ಅನೀಮಿಕ್ ಆದೋರು ಮನೇಲಿ ಈ ತರಹ ಆರೈಕೆ ಮಾಡ್ಕೊಂಡ್ರೆ ಬಹಳ ಬೇಗ ಸರಿ ಹೋಗುತ್ತೆ

ನೀವು ಎಷ್ಟು ಊಟ ಮಾಡಿದ್ರೂ ಸುಸ್ತಾಗ್ತಿದ್ರೆ.. ಅಥವಾ ನಿಮ್ಮ ಚರ್ಮದ ಕಾಂತಿ ಕಡಿಮೆ ಆಗ್ತಿದ್ರೆ ನಿಮ್ಗೆ ಕೆಂಪು ರಕ್ತಕಣಗಳು ಕಡಿಮೆ ಆಗಿರೋ ಸಾಧ್ಯತೆ ಇದೆ. ಆರೋಗ್ಯವಾಗಿರೋ ಕೆಂಪು ರಕ್ತಕಣಗಳು ನಿಮ್ಮ ದೇಹದ ಪ್ರತಿ ಅಂಗಕ್ಕೂ...

ವಿಟಮಿನ್ ಡಿ ಕೊರತೆ ಇದೆ ಅಂತ ನಮ್ ದೇಹ ಕೊಡೋ ಈ 7 ಮುನ್ಸೂಚನೆಗಳನ್ನ ನೆನಪಲ್ಲಿಟ್ಕೊಳಿ, ಬೇಕಾಗತ್ತೆ

ನಮಗೆಲ್ಲಾ ನಮ್ಮ ಮೂಳೆಗಳು ಕ್ಯಾಲ್ಸಿಯಂನ್ನ ಹೀರ್ಕೋಬೇಕು ಅಂದ್ರೆ ಅದಕ್ಕೆ ವಿಟಮಿನ್ ಡಿ ಬೇಕೇ ಬೇಕು ಅಂತ ಗೊತ್ತಿತ್ತು. ಅದೇ ವಿಟಮಿನ್ ಡಿ ನಮ್ ದೇಹಕ್ಕೆ ಎಷ್ಟ್ ಬೇಕೋ ಅಷ್ಟ್ ಸಿಗ್ದೇ ಹೋದ್ರೆ ಏನೆನೆಲ್ಲಾ...

ಉದುರೋಗಿರೋ ಕೂದ್ಲು ಮತ್ತೆ ಬೆಳೆಸ್ಕೊಬೇಕಾದ್ರೆ ಈ 7 ವಿಧಾನ ಅನುಸರಿಸಿ ನೋಡಿ

ತಲೆ ಕೂದಲು ಯಾರಿಗೆ ಇಷ್ಟ ಇಲ್ಲ ಹೇಳಿ, ಗಂಡಸರು ಹೆಂಗಸರು ಅನ್ನೋ ಭೇದಭಾವ ಇಲ್ಲದೆ ಎಲ್ಲರಿಗೂ ಕೂದಲಿದ್ರೆನೇ ಚಂದ. ಎಷ್ಟೇ ಚೆನ್ನಾಗಿರೋ ಮೈಕಟ್ಟು ಇದ್ರೂ ತಲೆ ಕೂದಲು ಇಲ್ಲ ಅಂದ್ರೆ ಏನೋ ಕಳ್ಕೊಂಡಿದ್ದಿವೇನೊ...

