ಬೀಟ್ರೂಟ್ ಬಗ್ಗೆ 8 ವಿಷಯ ಕೇಳಿದ್ರೆ ಇನ್ಮುಂದೆ ನಾಲಿಗೆ ತುಟಿ ಕೆಂಪಗಾದ್ರೂ ಸಹ ತಿನ್ನಕ್ಕೆ ಇಷ್ಟಪಡ್ತೀರಿ

ಈ ಬೀಟ್ರೂಟು, ನೋಡಕ್ಕೆ ಕೆಂಪು ಕೆಂಪಾಗಿ ಎಷ್ಟು ಚೆನ್ನಾಗಿರತ್ತೆ ಅಲ್ವಾ? ರುಚೀನೂ ಅಷ್ಟೇ. ಸಿಹಿ ಇಷ್ಟ ಆಗೋರು, ಹಾಗೇ ಹಸಿಯಾಗಿ ತಿನ್ಬೋದು. ರುಚಿ ಎಲ್ಲಾ ಏನೋ ಸರಿ. ಆದ್ರೆ ನಮ್ ಆರೋಗ್ಯಕ್ಕೂ ಉಪ್ಯೋಗ...

ಕಂಪ್ಯೂಟರ್ನ್ ಮುಂದೆ ಕೆಲ್ಸ ಮಾಡಿ ಭುಜ ಜೋತು ಬಿದ್ದಿದ್ರೆ ಈ 7 ವ್ಯಾಯಾಮಗಳನ್ನ ದಿನನಿತ್ಯ ಮಾಡಿ

ಎನಪ್ಪಾ ನೀನು ಹಾಗ್ ಹಳೆಯವನ ತರ ನಡೀತಾ ಇದ್ದೀಯಾ ಇಷ್ಟ್ ಬೇಗ ವಯಸ್ಸಾಗೋಯ್ತಾ ನಿಂಗೆ ? ಯಾರಾದ್ರೂ ಈ ತರ ಮೂವತ್ತು ವರ್ಷದ ಆಸುಪಾಸಿನವ್ರಿಗೆ ಕೇಳ್ದಾಗ ಅವ್ರ್ಗೆ ಎಲ್ಲೆಲ್ಲಾ ಉರಿಬೇಡಾ ನೀವೇ ಹೇಳಿ....

ಈಗಿನ ಕಾಲದಾಗ ಎಲ್ಲಾರಿಗೂ ಮನಿಶಾನ ಹಾರ್ಟಿನ ಬಗ್ಗೆ ಈ 11 ವಿಷಯ ಗೊತ್ತಿರಬೇಕು

ಹಾರ್ಟಿನ ಬಗ್ಗೆ ಅವಾಗಾವಾಗ ಮಾತಾಡಿಕೆಂತನ ಇರ್ತವಿ. ಅದರ ಆರೋಗ್ಯದ ಬಗ್ಗೆ, ಹಾರ್ಟ ಕರಗ ವಿಚಾರಗುಳ ಬಗ್ಗೆ, ನನ್ನ ಹಾರ್ಟಿನ್ಯಾಗ ನೀನದಿ ಅಂತ ಲವರ್ಸ್ ಡೈಲಾಗು ಸೈತ ಹೊಡೀತಿರ್ತಾರ. ಾದರ ಖರೇ ಅಂದ್ರೂ ಹಾರ್ಟಿನ...

