ನಿಮಗೆ ಕಾಫಿ ಇಷ್ಟಾನಾ? ಅದರ ಈ 5 ಉಪಯೋಗಗಳನ್ನು ಕೇಳಿ ಖುಷಿ ಪಡ್ತೀರಿ

1. ಕಾಫಿ ದೇಹಕ್ಕೆ ಬೇಕಾಗಿರುವ ಶಕ್ತಿ ಕೊಡುತ್ತದೆsh4yourಸಹಜವಾಗಿ ಕಾಫಿಯಲ್ಲಿ ವಿಟಮಿನ್ B2, B3, B5, ಮತ್ತು B1 ಹಾಗೂ ಅಂಟಿ- ಆಕ್ಸಿಡೆಂಟ್ಸ್ ಇರುತ್ತವೆ.ನಾವು ತಿನ್ನುವ ಹಣ್ಣು ತರಕಾರಿ ಕೊಡೊ ಶಕ್ತಿ ಜೊತೆ ಕಾಫಿ...

ಮಗೂಗೆ ಹಗ್ಗೀಸ್ ವೈಪ್ಸ್ ಉಪಯೋಗಿಸುತ್ತೀರಾ? ‘ಗಾಜಿ’ದ್ದಾತು ಹುಷಾರ್.

ಮಕ್ಕಳಿಗೆ ಎಲ್ಲಾ ಒಳ್ಳೇದೇ ಆಗಬೇಕು ಅನ್ನೋದು ಸಹಜ...momjunctionಅದಕ್ಕೆ ಹಳೆ ಬಟ್ಟೆ ಬದಲು ಇಂಟರ್ನ್ಯಾಶನಲ್ ಬ್ರ್ಯಾಂಡುಗಳನ್ನು ಬಳಸುವುದು ಇತ್ತೀಚೆಗೆ ಹೆಚ್ಚಾಗ್ತಾ ಇದೆ. ಅಂತಾ ಒಂದು ಬ್ರ್ಯಾಂಡ್ ಹಗ್ಗೀಸ್...amazonಆದರೆ ಇಲ್ಲಿ ನೋಡಿ, ಹಗ್ಗೀಸ್ ಬೇಬಿ ವೈಪ್ಸ್...

ಕುಕ್ಕರ್ ಎಷ್ಟು ಸಲಿ ಕೂಗ್ತು ಅಂತ ಮರೆಯುವವರಿಗೆ ಇದು ಬೇಕು

ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ನಡೆಯೋದು ಇದು: "ಕುಕ್ಕರ್ ಎಷ್ಟ್ ಸಲಿ ಕೂಗ್ತು?"youtubeಈಗ ಇದಕ್ಕೊಂದು ಗ್ಯಾಜೆಟ್ ಬಂದಿದೆ: ಕುಕೂdhruvsaxenaಇದರಲ್ಲಿ ಎಷ್ಟು ಸಲಿ ಕೂಗಬೇಕು ಅಂತ ಸೆಟ್ ಮಾಡಿ ಕುಕ್ಕರ್ ಮೇಲೆ ಇಟ್ಟರೆ ತಾನೇ ಎಷ್ಟು...

ಈ 8 ಕಹಿ ಎಲೆಗಳಿಂದ ಜೀವನದಲ್ಲಿ ಸಿಹಿ ತಂದುಕೊಳ್ಳಿ

1. ಬೇವಿನ ಎಲೆkamdoraಬೇವಿನ ಜ್ಯೂಸ್ ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.ಬೇವಿನ ರಸ ಮೈಯಲ್ಲಿ ವೈರಸ್ ಬೆಳೆಯುವುದನ್ನು ಕಡಿಮೆ ಮಾಡಿ ಲಿವರ್ ಚೆನ್ನಾಗಿ ಕೆಲಸ ಮಾಡುವ ಹಾಗೆ ಮಾಡುತ್ತದೆ.ಸಕ್ಕರೆ ಖಾಯಿಲೆ ಇರುವವರು ಬೇವಿನ ರಸ...

ಪೆಟ್ರೋಲ್ ಬಂಕಲ್ಲಿ ಮೊಬೈಲ್ ತೆಗೆದೀರಾ ಜೋಕೆ!

ಇಲ್ಲಿ ನೋಡಿ, ಪುಣೆಯಲ್ಲಿ ಈ ಪಾಲ್ಟಿ ಬೈಕಿಗೆ ಪೆಟ್ರೋಲ್ ಹಾಕಿಸಕ್ಕೆ ಅಂತ ಬಂದು ಮೊಬೈಲ್ ತೆಗೀತಾನೆ... ಭಗ್!youtubeನಂಬಿಕೆ ಬರಲ್ಲ ಅಲ್ಲಾ? ವಿಜ್ಞಾನದ ಪ್ರಕಾರ ಇದು ಆಗಕ್ಕೆ ಸಾಧ್ಯ ಇದ್ಯಾ ಅಂತ ಯೋಚಿಸ್ತಾ ಇದೀರಾ?...

ಹೆಂಡದಿಂದ ಬರೀ ಕೆಟ್ಟದೇ ಆಗುತ್ತೆ ಅನ್ನೋದು ತಪ್ಪು

ಹೆಂಡ ಅಂದ್ರೆ ಕೆಟ್ಟದು ಅನ್ನೋ ಬುದ್ದಿವಾದ ಹೊಸದಲ್ಲ. ನಿಜ, ಅತೀ ಕುಡಿದರೆ ಅದರಿಂದ ಆಗೋ ಅನಾಹುತ ಒಂದೊಂದಲ್ಲ.lordsofthedrinksಆದರೆ ಅದರಿಂದ ಒಳ್ಳೇದೂ ಇದೆಯಂತೆ.youtubeಯಾವ ಯಾವ ರೀತಿಯ ಹೆಂಡದಿಂದ ಏನೇನು ಒಳ್ಳೇದಿದೆ ಅಂತ ನೋಡಿ:1. ವೋಡ್ಕವೋಡ್ಕ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,147FansLike
error: Copying content from Antekante.com is prohibited by Cyber Law. Offenders will be prosecuted.