ಈ 15 ಉಪಾಯಗಳಿಂದ ಯಾರು ಬೇಕಾದ್ರೂ ಸುಲಭವಾಗಿ ಸಣ್ಣ ಆಗ್ಬೋದು

ನಾವು ಬೊಜ್ಜು ಕರಗ್ಸೋದು ತುಂಬ ಕಷ್ಟ ಅಂತ ಅಂದ್ಕೊಂಡಿರ್ತೀವಿ. ಆದರೆ ಕೆಲವು ಟ್ರಿಕ್ಕುಗಳು ಗೊತ್ತಿದ್ರೆ ಅದು ತುಂಬಾ ಸುಲಭ. ಅಂಥ 15 ಟ್ರಿಕ್ಕುಗಳು ಇಲ್ಲಿವೆ. ನೋಡೋಣ್ವಾ ಯಾವ್ಯಾವುದು ಅಂತ?1. ಆಳವಾಗಿ ಉಸಿರಾಡಿಆಳವಾಗಿ ಉಸಿರಾಡೋದ್ರಿಂದ ಕಾರ್ಟಿಸೊಲ್...

ತಲೆ ಕೂದಲಿಗೆ ಹಾಗಲಕಾಯಿ ಉಪಯೋಗ ಏನು ಅಂತ ಗೊತ್ತಾದ್ರೆ ಯಾರೂ ಟ್ರೈ ಮಾಡದೆ ಇರಲ್ಲ

ಹಾಗಲಕಾಯಿ ಅಂದ್ರೆ ಮುಖ ಹಿಂಡೋರಿಗೇನು ಕಮ್ಮಿ ಇಲ್ಲ. ಸಕ್ಕರೆ ಕಾಯಿಲೆ ಇದ್ದೋರು ಮಾತ್ರ ತಿನ್ನಬೇಕಿರೋ ಕರ್ಮ ಅಂತ ತುಂಬಾ ಜನರ ಅಭಿಪ್ರಾಯ. ಆದ್ರೆ, ಹಾಗಲಕಾಯಿ ನಿಮ್ಮ ಕೂದಲಿಗೆ ಎಷ್ಟು ಒಳ್ಳೇದಂದ್ರೆ, ಕೂದಲಿನ ಎಲ್ಲಾ...

ಸರಿಯಾದ ಸಮಯಕ್ಕೆ ಸರಿಯಾದ ರೀತೀಲಿ ನಿದ್ದೆ ಮಾಡಿದರೆ ಮುಂದೆ ಈ 5 ಖಾಯಿಲೆ ಬರೋ ಸಾಧ್ಯತೆ ಕಡಿಮೆ

ಮನುಷ್ಯನ ಆರೋಗ್ಯಕ್ಕೆ ನಿದ್ದೆ ಅನ್ನೋದು ತುಂಬ ಮುಖ್ಯ. ಸರಿಯಾದ ನಿದ್ದೆ ಹೃದಯ ಮತ್ತು ರಕ್ತನಾಳಾನ ಸರಿ ಮಾಡೋಕೆ ಸಹಾಯ ಮಾಡುತ್ತೆ. ಹೆಚ್ಚು ದಿನಗಳ ಕಾಲ ನಿದ್ದೆ ಕಡಿಮೆ ಆದರೆ ಹೃದಯದ ಖಾಯಿಲೆ, ಡಯಾಬಿಟಿಸ್ ಅಥವಾ ಸ್ಟ್ರೋಕ್ ಕೂಡ ಆಗಬಹುದು.ನಿದ್ದೆ...

ನೀವು ತಿನ್ನೋದ್ರಲ್ಲಿ ಸಕ್ಕರೆ ಒಂದನ್ನ ಬಿಟ್ಟುಬಿಟ್ರೆ ಈ 10 ಅದ್ಭುತ ಲಾಭಗಳು ಸಿಗತ್ತೆ

ಸಕ್ಕರೆ ಅನ್ನೋದು ಅಡುಗೆಮನೆಯ ಖಾಯಂ ಪದಾರ್ಥ. ಕೆಲವರಿಗಂತೂ ಸಕ್ಕರೆ ಅಂದ್ರೆ ಮೈಯೆಲ್ಲಾ ಬಾಯಿ. ಎಲ್ಲಾದಕ್ಕೂ ಒಂಚೂರು ಜಾಸ್ತಿ ಸಕ್ಕರೆ ಹಾಕ್ಕೊಂಡು ಲೊಟಿಕೆ ಹೊಡ್ಕೊಂಡು ತಿಂತಾರೆ. ಕುಡಿತಾರೆ. ಆದರೆ ಸಕ್ಕರೆ ಒಂದನ್ನ ಬಿಟ್ರೆ, ಕಡೇಪಕ್ಷ...

