ಲೈಫಲ್ಲಿ ಉದ್ಧಾರ ಆಗಬೇಕಾದ್ರೆ ಈ 10 ಕುಂಟು ನೆಪಗಳ್ನ ಇವತ್ತೇ ಅಲ್ಲ ಈಗಲೇ ಬಿಟ್ಟುಬಿಡಿ

ಕೆಲ್ವೊಂದ್ ಸಲ ಏನಾದ್ರೂ ಕೆಲ್ಸ ಮಾಡಕ್ಕಾಗ್ದೇ ಹೋದ್ರೆ ಯಾಕ್ ಮಾಡಕ್ಕಾಗ್ಲಿಲ್ಲ ಅಂತ ನೆಪ ಹೇಳ್ತಿರ್ತೀವಿ. ಅದ್ರಲ್ಲಿ ಕೆಲವು ನಿಜವಾದ ಕಾರಣಗಳೇ ಆಗಿದ್ರೂ ತುಂಬಾ ಸಲ ನಾವ್ ಹೇಳೋದು ಕುಂಟು ನೆಪಗಳೇ... ದೊಡ್ಡ ಸಾಧನೆ...

ಜನ ವಿಕ್ಸ್ ವೇಪೊರಬ್ಬನ ಹೇಂಗೆಲ್ಲಾ ಬಳಸ್ಕೊಂತಾರ ಅಂತ ಕೇಳೀದ್ರ ನಿಮಗ ಆಶ್ಚರ್ಯಾಕ್ಕತಿ

ಕರ್ಪೂರ, ನೀಲಗಿರಿ, ಮೆಥನೋಲ್ ಎಲ್ಲಾನು ಕೂಡಿದಿ ತಯಾರ ಮಾಡಿದ ವಿಕ್ಸು ಬರೇss… ನೆಗಡಿ, ಕೆಮ್ಮಿಗಷ್ಟ ಮದ್ದಲ್ಲಾ ಅನ್ನೋ ವಿಷಯಾ ಅನಾದಿ ಕಾಲದಿಂದಲೂ ಗೊತ್ತಿದ್ದಿದ್ದ ಐತಿ... ಈಗಂತೂ ವಿಕ್ಸ್ ಎಲ್ಲಾರ ಮನ್ಯಾಗೂ ಇರತೈತಿ.  ಆದರ...

ಸೋಶಿಯಲ್ ಮೀಡಿಯಾದಲ್ಲಿ ಈ 8 ವಿಷಯಗಳನ್ನ ಪಬ್ಲಿಕ್ಕಾಗಿ ಯಾವತ್ತೂ ಹಂಚ್ಕೊಬೇಡಿ

ಇತ್ತೀಚಿನ ಡಿಜಿಟಲ್ ಯುಗದಲ್ಲಿ ಗೌಪತ್ಯೆ ಕಾಪಾಡಿಕೊಳ್ಳೋದು ಕಷ್ಟ, ಇನ್ನೊಂದು ರೀತಿ ಹೇಳ್ಬೇಕಂದ್ರೆ ಯಾರೂ ಅದರಬಗ್ಗೆ ಸರಿಯಾಗಿ ಗಮನ ಕೊಡಲ್ಲ. ಕ್ಯಾಮೆರಾ ಫೋನ್ ಇಟ್ಕೊಂಡು ತಾವು ಮಾಡ್ತಿರೋ ಪ್ರತಿ ವಿಷಯಾನೂ ತಕ್ಷಣ ತಮ್ಮ ಸ್ನೇಹಿತರಿಗೆ...

ಕೇರಂ ಆಟ ಆಡಿದ್ದರೆ ನಿಮ್ಮ ಮನೇಲಿರೋ ಜಿರಲೇನೆಲ್ಲ ಸಾಯಿಸಕ್ಕೆ ಒಂದು ಸುಲಭವಾದ ಉಪಾಯ ಇದೆ

ಚಿಕ್ಕೋರು ದೊಡ್ದೋರು ಎಲ್ರಿಗೂ ಇಷ್ಟ ಆಗೋ ಗೇಮ್ ಕೇರಂ. ಒಂದು ಬೋರ್ಡು, 19 ಪಾನ್ ಗಳು, ಒಂದು ಸ್ಟ್ರೈಕರ್, ಕೂರಕ್ಕೆ ಒಂದಿಷ್ಟು ಜಾಗ. ಇದಿಷ್ಟಿದ್ರೆ ಸಾಕು. ಗಂಟೆಗಟ್ಲೆ ಟೈಂ ಪಾಸ್ ಮಾಡ್ಬೋದು...ಮೂಲಕೇರಂಗೂ ಜಿರಲೆಗೂ...

ಅಂಗಡಿಯಿಂದ ಜಿರಲೆ ಔಷಧಿ ತರೋ ಬದ್ಲು ಮನೇಲೇ ಈ 7 ಸೂಪರ್ ಐಡಿಯಾ ಟ್ರೈ ಮಾಡಿ

ಜಿರಳೆ ಹೆಸರು ಕೇಳುದ್ರೆ ಸಾಕು ಮೈಮೇಲಿನ್ ಕೂದ್ಲು ನೆಟ್ಟ್ಗಾಗುತ್ತೆ ಅಲ್ವ ?ಇವು ಇಲ್ದೆ ಇರೊ ಮನೆ ಇಲ್ವೇ ಇಲ್ಲ. ಉದ್ದ ಮೀಸೆ, ಅಗಲ ರೆಕ್ಕೆ, ಕಾಫಿ ಬಣ್ಣದ್ ಮೈ ... ಅಡಿಗೆ ಮನೇಲಿ, ಸಿಂಕಲ್ಲಿ, ಬಾತ್ ರೂಮಲ್ಲಿ, ಬೆಡ್...

