ಬರೆದರೆ ಮಾತಾಡಿದಂಗಿರಬೇಕು. ಬರೆದರೆ ಒಳ್ಳೇದಾಗಬೇಕು. ಇದೇ ಅಂತೆಕಂತೆಯ ವಿಶೇಷ.

ಶುರು ಹಚ್ಚಿಕೊಳ್ಳಿ

80 ಲಕ್ಷ ಜನ ಅಂತೆಕಂತೇನ ಯಾಕೆ ಇಷ್ಟ ಪಡ್ತಾರೆ ಅಂತ ನೀವೇ ನೋಡಿ !

ಸದ್ಯಕ್ಕೆ ಅಂತೆಕಂತೆ app ಗೂಗಲ್ ಪ್ಲೇ ನಲ್ಲಿ ಮಾತ್ರ ಸಿಗುತ್ತೆ, ಈಗಲೇ ಡೌನ್ಲೋಡ್ ಮಾಡಿಕೊಳ್ಳಿ !

ಕೊನೆಯಿಲ್ಲದಷ್ಟು ಪ್ರೇರಣೆ, ಕೊನೆಯಿಲ್ಲದಷ್ಟು ಉಪಯೋಗ

ಮರ್ಡರ್ ರೇಪ್ ರಾಜಕೀಯ ಕ್ರೈಂ ಸುದ್ದಿಗಳ್ನ ಕೇಳಿ ಕೇಳಿ ಜೀವನ ಹಾಳು ಮಾಡ್ಕೋಬೇಡಿ, ಅಂತೆಕಂತೆ ಹಾಕಿಕೊಳ್ಳಿ.


ನಿಮ್ಮ ಏಳಿಗೆಯೇ ನಮ್ಮ ಗುರಿ

ಪ್ರೀತಿ-ಪ್ರೇಮ, ಸಂಬಂಧಗಳು, ಕೆಲಸ-ಕೆರಿಯರ್, ಓದು-ಬರಹ, ನಡವಳಿಕೆ, ಕ್ವಿಜ್ಗಳು… ಮಾತ್ರ. ರಾಜಕೀಯ ಇಲ್ಲ, ಮರ್ಡರ್ ಇಲ್ಲ, ರೇಪ್ ಇಲ್ಲ, ಕ್ರೈಂ ಇಲ್ಲ, ಸುದ್ದಿ ಇಲ್ಲ.

ಪ್ರತಿದಿನ ಹೊಸ ಬರಹಗಳು

ಎಲ್ಲೋ ಒಂದೊಂದ್ ಸಲ ಶನಿವಾರ ಭಾನುವಾರ ಹೊಸ ಬರಹ ಹಾಕದೆ ಇರಬಹುದು ಅಷ್ಟೇ.

ದುಡ್ಡಿಲ್ಲ

ನಮ್ಮ ಬರಹಗಳ್ನ ಓದಕ್ಕೆ ನೀವು ದುಡ್ಡು ಕೊಡಬೇಕಾಗಿಲ್ಲ. ಇದು ನೂರಕ್ಕೆ ನೂರು ಬಿಟ್ಟಿ.

ಬರಹಗಳಿಗೆ ಬೀಗ ಇಲ್ಲ

ನಮ್ಮ ಬರಹಗಳನ್ನ ಕದಿಯೋರು ತುಂಬಾ ಜನ ಇದಾರೆ. ಆದ್ದರಿಂದ ನಮ್ಮ ತಾಣದಲ್ಲಿ ಹಳೇ ಬರಹಗಳಿಗೆ ಬೀಗ ಹಾಕಿದೀವಿ. App ನಲ್ಲಿ ಬೀಗ ಇಲ್ಲ.

ನಿಮ್ಮ ಪ್ರೇರಣೆ.
ನಿಮ್ಮ ಅಂತೆಕಂತೆ.

App ಹಾಕಿಕೊಳ್ಳಿ

ಬನ್ನಿ, ಮಾತಾಡೋಣ !