ಆಕಳಿಕೆ ಬಗ್ಗೆ ಈ 14 ಅದ್ಭುತವಾದ ಸತ್ಯಗಳು ಗೊತ್ತಾದರೆ ನಿಮ್ಮ ದೇಹ ನಿಮಗೆ ಇನ್ನಷ್ಟು ಅರ್ಥವಾಗುತ್ತೆ

ಒಂದಲ್ಲ ಒಂದು ಸಲ ಆದ್ರೂ ನಾವ್ ಆಕಳಿಸೇ ಆಕಳಿಸ್ತೇವೆ. ಎಲ್ಲರ್ಗೂ ಗೊತ್ತಿರೋ ಹಾಗೆ ನಿದ್ರೆ ಕಮ್ಮಿ ಇದ್ದಾಗ, ಆಯಾಸ ಇದ್ದಾಗ, ಬೋರ್ ಆದಾಗ ಆಕಳಿಕೆ ಬರುವುದು ಸಾಮಾನ್ಯ ಬಿಡಿ. ಆದ್ರೆ ಆಕಳಿಕೆ ಬೇರೆಯದಕ್ಕೂ ಬರತ್ತೆ ಅನ್ನೋ ಸಂಗತಿ...

ಡಯಟ್ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳದೆ ಈ 6 ಪಾಯಿಂಟ್ ಒತ್ತಿಕೊಂಡು ಮೈ ತೂಕ ಕಮ್ಮಿ ಮಾಡ್ಕೊಳಿ

ಎಷ್ಟೋ ಜನ ಮಡ್ಬಾರ್ದ್ ಸರ್ಕಸ್ ಮಾಡಿ ಪಡ್ಬಾರ್ದ್ ಕಷ್ಟ ಪಟ್ಟಿರ್ತಾರೆ ಆದ್ರೂ ಸಣ್ಣ ಆಗಿರಲ್ಲ. ತುಂಬಾ ಬೇಜಾರಾಗಿ ಕೈ ಬಿಟ್ಬಿಟ್ತಿರ್ತಾರೆ. ದಪ್ಪ ಆಗಕ್ಕೆ ತಿನ್ನದೊಂದೇ ಕಾರಣ ಅಲ್ಲ ಅಂತ ಈಗೀಗ ಡಾಕ್ಟರ್ಗಳು ಕಂಡು...

ಸಣ್ಣ ಆಗೋಕ್ಕೆ ಯೋಗ, ಜಿಮ್, ನಡಿಗೆ, ಡಯಟ್ ಅಂತ ಬೇಜಾನ್ ಪಾಡುಪಡೋವ್ರು ಇದನ್ನ ತಿಳ್ಕೊಂಡ್ರೆ ಒಳ್ಳೇದು

ವಯಸ್ಸು ಎಷ್ಟಾದ್ರೂ ತೆಳ್ಳಗೆ ಬಳುಕೋ ಬಳ್ಳಿ ತರ ಇರ್ಬೇಕು. ಸುರಸುಂದರಾಂಗ ಅನ್ನಿಸ್ಕೋಬೇಕು ಅನ್ನೋ ಆಸೆ ಎಲ್ಲರಿಗೂ ಇರತ್ತೆ. ಕೆಲವರು ಏನು ಮಾಡದಿದ್ರೂ ಸಣ್ಣಗೆ ಇರ್ತಾರೆ. ಇನ್ನು ಕೆಲವರು ಎಷ್ಟು ಕಷ್ಟಪಟ್ರೂ ಒಂದು ಗ್ರಾಂ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

232,397FansLike
error: Copying content from Antekante.com is prohibited by Cyber Law. Offenders will be prosecuted.