ನವಣೆ ಬಳಸಿ ಏನೇಲ್ಲಾ ತಿಂಡಿ, ಅಡುಗೆ ಮಾಡ್ಬಹುದು ಅಂತಾ ನಿಮ್ಗೋಸ್ಕರ ಇಲ್ಲೆ ಕೊಟ್ಟವಿ, ಓದ್ರಿ

ನವಣೆ ಒಂದು ಸತ್ವಯುತ ಕಿರುಧಾನ್ಯ. ನವಣ್ಯಾಗ ಇರೋ ಪೌಷ್ಠಿಕಾಂಶಗಳು ಎಲ್ಲಾನೂ ಮೀರಿಸಿದ್ದು.. ನವಣೆ ಭಾರತದ ಭಾಳ ಹಳೇಯ ಸಿರಿಧಾನ್ಯಗಳೊಳಗ ಒಂದಾಗೆತಿ. ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಐತಿ ನವಣೆಗೆ, ಇವತ್ತಿಗೂ ವಿಧವಿಧವಾದ ರೀತಿಯೋಳಗ ಇದನ್ನ ಬಳಸ್ತಾರ.. ಭಾರತದೊಳಗ...

ಬೂದಗುಂಬಳಕಾಯಿ ಉಪೇಗ ಮಾಡದರಿಂದಾ ಇಸ್ಟೆಲ್ಲಾ ಲಾಭ ಐತಿ ಅಂತ ನಿಮಗ ಯಾರೂ ಹೇಳಿರದಿಲ್ಲ

ಮದಿವಿ ಮನಿ, ಆಯುಧ ಪೂಜಿ ಅಂದರ ಮದಲ ನೆನಪ ಆಗದ ಈ ಬೂದಗುಂಬಳಕಾಯಿ. ಇದರಾಗ ನಮ್ಮ ದೇಹಕ್ಕ ಬೇಕಾದ ಪೋಷಕಾಂಶಗುಳು, ವಿಟಾಮಿನ್ “ಬಿ” ಮತ್ತ “ಸಿ” ರಗಡ ಐತಿ ಅಂತ ಯಾರಿಗೂ ಸಾಮಾನ್ಯವಾಗಿ...

ನಿದ್ದೆ ಕೆಟ್ಟು ಕೆಟ್ಟು ಸುಸ್ತಾದಾಗ ಜನ ಈ 9 ರೀತಿ ನಡ್ಕೋತಾರೆ

ನಿದ್ದೆ ಮನುಷ್ಯನ ಜೀವನದಲ್ಲಿ ಸಿಕ್ಕಾಪಟ್ಟೆ ದೊಡ್ಡ ಗೇಮ್ ಆಡತ್ತೆ. ಒಬ್ಬೊಬ್ರು ಒನ್ನೊಂಥರಾ ನಿದ್ದೆ ಮಾಡ್ತಾರೆ. ಎಲ್ಲಾ ರೀತಿಯ ಜನಗಳೂ ಇರ್ತಾರೆ, ಎಷ್ಟೋ ಜನ ಯಾವಾಗ್ಲೂ ನಿದ್ದೆ ಮಾಡ್ತಾರೆ, ಎಷ್ಟೋ ಜನ ತುಂಬಾ ಕಮ್ಮಿ...

ಮೆದುಳಿನ ಆರೋಗ್ಯಕ್ಕೆ ಬೇಕಾಗಿರೋ ಈ 10 ಪೌಷ್ಟಿಕಾಂಶದ ಬಗ್ಗೆ ತಿಳ್ಕೊಂಡ್ರೆ ನಮ್ ಊಟ-ತಿಂಡಿ ಹೇಗಿರ್ಬೇಕು ಗೊತ್ತಾಗತ್ತೆ

ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ನಮಗೆ ಉತ್ಸಾಹ ಕಡಿಮೆ ಆಗುತ್ತೆ. ಕಾರಣಾನೇ ಇಲ್ಲದೇ ಹೀಗಾದಾಗ ಮನಸ್ಸು ಸರಿ ಇಲ್ಲವೇನೋ ಅನ್ನೋ ಅಂತೆಕಂತೆ ಕಾಡುತ್ತೆ. ಆದರೆ ಅದಕ್ಕೆ ನಿಜವಾದ ಕಾರಣ ಏನಪ್ಪ ಅಂದ್ರೆ ನಿಮ್ಮ ಮೆದುಳಿಗೆ...

