ಸದ್ಯ, ದುಡ್ಡು ವೇಸ್ಟ್ ಆಗಿಲ್ಲ!

ಕೆಂಚ ಬಾರ್ಗೆ ಹೋಗಿ ಮಾಲೀಕನ್ನ ಕೇಳಿದ: `ನೆನ್ನೆ ನಾನು ಇಲ್ಲಿಗೆ ಬಂದಿದ್ದನಾ?'

`ಹೌದು ಬಂದಿದ್ಯಲ್ಲ?'

`ತುಂಬ ಕುಡಿದೆನಾ?'

`ಹೌದು, ಒಂದು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿದೆ.'

`ಸದ್ಯ! ನಾನೆಲ್ಲೋ ದುಡ್ಡು ವೇಸ್ಟ್ ಮಾಡ್ಕೊಂಡು ಬಿಟ್ಟಿದೀನಿ ಅಂದುಕೊಂಡಿದ್ದೆ!'

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: