ 10 ಸೀಕ್ರೆಟಗುಳು ಗೊತ್ತ ಇರೋ ಹುಡುಗುರು ಹುಡಗೇರ ಕಣ್ಣಿಗೆ ಎಲ್ಲಾರಕಿಂತ ಫಸ್ಟ್ ಕಾಣಿಸತಾರ

ಗಂಡ ಹುಡಗುರು ಎಲ್ಲಾರು ಒಂದೀಟ ಲಕ್ಷ್ಯಾ ಕೊಟ್ಟ ಕೇಳರೆಪಾ!! ನೀವ ಯಾವಾಗನೂ ಹಕ್ಕೆಳ್ಳ ಅರಿಬೀ ಬಗ್ಗೆ ಟೆನ್ಶನ್ ಮಾಡಿಕೆಳ್ಳದಂಗ, ಅರಾಮಾಗಿ ನಿಮ್ಮ ಹಂತೇಲೆ ಇರೋ 5 ಅಂಗಿ 1 ಜೀನ್ಸ್ ಪ್ಯಾಂಟನ ನಿಮ್ಮ...

ಆಫೀಸಲ್ಲಿ ಮೀಟಿಂಗ್ ಸರ್ಯಾಗಿ ನಡೀಬೇಕಂದ್ರೆ ಈ 3 ತರದ ಜನ ಇರ್ಲೇಬೇಕು ಇಲ್ಲಾಂದ್ರೆ ಬರೀ ಟೈಮ್ ವೇಸ್ಟು

ಆಫೀಸು ಅಂದ್ಮೇಲೆ ಎಲ್ಲ ಥರದ ಜನಾನು ಇರ್ತಾರೆ. ಒಬ್ಬ ಕ್ರಿಯೇಟಿವ್, ಒಬ್ಬ ಫಾಸ್ಟ್, ಒಬ್ಬ ಓತ್ಲಾ, ಒಬ್ಬ ಬಯ್ಯೋನು, ಒಬ್ಬ ಬಯ್ಯಿಸಿಕೊಳ್ಳೋನ್ನು, ಒಬ್ಬ ಬಕೆಟ್ ರಾಜ... ಹೀಗೆ ಸುಮಾರ್ ಜನ ಇರ್ತಾರೆ. ಆದ್ರೆ...

ಈಗ ನೀವು ಮಾಡ್ತಿರೋ ಕೆಲಸದ ಜೊತಿಗೆ ಇನ್ನೊಂದ ಚೊಲೋ ಸೈಡ್ ಬಿಸಿನೆಸ್ ಮಾಡಾಕ ಆಸೆ ಇರೋರು ಹಿಂಗ ಮಾಡ್ರಿ

ಒಂದ ಕೆಲಸಾ ಮಾಡಬಕಾರ ಬ್ಯಾರೆ ಸೈಡ್ ಬಿಸಿನೆಸ್ ಶುರು ಮಾಡೋದಂದ್ರ ಹಗುರಲ್ಲಾ, ಆದ್ರ ಮಾಡಾಕಾಗಲ್ಲಾ ಅಂತಾನೂ ಅಲ್ಲಾ ಮಾಡ್ಬಹುದು. ಭಾಳ ಮಂದಿ ಮಾಡಿದವರದಾರ. ಇದನ್ನ ಮಾಡೋದ ಹೆಂಗ ಅಂತ ನಿಖರವಾದ ಉತ್ತರ ಅಂತೇನಿಲ್ಲ…...

ದಿನನಿತ್ಯದ ಸಮಸ್ಯೆಗಳನ್ನು ಹೋಗಲಾಡಿಸೋಕೆ ಇಲ್ಲಿವೆ 15 ಸುಲಭ ಉಪಾಯಗಳು, ಇವ್ಯಾವು ಭಾಳ ಮಂದಿಗೆ ಗೊತ್ತ ಇಲ್ಲ.

ದಪ್ರತಿದಿನಾ ಏನಾದ್ರೂ ಒಂದ ಸಮಸ್ಯೆ ಇದ್ದ ಇರ್ತತಿ. ಸಣ್ಣಾಪುಟ್ಟದ್ದಾಗಿದ್ರೂ ಮುಂಜೆಲೆ ಎಲ್ಲಾರು ಶಾಲಿ, ಕಾಲೇಜು, ಆಫೀಸು ಅಂತ ಹೋಗ ಅವಸರದಾಗಿರ್ತಾರ. ಅಂತಾ ಸಮಯದಾಗ ಸಮಸ್ಯೆನ ಬಗಿಹರಿಸ್ಕೊಳ್ಳಾಕಾಗಂಗಿಲ್ಲ. ಇಂಥಾ ಸಮಸ್ಯೆಗಳಿಗೆ ಕೆಲವೊಂದಿಷ್ಟು ಉಪಾಯಗಳದಾವು. ನೀವು...