ಟಾಯ್ಲೆಟ್ ಕ್ಲೀನ್ ಮಾಡ್ಬೇಕಾದ್ರೆ ಈ 5 ಉಪಾಯಗಳ್ನ ಗಮನದಲ್ಲಿಟ್ಕೊಳಿ, ಒಳ್ಳೇದು

ಮನೆಯೊಡತಿ ಮನೆನಾ ಎಷ್ಟು ಕ್ಲೀನ್ ಆಗಿ ಇಟ್ಕೊಂಡಿದ್ದಾರೆ ಅನ್ನೋದು ಮನೆಯ ಬಾತ್‌ರೂಮ್, ಟಾಯ್ಲೆಟ್ ನಾ ನೋಡಿದ್ರೆ ಗೊತ್ತಾಗಿ ಬಿಡುತ್ತೆ ಅನ್ನೋ ಮಾತಿದೆ.  ಯಾಕಂದ್ರೆ ಮನೆ ಎಷ್ಟು ಕ್ಲೀನ್ ಇದ್ರೂ ಬಾತ್‌ರೂಮ್, ಟಾಯ್ಲೆಟ್ ಕ್ಲೀನ್...

ಶೆಕೆ ಇರುವಾಗ ಬಾಯಲ್ಲಿ ನೀರು ಬರ್ಸೋ ಈ 9 ತಂಬುಳಿ ತಿಂದ್ರೆ ಮೈ ತಂಪಾಗಿ ಆರೋಗ್ಯವಾಗಿರ್ತೀರಿ

ಬೇಸಿಗೆ ಆಗ್ಲೇ ಕಾಲಿಟ್ಟಾಯ್ತು. ಬಿಸಿಲಿನ್ ಝಳ ಅಂತೂ ಕೇಳಂಗೇಯಿಲ್ಲ. ಚರ್ಮಕ್ಕೇನೋ ಕ್ರೀಮು ಗೀಮು ಅಂತ ಒಂದಷ್ಟು ಹಚ್ಕೊಂಡು ಓಡಾಡ್ತೀವಿ. ಆದರೆ ದೇಹದ್ ಆರೋಗ್ಯನೂ ಕಡೆಗಣಿಸೋಹಾಗಿಲ್ಲ. ಇದಕ್ಕೆ, ನಾವ್ ಮಾಡೋ ಊಟದಲ್ಲೇ ಲಾಭ ಸಿಗೋ...

ಕೇಳಿಸಿಕೊಂಡ ತಕ್ಷಣ ಗ್ಯಾರಂಟಿ ತಪ್ಪು ಅನ್ನಿಸೋ 12 ಅದ್ಭುತವಾದ ಸತ್ಯಗಳು

ಒಂದೊಂದ್ಸಲ ನಿಜ ಹೇಳಿದಾಗ ಒಪ್ಪೋದು ಕಷ್ಟ. ಕೇಳಿಸಿಕೊಂಡರೆ ಬಹಳ ವಿಚಿತ್ರ ಅನ್ನಿಸುತ್ತೆ. ಅಂಥ 12 ಸತ್ಯಗಳ್ನ ಇಲ್ಲಿ ಕೊಟ್ಟಿದೀವಿ, ಓದಿ ಮಜಾ ಮಾಡಿ!1. ಇಂಗ್ಲಿಷಿನ "ಹ್ಯಾಪಿ ಬರ್ತಡೇ ಟು ಯು" ಹಾಡಿಗೆ 2016...

ಕೈಯಲ್ಲಿ ಫೋನಿದೆ ಅಂತ ಫೋಟೊ ತೊಗೊಳ್ಳೊ ಮುಂಚೆ ಈ 10 ತರ ಎಡವಟ್ಟು ಆಗ್ಬಾರ್ದು, ಸ್ವಲ್ಪ ನೋಡ್ಕೊಳಿ

ನಮ್ ಕೆಲ್ಸಾನ ನಾವೇ ಮಾಡ್ಕೊಂಡ್ರೆ ಯಾವ್ ಎಡವಟ್ಟೂ ಆಗಲ್ಲ ಅಂತಾರಲ್ಲ, ಆ ಮಾತು ನಿಜಾನಾ? ಒಂದ್ ಮಟ್ಟಕ್ ನಿಜ ಅಂತಾನೇ ಅಂದ್ಕೊಳಣ. ಉದಾಹರಣೆಗೆ ಸೆಲ್ಫಿ. ಫೋಟೋ ತೆಗುಸ್ಕೊಳಕ್ಕೆ ಸುತ್ತಾ ಮುತ್ತಾ ಯಾರಾದ್ರೂ ಸಿಕ್ತಾರ ಅಂತ ಹುಡುಕ್ಬೇಕಿಲ್ಲ,...

ಮಕ್ಕಳು ಸ್ಕೂಲಿಗೆ ಹೋಗೇ ಕಲೀಬೇಕೋ ಅಥ್ವಾ ಬೇರೆ ದಾರೀನೂ ಇದ್ಯೊ? ಉತ್ತರ ಇಲ್ಲಿದೆ

ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,324FansLike
error: Copying content from Antekante.com is prohibited by Cyber Law. Offenders will be prosecuted.