ನಿಮ್ಮ ದೇಹದಲ್ಲಿ ಈ 10 ಗುರತುಗಳು ಕಾಣಿಸಿಕೊಂಡರೆ ಹಗುರವಾಗಿ ತೊಗೋಬೇಡಿ

ಇದೊಂತರ ಅದ್ಭುತ ಅಂತ ಹೇಳಬಹುದು. ನಾವು ಆರೋಗ್ಯವಾಗಿದ್ದೀವಾ ಅಂತ ನಮ್ಮ ದೇಹಾನೆ ನಮಗೆ ತಿಳಿಸಿಕೊಡತ್ತೆ. ಅದೇ ಗಾಡೀಲಿ ಪೆಟ್ರೋಲ್ ಖಾಲಿ ಆದ್ರೆ ಗಾಡಿ ಹೇಳತ್ತಾಲ್ಲ ಹಾಗೇನೇ ನಮ್ಮ ದೇಹದಲ್ಲಿ ಏನಾದ್ರು ವ್ಯತ್ಯಾಸ ಆದ್ರೆ...

ಬಿಸಗೀಟು ಚಾಕಲೇಟು ತಿನ್ನೋ ಭರದಾಗ ಕಣ್ಣಿಗೆ ಕಾಣದಂಗಿರೋ ನೀರಲ ಹಣ್ಣಿನ 6 ವಿಶೇಷ ಗುಣಗಳು

ಇನ್ನೇನು ಬ್ಯಾಸಗಿ ಮುಗ್ಯಾಕ ಬಂತು, ಸದ್ಯಾ ಮಳಿ ಬರ್ತತಿ ಅನ್ನೋ ಖುಷಿ ಒಂದ ಕಡೆ ಇದ್ದರ ಇನ್ನೊಂದ ಕಡೆ ನೀರಲ ಹಣ್ಣ ತಿನ್ನಬೋದು ಅನ್ನೋದು. ಆ ನೀರಲ ಹಣ್ಣು ಮೊದಲು ಪತ್ತೆ ಆಗಿದ್ದು...

ಈ 6 ವಿಷಯ ಗೊತ್ತಾದ್ರೆ ಇನ್ಮುಂದೆ ಯಾರೂ ಬಾಳೆಹಣ್ಣು ತಿಂದು ಸಿಪ್ಪೆ ಬಿಸಾಕಲ್ಲ

ಬಾಳೆಕಾಯಿ, ಬಾಳೆಹಣ್ಣು ರುಚಿ. ಹಾಗೆ ನಮ್ ಮೈಗೆ ಭಾಳ ಒಳ್ಳೆದು. ಸಿಪ್ಪೆ ಸಾಮಾನ್ಯವಾಗಿ ಬಿಸಾಕ್ತೀವಿ ಅಲ್ವಾ? ಬಾಳೆಹಣ್ಣಲ್ಲಿ ಎಷ್ಟು ಪೌಷ್ಟಿಕಾಂಶಗಳಿವೆಯೋ ಹಾಗೇ ಅದರ ಸಿಪ್ಪೇಲಿ ಕೂಡ ಇದೆ ಅನ್ನೋದು ಗೊತ್ತಿತ್ತಾ? ಇನ್ಮುಂದೆ ಸಿಪ್ಪೆ ಬಿಸಾಕ್ದೆ...

AIDS ಗೀಡ್ಸ್ ಎಲ್ಲಾದಕ್ಕೂ ನಮ್ಮ ಸಂಸ್ಕೃತೀನೇ ಮದ್ದು – ಯಾಕೇಂತ ಹೇಳ್ತೀವಿ ಕೇಳಿ

1981 ರಲ್ಲಿ, ಅಮೇರಿಕಾದಲ್ಲಿರೋ ಲಾಸ್ ಆಂಜಲೀಸಲ್ಲಿ ಸಲಿಂಗಕಾಮಿಗಳಲ್ಲಿ ಒಂದು ವಿಚಿತ್ರ ಖಾಯಿಲೆ ಕಾಣಿಸಿಕೊಳ್ಳುತ್ತೆ.... ಆ ಖಾಯಿಲೆ ಪ್ರಪಂಚದಾದ್ಯಂತ ಹರಡಬಹುದು ಅನ್ನೋ ವಿಷ್ಯ ಯಾರು ಊಹಿಸ್ಲಿಕ್ಕು ಸಾಧ್ಯ ಇಲ್ಲ ಬಿಡಿ. ಈ ಖಾಯಿಲೆ ಬಗ್ಗೆ ಗೊತ್ತಾಗ್ತಿದ್ದಂಗೇ ಸಲಿಂಗಕಾಮಿಗಳನ್ನ ಇನ್ನೂ ದೂರ...

ವಿಜ್ಞಾನದ ಪ್ರಕಾರ ನಿಮ್ಮ ಅಪ್ಪ-ಅಮ್ಮನಿಂದ ಈ 10 ಬಳುವಳಿಗಳು ನಿಮಗೆ ಬಂದಿರಬಹುದು

ಯಾವ್ದಾದ್ರೂ ಮಗೂನ ನೋಡ್ದಾಗ ಎಲ್ಲಾ ನಿಮ್ಮಮ್ಮನ ತರಾನೇ ಇದ್ದೀಯ ಪುಟ್ಟ ಅಂತಲೋ, ಇವ್ಳಿಗೆ ಎಲ್ಲಾ ಅವರಪ್ಪನ ಬುದ್ಧಿ ಬಂದಿದೆ ಅನ್ನೋ ಮಾತುಗಳನ್ನ ಕೇಳ್ತಾ ಇರ್ತೀವಿ.  ಹೌದು ಕೆಲವರು ಅಚ್ಚು ಇಳಿದಂತೆ ಅಪ್ಪ ಅಮ್ಮನ...

ಮಲಗೋ 3 ನಿಮಿಷದ ಮುನ್ನ ಈ 4 ಸಿಂಪಲ್ ವ್ಯಾಯಾಮ ಮಾಡಿ ಕಾಲಿನ ಶಕ್ತಿ ಹೆಚ್ಚಿಸಿಕೊಳ್ಳಿ

ವ್ಯಾಯಾಮ ಅನ್ನೋ ಪದ ಕೇಳಿದ್ ತಕ್ಷಣ, ಹೌದು ಮಾಡ್ಬೇಕಪ್ಪ ಅನ್ನೋರ್ಗಿಂತ, ಅಯ್ಯೋ ಅಂತ ರಾಗ ಎಳಿಯೋರೇ ಜಾಸ್ತಿ. ಒಂದಷ್ಟು ಭೂಪರು ಇರ್ತಾರೆ. ವ್ಯಾಯಾಮ ಇಲ್ದೇ ಅವ್ರ ದಿನ ಶುರು ಆಗೋದೇ ಇಲ್ಲ. ಇನ್ನೂ...

ಉಪಾಸ ಮಾಡೋದ್ರಿಂದ ಆಗೋ ಪ್ರಯೋಜನಗಳು ನಿಮಗ ತಿಳಿತಂದ್ರ ನೀವೂ ಉಪಾಸ ಇರಾಕ ಶುರು ಮಾಡ್ತಿರಿ

ನಮ್ಮಲ್ಲಿ ಉಪಾಸ ಮಾಡೋದು ಮತ್ತ ಊಟಾ ಬಿಡೊದಂದ್ರ ಎರಡು ಒಂದ ಅಂತ ಅನ್ಕೊಂತಾರ. ಆದ್ರ ಅದು ತಪ್ಪ ತಿಳುವಳಿಕೆ. ಇನ್ನ ಪಳಾರಾ/ಹಣ್ಣುಗಳನ್ನ ತಿನಕೊಂತ ಉಪಾಸ ಮಾಡೋರೂ ಅದಾರ. ಇದೂ ಕೂಡ ಅವರ ತಪ್ಪ...

ಈ 5 ಉಪಾಯಗಳ್ನ ತಿಳ್ಕೊಂಡಿರಿ, ಮೂಡ್ ಚೆನ್ನಾಗಿಲ್ಲದಿದ್ದಾಗ ಸಕ್ಕತ್ತಾಗಿ ಕೆಲಸ ಮಾಡುತ್ವೆ

ಕೆಲವು ಸಲ ಮೂಡ್ ಎಷ್ಟು ಖರಾಬ್ ಆಗಿರುತ್ತೆ ಅಂದ್ರೆ, ಯಾರೋ ಒಂದು ಸಣ್ಣ ಪ್ರಶ್ನೆ ಕೇಳಿದ್ರೂ ಅವ್ರಿಗೆ ಹೊಡೆದೇಬಿಡೋಣ ಅನ್ನೋ ಅಷ್ಟು ಸಿಟ್ಟು ಬರುತ್ತೆ. ಇದ್ರಿಂದ ನಮ್ಮ ಮೂಡು... ಜೊತೆಗೆ ನಮ್ಮ ಸುತ್ತ...

ಟೀವಿ ನೋಡದರಿಂದಾ ಈ 10 ಟೈಪಿನ್ಯಾಗ ಲೈಫು ಹಾಳಾಕ್ಕತಿ ಅಂತ ಗೊತ್ತಾದರ ಎಚ್ಚರಾಕ್ಕವಿ

ಟಿವಿ ಮುಂದ ತಾಸಗಂಟಲೆ ಕುಂತ ನೋಡದರಿಂದ ಹೆಲ್ತ ಹಾಳಾಕ್ಕತಿ ಅಂತ ಎಲ್ಲಾರಿಗೂ ಗೊತ್ತೈತಿ. ಆದರೂ ಟಿವಿ ನೋಡ ಚಟಾ ಮಾತ್ರ ಬಿಡಂಗಿಲ್ಲ. ಇದೊಂದ ಥರಾ ನಿಲ್ಲೆ ನಿಲ್ಲೆ ಪತಂಗ, ಬೇಡ ಬೇಡ ಬೆಂಕಿಯ...

ನಿಮ್ಮ ರಕ್ತದ ಗುಂಪು ಏನೇನ್ ತೀರ್ಮಾನಿಸುತ್ತೆ ಅಂತ ತಿಳ್ಕೊಂಡಿರಿ, ಬೇಕಾಗುತ್ತೆ

ರಕ್ತದಲ್ಲಿ ನಾಲ್ಕು ಗುಂಪು ಅನ್ನೋ ವಿಷಯ ಎಲ್ಲರಿಗೂ ಗೊತ್ತೇ ಇದೆ - A, B, AB, O.ಪ್ರತಿಯೊಂದು ರಕ್ತದ ಗುಂಪಿಗೆ ಅದರದ್ದೇ ಆದ ಗುಣ ಇದೆ. ಕೆಲವೊಂದು ರಕ್ತದ ಗುಂಪಿಗೆ ಇದೇ ತರಹದ ಆಹಾರ ತಗೊಳ್ಳಬೇಕು ಅಂತಿರತ್ತೆ. ಅದರ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

231,824FansLike
error: Copying content from Antekante.com is prohibited by Cyber Law. Offenders will be prosecuted.