ಫೋನ್ ಬ್ಯಾಟ್ರಿ ತುಂಬ ಬೇಗ ಖರ್ಚಾಗ್ತಾ ಇದ್ರೆ ಈ 15 ಚಿಕ್ಕ ಬದಲಾವಣೆಗಳ್ನ ಮಾಡ್ಕೊಳಿ

ಸ್ಮಾರ್ಟ್‍ಫೋನ್ ಕಂಪನಿಯೋರು ತಮ್ಮ ಮ್ಯಾನವಲ್ಲಲ್ಲಿ ಹೇಳೋದು ನೋಡಿದ್ರೆ ಒಂದ್ಸಲ ಮೊಬೈಲ್ ಚಾರ್ಜ್ ಮಾಡಿದ್ರೆ ಕಮ್ಮಿ ಅಂದ್ರೂ 2-3 ದಿನ ಬರಬೇಕು. ಆದ್ರೆ ನಿಜವಾಗಲೂ ನೋಡಿದ್ರೆ ಒಂದು ದಿನಾನೂ ಸರಿಯಾಗ್ ಇರಲ್ಲ! ಇದನ್ನ ನೋಡಿದ್ರೆ...

ಈ ತರ ಯೋಚ್ನೆ ಮಾಡೋದು ಕಲಿತುಕೊಂಡರೆ ಏನೇ‌ ಬರಲಿ ನಿಮ್ಮ ಮೇಲೆ ನಿಮಗೆ ನಂಬಿಕೆ ಕಡಿಮೆ ಆಗಲ್ಲ

ಈಗೀಗ ನಾವೆಲ್ಲ ಹೇಗಾಗಿದ್ದೀವಿ ಅಂದ್ರೆ, ಜೀವನದಲ್ಲಿ ನಾವೇನೇ ಆಸೆ ಪಟ್ರೂ ಅದು ನಮಗೆ ತಕ್ಷಣ ಸಿಕ್ಕಿಬಿಡ್ಬೇಕು, ಈಗ್ಲೇ ಆಗ್ಬಿಡ್ಬೇಕು.ಇಲ್ಲಾ ಅಂದ್ರೆ, ಒಳ್ಳೆ ಆಕಾಶಾನೆ ನಮ್ಮ ತಲೆ ಮೇಲೆ ಬಿದ್ದಂಗೆ  ಆಡ್ತೀವಿ... ಒಂದು ಸಿನಿಮಾಲಿ ಹೇಳೊ...

ದುಡ್ಡು ಕಾಸು ಚನ್ನಾಗಿ ಸಂಪಾದನೆ ಮಾಡಿ ಜೀವನದಲ್ಲಿ ಝಂ ಅಂತ ಇರಕ್ಕೆ ಒಂದಿಷ್ಟು ಫೆಂಗ್ ಶುಯ್ ಉಪಾಯಗಳು

ದುಡ್ಡೇ ದೊಡ್ಡಪ್ಪ ಅನ್ನೋ ಅಂತೆಕಂತೆ ಹಳೇದೇ ಆದ್ರೂ ಈ ದೊಡ್ಡಪ್ಪನ ಹಿಂದೆ ಓಡೋರ ಸಂಖ್ಯೆ ಯಾವತ್ತೂ ಕಡಿಮೆ ಏನು ಆಗಿಲ್ಲ ನೋಡಿ. ಫೆಂಗ್ ಶುಯ್ ಪ್ರಕಾರ ದುಡ್ಡು ಕಾಸು ಮಾಡೋಕೆ ದೊಡ್ಡದೇನು ಉಪಾಯ ಬೇಡ್ವಂತೆ. ಇಲ್ಲಿ...

ತುಂಬಾ ದಿನದಿಂದ ಗಾಯದ ಕಲೆ ಉಳ್ಕೊಂಡಿದ್ರೆ ಹೋಗಿಸಿಕೊಳ್ಳಕೆ ಈ 6 ಉಪಾಯ ಮಾಡ್ಬೋದು

ಗಾಯ ಆದಾಗ ಮಾತ್ರ ನೋವಾದರೆ, ಗಾಯದ ಕಲೆ ನೋಡಿದಾಗಲೆಲ್ಲ ನೋವು ಕೊಡುತ್ತೆ ಅನ್ನೋದು ಅಂತೆಕಂತೆ ಅಲ್ಲ ಅಂತ ಗಾಯದ ಕಲೆ ಇರೋರೆಲ್ಲಾ ಒಪ್ಪಿಕೊಳ್ಳಲೇಬೇಕು. ಚಿಕ್ಕೋರಾಗಿದ್ದಾಗ ಬಿದ್ದು ಆದ ಗಾಯ ಇರಬಹುದು, ಗರ್ಭಿಣಿಯಾದ ನಂತರ...

ಯಾವಾಗ ಬಿಸಿನೀರು ಕುಡಿದ್ರೆ ಏನೆಲ್ಲಾ ಲಾಭ ಇದೆ ತಿಳ್ಕೊಳಿ, ಬೇಕಾಗತ್ತೆ

ಮಣ್ಣಿಂದ ಕಾಯ ಅನ್ನೋ ಅಂತೆಕಂತೆ ಕೇಳಿದೀರ ಅಲ್ವಾ? ಆದರೆ ನಿಜ ಹೇಳ್ಬೇಕು ಅಂದರೆ ಕಾಯ ಮಣ್ಣಿಂದ ಅನ್ನೋಕಿಂತ ನೀರಿಂದ ಅಂತ ಹೇಳೋದು ಹೆಚ್ಚು ಉತ್ತಮ ಅನ್ನಿಸುತ್ತೆ. ಯಾಕೆಂದರೆ ದೇಹದ ಮುಕ್ಕಾಲು ಭಾಗಕಿಂತ ಹೆಚ್ಚು...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,147FansLike
error: Copying content from Antekante.com is prohibited by Cyber Law. Offenders will be prosecuted.