http://antekante.com

ಮನುಷ್ಯನಿಗೆ ಪ್ರಪಂಚದಲ್ಲಿ ಏನು ಕಾಣುತ್ತೆ ಅನ್ನೋದಕ್ಕೆ ಒಂದು ಪದ ಇದೆ: ದೃಷ್ಟಿಕೋನ. ಒಂದು ಬಣ್ಣ ತೋರಿಸಿದರೆ ಅದರಲ್ಲಿ ಬೇರೆಬೇರೆಯವರಿಗೆ ಬೇರೆಬೇರೆ ಬಣ್ಣ ಎದ್ದು ಕಾಣುತ್ತೆ. ಇದಕ್ಕೆ ಕಾರಣ ಅವರ ದೃಷ್ಟಿಕೋನ. ನಿಮ್ಮ ದೃಷ್ಟಿಕೋನ ಎಂಥದ್ದು ಅಂತ ತಿಳ್ಕೊಳಕ್ಕೆ ಈ ಚಿಕ್ಕ ಅಂತೆಕಂತೆ ಕ್ವಿಜ಼್‌ ತೊಗೊಳಿ. ಆದರೆ ಗಮನಿಸಿ: ಇದು ನೂರಕ್ಕೆ ನೂರು ಸರಿ ಅಂತ ಹೇಳುವ ಸಾಹಸ ನಾವು ಮಾಡಲ್ಲ, ನಿಮಗೆ ಬಂದ ಉತ್ತರವನ್ನ ತೀರಾ ತಲೆಗೆ ಹಚ್ಕೋಬೇಡಿ.