SSLC ಪರೀಕ್ಷೆ ಇವಳಿಗೆ ಸಾವಾಯಿತು, ಆದರೆ ಆಮೇಲೆ ಒಂದು ಅದ್ಭುತ ನಡೀತು

ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು

ಅಕ್ಷ

ಇವಳ ಹೆಸರು ಅಕ್ಷ. ಊರು ಮೂವತ್ತುಪುೞ, ಕೇರಳ. ವಯಸ್ಸು 16. ಮಾರ್ಚ್ 21ನೇ ತಾರೀಕು ಇವಳು ತನ್ನ ತಾನೇ ಸುಟ್ಟಿಕೊಂಡು ಆತ್ಮಹತ್ಯೆ ಮಾಡ್ಕೊಂಡ್ಲು...

ಕಾರಣ: SSLC ಪರೀಕ್ಷೇಲಿ ಒಳ್ಳೇ ಮಾರ್ಕ್ಸ್ ಬರಲ್ಲ ಅನ್ನೋ ಹೆದರಿಕೆ. ಆದರೆ ಇವತ್ತೇನಾದರೂ ಅವಳು ಬದುಕಿದ್ದರೆ ಬಹಳ ಖುಷಿ ಪಡ್ತಿದ್ಲು. ಯಾಕೆ ಗೊತ್ತಾ?

ಸತ್ತ 5 ವಾರ ಆದಮೇಲೆ, ಅಂದ್ರೆ ಏಪ್ರಿಲ್ 27ನೇ ತಾರೀಕು ಒಂದು ಅದ್ಭುತ ನಡೀತು...

SSLC ಫಲಿತಾಂಶದಲ್ಲಿ ಇವಳಿಗೆ ಬಹಳ ಒಳ್ಳೇ ಮಾರ್ಕ್ಸ್ ಸಿಕ್ಕಿದೆ! ಮಲಯಾಳಂ, ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ, ಗಣಿತ ಮತ್ತು ಇಂಗ್ಲಿಷ್ ಎಲ್ಲದರಲ್ಲೂ A+! ಇದಕ್ಕಿಂತ ಮಾರ್ಕ್ಸ್ ಬೇಕೇನ್ರೀ?

ಇದಕ್ಕೇ ಹೇಳೋದು, ದುಡುಕಬಾರದು ಅಂತ. ಆದರೆ ಇವತ್ತಿನ ಅರ್ಥವಿಲ್ಲದ ಪೈಪೋಟಿಯ ಪ್ರಪಂಚ ಈ ಮುಗ್ಧ ಹುಡುಗಿಯ ಜೀವ ಬಲಿ ತೊಗೋತು.

ಮಾಹಿತಿ: tnm, ಚಿತ್ರ: matrubhumi

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: