ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ...

ಮಕ್ಕಳು ಸ್ಕೂಲಿಗೆ ಹೋಗೇ ಕಲೀಬೇಕೋ ಅಥ್ವಾ ಬೇರೆ ದಾರೀನೂ ಇದ್ಯೊ? ಉತ್ತರ ಇಲ್ಲಿದೆ

ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ...

ಮತ್ತೆ ಮತ್ತೆ ನೀರು ಕುಡಿಯಕ್ಕೆ ಪೆಪ್ಸಿ ಕೋಕ್ ಬಾಟಲ್ ಯೋಗ್ಯವಲ್ಲ ಅನ್ನಕ್ಕೆ 5 ಕಾರಣಗಳು

ವೇಸ್ಟ್ ಮಾಡ್ದಲೇನೇ ಯಾವ್ದೇ ವಸ್ತುವನ್ನಾದ್ರೂ ಸಾಧ್ಯವಾದಷ್ಟು ಬಳಸ್ಕೊಳ್ಳೋ ನಮ್ ಈ ಗುಣ ಒಳ್ಳೇದೇ ಆಗಿದ್ರೂನೂವೇ, ಒಂದೊಂದ್ಸಲ ಈ ಗುಣಾನೇ ನಮ್ಗೆ ಮುಳುವಾಗುತ್ತೇನೋ ಅಂಥಾನೂ ಅನ್ಸತ್ತೆ.  ಈಗ ಉದಾಹರಣೆಗೆ, ಈ ಪ್ಲಾಸ್ಟಿಕ್ ಬಾಟ್ಲುನ್ನೇ  ತಗೋಳ್ಳಿ.  ಎಲ್ಲಾದ್ರೂ...

ಲೈಫಲ್ಲಿ ಉದ್ಧಾರ ಆಗಬೇಕಾದ್ರೆ ಈ 10 ಕುಂಟು ನೆಪಗಳ್ನ ಇವತ್ತೇ ಅಲ್ಲ ಈಗಲೇ ಬಿಟ್ಟುಬಿಡಿ

ಕೆಲ್ವೊಂದ್ ಸಲ ಏನಾದ್ರೂ ಕೆಲ್ಸ ಮಾಡಕ್ಕಾಗ್ದೇ ಹೋದ್ರೆ ಯಾಕ್ ಮಾಡಕ್ಕಾಗ್ಲಿಲ್ಲ ಅಂತ ನೆಪ ಹೇಳ್ತಿರ್ತೀವಿ. ಅದ್ರಲ್ಲಿ ಕೆಲವು ನಿಜವಾದ ಕಾರಣಗಳೇ ಆಗಿದ್ರೂ ತುಂಬಾ ಸಲ ನಾವ್ ಹೇಳೋದು ಕುಂಟು ನೆಪಗಳೇ... ದೊಡ್ಡ ಸಾಧನೆ...

ಉಪ್ಪಿಂದ ಆಗೋ ಈ 14 ಉಪಯೋಗಗಳ ಬಗ್ಗೆ ತಿಳ್ಕೊಂಡ್ರೆ ಅದು ಬರೀ ರುಚಿಗೆ ಮಾತ್ರ ಅಲ್ಲ ಅಂತ ಒಪ್ಕೋತೀರ

ಉಪ್ಪು ತುಂಬಾನೇ ಅಗ್ಗದ ವಸ್ತು ಆದ್ರೂ ಉಪ್ಪಿಗಿಂತ ರುಚಿಯಿಲ್ಲ ಅನ್ನೋದು ತುಂಬಾ ಸತ್ಯ . ಈಗ ನಾವು ಇಲ್ಲಿ ಹೇಳೋ ವಿಷಯಗಳನ್ನ ಕೇಳಿದರೆ ನಿಮಗೆ ಉಪ್ಪನ್ನ ಎಷ್ಟು ಹೊಗಳಿದ್ರೂ ಸಾಲ್ದು ಅನ್ನಿಸೋದ್ರಲ್ಲಿ ಆಶ್ಚರ್ಯ ಇಲ್ಲ.1. ನಿಮ್ಮ ಕರ್ಟನ್ ಮೇಲೆ ಯಾವತ್ತೂ ಫಂಗಸ್ ಕೂರ್ದೆ...

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಕ್ಕೆ ಈ 9 ಉಪಾಯಗಳು ನಿಮಗೆ ಗೊತ್ತಿದ್ರೂ ಮರೆತಿರ್ತೀರಿ, ನೆನಪಿಸಿಕೊಳ್ಳಿ

ಆತ್ಮವಿಶ್ವಾಸ ಹೆಚ್ಚಿಸ್ಕೊಳ್ಳೋಕೆ ಜನ ಏನೆಲ್ಲಾ ಪಾಡು ಪಡ್ತಾರೆ ಗೊತ್ತಾ? ಇಷ್ಟು ಸುಲಭದ ಉಪಾಯ ಯಾರು ಹೇಳಿರಲ್ಲ. ನೀವು ತಿಳ್ಕೊಂಡು ಅಂತವ್ರಿಗೆ ತಿಳಿಸಿ ದೊಡ್ಡ ಹೀರೋ ತರ ಪೋಸ್ ಕೊಡಬೋದು. ನಾವು ನಿಲ್ಲೋ, ಕೂರೋ...

ಈ 8 ಕಾರಣ ತಿಳ್ಕೊಂಡ್ರೆ ಇನ್ನೊಬ್ರು ಹೇಗೆ ಅಷ್ಟೊಂದು ಸುಲಭವಾಗಿ ನೆನೆಪಿಟ್ಕೋತಾರೆ ಗೊತ್ತಾಗತ್ತೆ

ನೀವು ಯಾರನ್ನಾದ್ರೂ , ಒಂದ್ವಿಷ್ಯಾನ ಹೇಗ್ ನೆನೆಪಿಟ್ಕೋಬೇಕು ಅಂತ ಕೇಳಿದ್ರೆ ಸಾಮಾನ್ಯವಾಗಿ ಸಿಗೋ ಉತ್ತರ , "ಮತ್ತೆ ಮತ್ತೆ ಮಾಡೋದ್ರಿಂದ" ಅಂತ.  ಅವರೆಲ್ಲಾ ಹೀಗೆ ಹೇಳಕ್ಕೆ ಕಾರಣಾನೂ ಇದೆ ಅಂತಿಟ್ಕೊಳಿ... ಸ್ಕೂಲ್ಗೆ ಹೋಗ್ತಿದ್ದಾಗ ಅಲ್ಲಿ ಇದನ್ನೇ ಕಲ್ತಿದ್ದು,...

ವಯಸ್ಸಿಗಿಂತ ಚಿಕ್ಕೋರಾಗಿ ಕಾಣಕ್ಕೆ ಈ 10 ಫೇಸ್ ಪ್ಯಾಕ್ ಬಳಸಿ ನೋಡಿ ಬ್ಯೂಟಿ ಪಾರ್ಲರ್ ಬೇಕಾಗಲ್ಲ

ಚನ್ನಾಗ್ ಕಾಣ್ಬೇಕು ಅಂತ ಯಾರಿಗ್ತಾನೇ ಇಷ್ಟ ಇರಲ್ಲ ಹೇಳಿ? ಯಾವಾಗ್ಲೂ ತಮ್ಮ ವಯಸ್ಸಿಗಿಂತ ಚಿಕ್ಕೋರಾಗಿ, ಚೆನ್ನಾಗಿ, ಅಂದವಾಗಿ ಕಾಣ್ಬೇಕು ಅನ್ನೋದು ಎಲ್ಲರ ಆಸೆ. ಹೀಗ್ ಕಾಣ್ಬೇಕು ಅಂತ ಯದ್ವಾ ತದ್ವಾ ಬ್ಯೂಟಿ ಪಾರ್ಲರ್ರಿಗೆ ಹೋಗೋದು, ದುಡ್ಡಿಗೆ ಬ್ಲೇಡ್ ಹಾಕಿಸಿಕೊಳ್ಳೋದು... ಇದೇ ಆಯ್ತು. ಅದರ ಬದಲು ಇವತ್ತು...

ಈ 7 ಸೂಕ್ಷ್ಮಗಳ್ನ ಗಮನಿಸಕ್ಕೆ ಬಂದ್ರೆ ಜನರ ಬಗ್ಗೆ ನಿಮಗೆ ಬೇಕಾಗಿರೋದೆಲ್ಲ ಗೊತ್ತಾಗುತ್ತೆ

ಬೇರೆಯವ್ರ ತಲೇಲಿ ಏನ್ ಓಡ್ತಿದೆ ಅನ್ನೋ ಆಸಕ್ತಿ ಎಲ್ಲಾರ್ಗೂ ಇರುತ್ತೆ. ಇದು ತಪ್ಪಲ್ಲ. ಮುಖ ನೋಡಿ ಮನಸ್ಸಲ್ಲೇನ್ ಆಗ್ತಿದೆ ಅಂತ ಹೇಳೋದು ತುಂಬಾ ಸೈಕಾಲಜಿ ಓದಿರೋವ್ರಿಗೆ ಮತ್ತೆ ಡಿಟೆಕ್ಟಿವ್ ಗಳಿಗಷ್ಟೇ ಸಾಧ್ಯ ಅಂತ...

ನಿಮ್ಮನೆ ಬೆಳ್ಳಿ ಪಾತ್ರೆಗಳು ಫಳ ಫಳ ಹೊಳಿಬೇಕು ಅಂದ್ರೆ ಈ ಉಪಾಯ ಮಾಡಿ

ಈ ಬೆಳ್ಳಿ ಪಾತ್ರೆಗಳು ತಗೊಳಕ್ಕೆ ಎಷ್ಟು ಕಾಸ್ಟ್ಲೀ ನೋ, ಅವುಗಳನ್ನ ಚನ್ನಾಗಿ ಕಾಪಾಡಿಕೊಳ್ಳೋದು ಕೂಡ ಅಷ್ಟೇ ಕಷ್ಟದ ಕೆಲ್ಸ. ಬೆಳ್ಳಿ ಪಾತ್ರೆಗಳನ್ನ ದಿನಾದಿನಾ ಏನೋ ಬಳಸಲ್ಲ. ಹಾಗಾಗಿ ಅದನ್ನ ಎತ್ತಿ ಮೇಲಿಟ್ಟು ಬಿಟ್ರೆ ಇನ್ನೊಂದ್ಸಲ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,324FansLike
error: Copying content from Antekante.com is prohibited by Cyber Law. Offenders will be prosecuted.