ಮೂಗು ಒಣಗಿ ಗಾಯ ಆಗೋ ಮುಂಚೇನೇ ಈ ಸಲಹೆಗಳನ್ನ ಪಾಲಿಸಿದ್ರೆ ಸೈನಸ್ ತೊಂದ್ರೆ ಬರಲ್ಲ

ಅಡುಗೆ ಘಮ, ಸೆಂಟ್ ಸುಗಂಧ ಕಡೇಗೆ ಒಂದಷ್ಟು ಪದಾರ್ಥ ಚೆನ್ನಾಗಿದ್ಯಾ ಹಾಳಾಗಿದ್ಯ ಅಂತ ತಿಳ್ಕೊಳಕ್ಕೂ ಮೂಗು ಬೇಕು. ಆದ್ರೆ ಅದೇ ಮೂಗು ಕೈಕೊಟ್ರೆ? ತಲೆನೇ ಓಡಲ್ಲ. ಹವಾಮಾನದ್ ಪರಿಣಾಮನೋ ಅಥ್ವ ದೇಹದಲ್ಲಾಗೋ ಬದಲಾವಣೆಯಿಂದನೋ...

ಇತ್ತೀಚೆಗೆ ಒಂದು ಕ್ಷಣಾನೂ ಮೊಬೈಲ್ ಬಿಟ್ಟಿರಕ್ಕಾಗಲ್ಲ ಅನ್ನಿಸ್ತಾ ಇದ್ರೆ ಕಡೆಗಣಿಸಬೇಡಿ, ಹೀಗ್ ಮಾಡಿ

ಸ್ಮಾರ್ಟ್-ಫೋನ್ ಬಂದ್ಮೇಲೆ ಸದಾ ಫೋನ್ನ ಕೈಯಲ್ಲೇ ಹಿಡ್ಕೊಂಡಿರೋದು ನಮ್ಗೊಂದು ಅಭ್ಯಾಸ ಆಗ್ಬಿಟ್ಟಿದೆ. ಆಗಾಗ ನೋಟಿಫಿಕೇಶನ್ ಚೆಕ್ ಮಾಡೋಕೆ ಅಂತ ಫೋನ್ ಹೊರಗೆ ತೆಗಿಯೋದು, ಮತ್ತೆ ಏನೋ ನೋಡ್ತಾ ಅದರಲ್ಲೇ ಕಳ್ದು ಹೋಗೋದು, ಗೊತ್ತೇ ಆಗ್ದೆ ಗಂಟೆಗಟ್ಟಲೆ...

ಪಶ್ಚಿಮ್ದಲ್ಲಿ ಸೂರ್ಯ ಹುಟ್ಟದ್ ನೋಡ್ಬೇಕಾ? ಈ 6ರಲ್ಲಿ ಯಾವ್ದಾದ್ರೂ ಒಂದನ್ನ ಆಯ್ಕೆ ಮಾಡಿ

ಸೂರ್ಯ ಯಾವಾಗ್ಲೂ ಪೂರ್ವದಲ್ಲೇ ಹುಟ್ಬೇಕಾ? ಹಾಗೇನೂ ಇಲ್ಲ. ಭೂಮಿ ಸುತ್ತೋದು ಪಶ್ಚಿಮ್ದಿಂದ ಪೂರ್ವಕ್ಕಾದ್ರಿಂದ ಹೀಗಾಗತ್ತೆ. ಹಾಗಾದ್ರೆ ಪಶ್ಚಿಮ್ದಲ್ಲೇ ನೇಸರು ಮೂಡೋದನ್ನ ನೋಡ್ಬೇಕು ಅಂತ ನೀವೇನಾರೂ ಹಟ ಹಿಡಿದ್ರೆ ಭೂಮಿ ಸುತ್ತೋ ದಿಕ್ಕು ಬದ್ಲಿಸಕ್ಕಾಗತ್ತ?...

ಗೂಗಲ್ ಪ್ಲೇ ಸ್ಟೋರಲ್ಲಿ ಕಿತ್ತು ಬಿಸಾಕಿದ 7 ಆ್ಯಪ್ ಯಾವುದು ತಿಳ್ಕೊಳಿ, ಬೇಕಾಗತ್ತೆ

ಈಗೀನ ಕಾಲದಲ್ಲಿ ಬಾತ್ರೂಮ್ಗಳಿಗಿಂತ ಮೊಬೈಲ್ ಪೋನ್ಗಳೇ ಜಾಸ್ತಿಯಿದೆಯನ್ನೋದು ಸುಳ್ಳಲ್ಲ. ಎಲ್ಲರ ಕೈಯಲ್ಲೂ ಸ್ಮಾರ್ಟ್ಪೋನ್ಗಳು ಇದ್ದೆ ಇದೇ. ಈ ಸ್ಮಾರ್ಟ್ಪೋನ್ಗಳಿಗೆ ಬೆಲೆ ಬರೋದೇ ಅದ್ರಲ್ಲಿ ತರವಾರಿ ಆಪ್ಲಿಕೇಶನ್ಗಳನ್ನ ಹಾಕ್ದಾಗ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಮಾರು...

ಈ 8 ವಿಷಯಗಳ್ನ ಓದಿದ್ಮೇಲೆ 27ರ ಚಂದ್ರಗ್ರಹಣನ್ನ ನೋಡೇ ನೋಡ್ತೀರಿ

ಇದೇ ತಿಂಗಳ 27ರ ಮಧ್ಯರಾತ್ರಿ ಜರುಗ್ತಾ ಇರೋ ಚಂದ್ರಗ್ರಹಣನ್ನ ನೋಡ್ಬೇಕು ಅಂತಾ ಜನ ಯಾಕೆ ಕ್ಷಣಗಣನೆ ಮಾಡ್ತಾ ಇದ್ದಾರೆ ಅಂತೀರಾ? ಅವತ್ತಿನ ಗ್ರಹಣಕ್ಕೆ ತನ್ನದೇ ಆದ ಕೆಲ್ವು ವಿಶೇಷತೆ ಇದೆ, ಆದ್ರಿಂದ ಈ...

ಟ್ರೆಕ್ಕಿಂಗ ಹೋಗ್ಬೆಕು ಅಂತ ಅಂದ್ಕೊಂಡಿರೋರಿಗೆ ಬೆಂಗಳೂರಿನ ಸಮೀಪ ಇರೋ ಅದ್ಭುತವಾದ 14 ಸ್ಥಳಗಳು

ವಾರ ಪೂರ್ತಿ ಕೆಲಸ ಮಾಡಿ ಸಾಕಾಗಿದಿರಾ? ಶನಿವಾರ-ರವಿವಾರ ಬಂದ್ರ ಸಾಕು ಎಲ್ಲೆರ ಹೋಗಿಬರ್ಬೇಕು ಅನಸ್ತಿರ್ತತಿ. ಆವಾಗ ಟ್ರೆಕ್ಕಿಂಗ್ಗ್ ಹೋಗಾಕ ಆಸಕ್ತಿ ಇರೋರಿಗೆ ಕರ್ನಾಟಕ ಸ್ವರ್ಗ ರೀsssss. ನಮ್ಮಲ್ಲಿ ಬೆಂಗಳೂರಿನ ಸಮಿಪಿರೋ ಈ 14 ಅದ್ಭುತವಾದ...

ನಿಮ್ಮ ಮನೀನ ಕಮ್ಮಿ ಸಮಯದಾಗ ಚಂದ ಇಟ್ಟಗೋ ಬೇಕಂದರ ಈ 9 ರೀತಿ ಮಾಡರಿ

ನಾವ ಹೆಣ್ಣಮಕ್ಕಳಿಗೆ ಮನಿ ಸ್ವಚ್ಛ ಮಾಡೋದ ಒಂದ ದೋಡ್ಡ ಕೆಲಸಾ. ಅದರಾಗೂ ಕೆಲಸಕ್ಕ ಹೋಗೋರ ಇದ್ದರಂತೂ ಬಾನವಾರ ರಜಾದ ಮಜಾ ಎಲ್ಲಾ ಮನಿ ಸ್ವಚ್ಛ ಮಾಡೋದರಾಗ ಸಜಾ ಆಗಿಹೋಗತದ. ಅದಕ್ಕ ನಂ ಹೆಣ್ಣಮಕ್ಕಳಿಗೆ ಉಪಯೋಗ...

ಸದಾ ತೆವ ಭರಿತ ಕೈ-ಕಾಲುಗಳಿಗೆ ಇಲ್ಯದ ಪರಿಹಾರ

ಎಷ್ಟ ಒರಿಸಿಕೊಂಡ್ರೂ ಹಸಿ ಇರೋವಂಥ ಕೈ,ಕಾಲ ಇದ್ದೌರದು ಹೇಳಲಾರದ ತ್ರಾಸು. ಗೊತ್ತ ಇದ್ದಿದ್ದ ಮಂದಿ ಅವರನ್ನ ನೋಡಿ ಹೇಸಗೊತಾರ. ಅವರ ಮುಟ್ಟಿದ್ದ ಸಾಮಾನ ಮುಟ್ಟಂಗಿಲ್ಲಾ ಅನ್ನೋ ನೋವು ಒಂದ ಕಡೆ ಆದ್ರ. ತಾವು...

ಸೈಕಾಲಜಿ ಪ್ರಕಾರ ನಾವ ಯಾಕ “ಇಲ್ಲಾ” ಅನ್ನಾಕ ಹಿಂಜರೀತೇವಿ ಅಂತ ತಿಳಕಂಡ ಇನ್ನ ಮ್ಯಾಲ ಅನ್ನಾಕ ಸುರು ಮಾಡ್ರಿ

ಭಾಳ ಮಂದೀಗೆ ಎಸ್ಟೋ ಸಿಚುವೇಶನ್ನೊಳಗ ಅವರ ಮನಸ ಅದೆಸ್ಟ ಜೋರಂಗ ಅಯ್ಯೋ ನನ್ನಿಂದಾಗದಿಲ್ಲ ಅಂತ ವದರಿ ವದರಿ ಹೇಳಾಕತ್ತಿದ್ದರೂ ಸೈತ ಬ್ಯಾಜಾರ ಮಾಡಿಕೆಂಡ ಓಕೆ ಅಂದ ಬಿಡತಾರ. ನಿಮಗೂ ಸೈತ ಇದ ಪ್ರಾಬ್ಲೆಮ್ಮನ?...

ಟೂತ್ ಬ್ರಶ್ ಬಗ್ಗೆ ಹುಬ್ಬೇರಿಸೋ ಈ 15 ವಿಷಯಗಳ್ನ ತಿಳ್ಕೊಳಿ

ದಿನಾ ಎದ್ದಕೂಡಲೇ ತಪ್ಪದೇ ಹಲ್ಲುಜ್ತಿವಿ. ನಮ್ ಹಿಂದಿನೋರು ಹಲ್ಲು ನಾಲಿಗೆ ಎಲ್ಲಾ ಒಂದೇ ಬೇವಿನ್ ಕಡ್ಡಿನಲ್ಲಿ ಮುಗುಸ್ತಿದ್ರು. ನಾವು ಈಗಿನ್ ಕಾಲದೋರಲ್ವ, ಪಕ್ಕಾ ಶಿಸ್ತುಗಾರ ಪುಟ್ಸಾಮಿ ಥರ ಉದ್ದ ಕೈಹಿಡಿ ಇರೋ ಬ್ರಶ್ಶು,...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,700FansLike
error: Copying content from Antekante.com is prohibited by Cyber Law. Offenders will be prosecuted.