ಟೀವಿ ನೋಡದರಿಂದಾ ಈ 10 ಟೈಪಿನ್ಯಾಗ ಲೈಫು ಹಾಳಾಕ್ಕತಿ ಅಂತ ಗೊತ್ತಾದರ ಎಚ್ಚರಾಕ್ಕವಿ

ಟಿವಿ ಮುಂದ ತಾಸಗಂಟಲೆ ಕುಂತ ನೋಡದರಿಂದ ಹೆಲ್ತ ಹಾಳಾಕ್ಕತಿ ಅಂತ ಎಲ್ಲಾರಿಗೂ ಗೊತ್ತೈತಿ. ಆದರೂ ಟಿವಿ ನೋಡ ಚಟಾ ಮಾತ್ರ ಬಿಡಂಗಿಲ್ಲ. ಇದೊಂದ ಥರಾ ನಿಲ್ಲೆ ನಿಲ್ಲೆ ಪತಂಗ, ಬೇಡ ಬೇಡ ಬೆಂಕಿಯ...

ವಯಸ್ಸಾಗ್ತಾ ಇದ್ರೂ ಸಹ ನಿಮ್ಮ ಮೈಮನಸ್ಸು ಧೃಡವಾಗಿರ್ಬೇಕು ಅಂದ್ರೆ ಜಪಾನಿಯರ ಈ 5 ವಿಧಾನ ಮಾಡಿ ನೋಡಿ

ಹೇ ಬಿಡಪ್ಪಾ ಇನ್ನೊಂದ್ 20 ವರ್ಷ ಆದ್ಮೇಲೆ ನನ್ ಕೂದ್ಲೆಲ್ಲಾ ಹಣ್ಣ್ ಹಣ್ಣಾಗತ್ತೆ. ಚರ್ಮ ಗಿರ್ಮ ಸುಕ್ಕಗಟ್ಟತ್ತೆ. ಕಾಲಲ್ಲಿ ಶಕ್ತಿಯಿರಲ್ಲ , ಮೈಯಲ್ಲಿ ಮಾಂಸ ಇರಲ್ಲ , ಅದಕ್ಕೂ ಇದಕ್ಕೂ ಹೋಗ್ಬೇಕಂದ್ರೂ ಒದ್ದಾಟ...

ಲೈಫಿನ್ಯಾಗ ಆತಂಕ ಕಮ್ಮಿ ಮಾಡಿಕೆಳ್ಳಾಕ ಮಾಡಬೇಕಾಗಿರೋ ಪಾಯಿಂಟಗೂಳ ಅದಾವ ನೋಡ್ರಿಲ್ಲೆ

ಒಂದಲ್ಲಾ ಒಂದ ಟಾಯಮಿನ್ಯಾಗ ಎಲ್ಲಾರೂ ಆತಂಕಾ ಅನುಭವಿಸಿರ್ತೀವಿ. ಇನ್ನೇನ ಆಕ್ಕತೇ ಅನ್ನ ಭಯಾನ  ನಮ್ಮೊಳಗ ಹುಟ್ಟ ಹಾಕಿಬಿಡತತಿ ಆತಂಕಾ. ಒಬ್ಬ ಹುಡಗ/ಹುಡಗಿಗೆ ಪ್ರೊಪೋಸ್ ಮಾಬೇಕ, ಕೆಲಸಕ್ಕ ಇಂಟರ್ವ್ಯೂಕ ಹೋಗಬೇಕ… ಇಂತಾ ಟಾಯಮಿನ್ಯಾಗ ಸಹಜಾಗೇ...

Facebook ನಲ್ಲಿ ಅಂತೆಕಂತೆ ಬೇಕಾ? ಲೈಕ್ ಮಾಡಿ!

233,134FansLike
error: Copying content from Antekante.com is prohibited by Cyber Law. Offenders will be prosecuted.