ವಯಸ್ಸಾಗ್ತಾ ಇದ್ರೂ ಸಹ ನಿಮ್ಮ ಮೈಮನಸ್ಸು ಧೃಡವಾಗಿರ್ಬೇಕು ಅಂದ್ರೆ ಜಪಾನಿಯರ ಈ 5 ವಿಧಾನ ಮಾಡಿ ನೋಡಿ

ಹೇ ಬಿಡಪ್ಪಾ ಇನ್ನೊಂದ್ 20 ವರ್ಷ ಆದ್ಮೇಲೆ ನನ್ ಕೂದ್ಲೆಲ್ಲಾ ಹಣ್ಣ್ ಹಣ್ಣಾಗತ್ತೆ. ಚರ್ಮ ಗಿರ್ಮ ಸುಕ್ಕಗಟ್ಟತ್ತೆ. ಕಾಲಲ್ಲಿ ಶಕ್ತಿಯಿರಲ್ಲ , ಮೈಯಲ್ಲಿ ಮಾಂಸ ಇರಲ್ಲ , ಅದಕ್ಕೂ ಇದಕ್ಕೂ ಹೋಗ್ಬೇಕಂದ್ರೂ ಒದ್ದಾಟ...

ಲೈಫಿನ್ಯಾಗ ಆತಂಕ ಕಮ್ಮಿ ಮಾಡಿಕೆಳ್ಳಾಕ ಮಾಡಬೇಕಾಗಿರೋ ಪಾಯಿಂಟಗೂಳ ಅದಾವ ನೋಡ್ರಿಲ್ಲೆ

ಒಂದಲ್ಲಾ ಒಂದ ಟಾಯಮಿನ್ಯಾಗ ಎಲ್ಲಾರೂ ಆತಂಕಾ ಅನುಭವಿಸಿರ್ತೀವಿ. ಇನ್ನೇನ ಆಕ್ಕತೇ ಅನ್ನ ಭಯಾನ  ನಮ್ಮೊಳಗ ಹುಟ್ಟ ಹಾಕಿಬಿಡತತಿ ಆತಂಕಾ. ಒಬ್ಬ ಹುಡಗ/ಹುಡಗಿಗೆ ಪ್ರೊಪೋಸ್ ಮಾಬೇಕ, ಕೆಲಸಕ್ಕ ಇಂಟರ್ವ್ಯೂಕ ಹೋಗಬೇಕ… ಇಂತಾ ಟಾಯಮಿನ್ಯಾಗ ಸಹಜಾಗೇ...

ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಎಲ್ಲಿ ಹೇಗೆ ಶೇಖರಣೆ ಆಗ್ತಿದೆ ತಿಳ್ಕೊಂಡ್ರೆ ತೂಕ ಇಳಿಸೋದು ಭಾಳ ಸುಲಭ ಆಗತ್ತೆ

ದೇಹದಲ್ಲಿ ಕೊಬ್ಬಿನಾಂಶ ಹೆಚ್ಚದರೆ ಅದನ್ನ ಸ್ಥೂಲ ಕಾಯ ಅಂತಾರೆ. ಇನ್ನು ಈ ಸ್ಥೂಲ ಕಾಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಹತ್ತಿರ ಬಂದರೆ ಹೃದಯಾಘಾತ, ಮಧುಮೇಹ, ನಿದ್ರಾಹೀನತೆಯಂತಹ ತೊಂದರೆಗಳು ಕಾಡುತ್ತವೆ. ನಮಗೆ ಸ್ಥೂಲ ಕಾಯ ಇದೆಯೋ ಇಲ್ಲವೋ...

ಮಲಕೊಂಡಾಗ ನಿಮ್ಮ ದೇಹದಾಗ ನಡಿಯೋ ವಿಸ್ಮಯಕಾರಿ 9 ಪ್ರಕ್ರಿಯೆಗಳ ಬಗ್ಗೆ ಕೇಳಿದ್ರ ಶಾಕ್ ಆಕ್ಕಿರಿ.

ನಿದ್ಯಾಗೆದ್ದ ನಡದಾಡೋರ ಬಗ್ಗೆ ಕೇಳೇ ಇರ್ತಿರಾ. ಆದ್ರ ನೀವು ಮಕ್ಕೊಂಡಾಗ ಏನೇನ ಮಾಡ್ತಿರಂತ ನಿಮಗ ಗೊತ್ತೈತಾ? ಓದಿ ತಿಳ್ಕೊರ್ರಿ. 1. ಕಣ್ಣಗುಡ್ಡಿ ಹೇಂಗಬೇಕಾದಂಗ ಸುತ್ತಾಡ್ತಿರ್ತಾವು. ನಿದ್ಯಾಗ 5 ಹಂತಿರ್ತಾವು. ಒಂದೋಂದ ಹಂತಕ್ಕು ಒಂದೊಂದು ಉದ್ದೇಶ ಇರ್ತೈತಿ....

12 ನಿಮಿಷದಲ್ಲಿ ನಿಮ್ಮ ಮುಖದ ಸುಕ್ಕನ್ನ ಹೋಗಲಾಡಿಸಕ್ಕೆ 7 ವ್ಯಾಯಾಮಗಳು

ವಯಸ್ಸಾದಂತೆಲ್ಲಾ ಮುಖದಲ್ಲಿ ಸುಕ್ಕು ಮೂಡೋದು ಸಾಮಾನ್ಯ. ಆದರೆ ಈ ಸುಕ್ಕನ್ನ ಆದಷ್ಟು ತಡೆಗಟ್ಟೋಕೆ ಎಲ್ಲರೂ ಪ್ರಯತ್ನ ಪಡುತ್ತಾನೇ ಇರ್ತಾರೆ. ಇದೇ ಪ್ರಯತದಲ್ಲಿದ್ದ ಮಹಿಳೆಯರರ ತಂಡದಲ್ಲಾದ ಒಂದು ಸಂಶೋಧನೆ ಪ್ರಕಾರ ಈ 7 ವ್ಯಾಯಾಮಗಳನ್ನ 20 ವಾರ ಮಾಡಿದ...

ಸಾಸ್ವಿ ಕಾಳಿನ ಈ 7 ವಿಶೇಷ ಶಕ್ತಿ ಸಾಮಾನ್ಯವಾಗಿ ಜನರಿಗೆ ಗೊತ್ತ ಇಲ್ಲಾ

ಮನ್ಯಾಗ ದಿನಾಲೂ ಅಡಿಗಿ ಶುರು ಆಗದ ಸಾಸ್ವಿ ಕಾಳಿನ ಒಗ್ಗರಣೆ ಇಂದ. ಅಡಗಿಗೆ ಸಾಸ್ವಿ ಎಣ್ಣಿನೂ ಉಪಯೋಗಿಸ್ತವಿ. ಆದರ ಸಾಸ್ವಿ ಅಡುಗೆಗಷ್ಟ ಮೀಸಲು ಅಂತ ತಿಳ್ಕೊಂಡಿರಾ? ಇಲ್ಲೈತಿ ನೋಡ್ರಿ ಸಾಸಿವೆಯ ಕೈಚಳಕ….. 1. ಎಣ್ಣೆ ಸ್ನಾನಕ್ಕ...

ಮೂಗಿನ ಉಸಿರಾಟದ ಬಗ್ಗೆ ಈ 12 ಅದ್ಭುತ ರಹಸ್ಯಗಳನ್ನ ತಿಳ್ಕೊಂಡು ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ

ನಮ್ಮ ಭಾವನೆಗಳಿಗೂ ನಮ್ಮ ಶರೀರದಲ್ಲಾಗೋ ರಾಸಾಯನಿಕ ಕ್ರಿಯೆಗಳಿಗೂ ನೇರವಾದ ಸಂಬಂಧವಿದೆ. ಹೊಳ್ಳೆಗಳನ್ನು ಬದಲಾಯಿಸಿ ಉಸಿರಾಡೋದ್ರಿಂದ ನಮ್ಮ ಶರೀರದಲ್ಲಾಗೋ ರಾಸಾಯನಿಕ ಕ್ರಿಯೆಗಳೂ ಬದಲಾಗುತ್ತ. ಇದೇ ನಮ್ಮ ಮೂಡ್ ಬದಲಾಗೋದಕ್ಕೆ ಕಾರಣ. ಆಯುರ್ವೇದದ ಪ್ರಕಾರ, ಯಾವುದಾದ್ರೂ ರೋಗ ಬರೋ ಲಕ್ಷಣಗಳು ಕಂಡ ತಕ್ಷಣ...

ಜಾಸ್ತಿ ಏನೂ ತಿನ್ನಲ್ಲ ಆದ್ರೂ ದಪ್ಪ ಕಾಣ್ತೀವಿ ಅನ್ನೋರು ಸಣ್ಣ ಆಗಕ್ಕೆ 12 ಉಪಾಯಗಳು

ಮೈಯಲ್ಲಿ ನೀರು ತುಂಬಿದರೆ ನಮಗೆ ಗೊತ್ತೇ ಇಲ್ಲದೇನೇ ನಾವು ದಪ್ಪ ಕಾಣ್ತೀವಿ. ಏನೂ ತಿನ್ನಲ್ಲ ಆದರೂ ದಪ್ಪ ಕಾಣ್ತೀವಿ ಅನ್ನೋರು ಯೋಚಿಸಿ. ಒಂದೇ ದಿನದಲ್ಲಿ ಬೇಕಾದರೂ ಕಡಿಮೆ ಮಾಡಬಹುದು, ಅಥವಾ ಕೆಲವು ದಿನಗಳಲ್ಲಿ...

ಮುಖ ನೋಡಿದ ತಕ್ಷಣ ವಯಸ್ಸು ಗೊತ್ತಾಗ್ಬಾರ್ದು ಅಂದ್ರೆ ಹುಡುಗೀರು ಸಿಂಪಲ್ಲಾಗಿ ಈ 3 ತರ ಮಾಡ್ತಾ ಬನ್ನಿ

ನಿಮಗೆ ನಿಮ್ಮ ವಯಸ್ಸಿಗಿಂತ ಚಿಕ್ಕೋರ ಹಾಗೆ ಕಾಣೋ ಆಸೆ ಇದ್ದರೆ ನಾವು ಹೇಳೋ ಹಾಗೆ ಮಾಡಿ. ನಾವು ಹೇಳೋ ಹಾಗೆ ನಿತ್ಯ ಮಾಡೋದ್ರಿಂದ ಕಡೇ ಪಕ್ಷ ನಿಮ್ಮ ವಯಸ್ಸಿಗಿಂತ 3-4 ವರ್ಷ ಆದರೂ ಚಿಕ್ಕೋರಾಗಿ...

ಥೈರಾಯಿಡ್ ಪ್ರಾಬ್ಲಂ ಇರೋರು ಈ ಆಸನಗಳನ್ನ ಮಾಡಿ ಸರಿಮಾಡ್ಕೊಳಿ

ಅಮೇರಿಕಾದ ಹನ್ನೆರಡು ಪ್ರತಿಶತದಷ್ಟು ಜನರು ಥೈರಾಯಿಡ್ ಸಮಸ್ಯೆಯಿಂದ ಬಳಲ್ತಾ ಇದ್ದಾರೆ. ಜೀವ್ನದಲ್ಲಿ ಒಂದ್ಸಲ ಆದ್ರೂ ಈ ಸಮಸ್ಯೆ ಬರತ್ತಂತ ಅವ್ರೇ ಹೇಳ್ತಾರೆ. ಚಿಟ್ಟೆಯಾಕಾರಾದಲ್ಲಿರೋ ಈ ಥೈರಾಯ್ಡ್ ಗ್ರಂಥಿಯ ಕೆಳ್ಗೆ ಎನಾದ್ರೂ ಊರಿಯೂತ ಇಲ್ಲಾ ಕಿರಿಕಿರಿ ಅನ್ಸಿದ್ರೂ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

230,700FansLike
error: Copying content from Antekante.com is prohibited by Cyber Law. Offenders will be prosecuted.