ಈ 15 ದೇಶಗಳ ಬಗ್ಗೆ ಅತ್ಯಂತ ವಿಚಿತ್ರ ಸಂಗತಿ ಏನು ಅಂತ ತಿಳ್ಕೊಂಡ್ರೆ ಆಶ್ಚರ್ಯಪಡ್ತಿರಿ

ಸಿಂಗಾಪುರದಲ್ಲಿ ಹೊಲ, ಗದ್ದೆ, ತೋಟ ಇಲ್ವೇ ಇಲ್ಲ!

ಪ್ರಪಂಚದಲ್ಲಿ ಒಟ್ಟು 193 ದೇಶಗಳಿವೆ, ಎಲ್ಲ ದೇಶದಲ್ಲೂ ಎಲ್ಲ ಊರಲ್ಲೂ ಎಲ್ಲ ಜಾಗದಲ್ಲೂ ಒಂದಲ್ಲ ಒಂದು ವಿಚಿತ್ರವಾದ ಸಂಗತಿ ಇದ್ದೆ ಇರತ್ತೆ. ಅದಕ್ಕೆ ಹೇಳಿರೋದು ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತ. ಈ ರೀತಿ ಇವತ್ತು ದೇಶಗಳ ಬಗ್ಗೆ ಕೆಲವೊಂದು ಸಂಗತಿಗಳನ್ನ ನಾವು ನಿಮಗೆ ಇವತ್ತು ತಿಳಿಸುತ್ತೇವೆ. ಬನ್ನಿ ನೋಡಣ.

1. ಪ್ರಪಂಚದಲ್ಲಿ ಜಾಸ್ತಿ ದಡಿಯಂದ್ರು ಇರೋದು ನೌರು ಅನ್ನೋ ದೇಶದಲ್ಲಿ - ಆಸ್ಟ್ರೇಲಿಯಾಡಾ ನಾರ್ಥ್ ಈಸ್ಟ್ ಭಾಗದಲ್ಲಿದೆ  

2. ಫಾಲ್ಕ್ ಲ್ಯಾಂಡ್ ದೇಶದಲ್ಲಿ ಒಬ್ಬ ಮನುಷ್ಯನ ಬಳಿ 350 ಕುರಿ ಇದ್ಯಂತೆ. ಇರೋದು 3500 ಜನ ಆದ್ರೆ 5ಲಕ್ಷ ಕುರಿ ಇದೆ ಇಲ್ಲಿ

http://www.jimedwardswildlifephotography.com/images/falkland-is/IMG_7063.Falklandsheep.jpg

3. ಪ್ರಪಂಚದಲ್ಲಿ ಮೊದಲ ರಾಜ ವಂಶ ಶುರುವಾಗಿದ್ದು ಈಜಿಪ್ಟಿನಲ್ಲಿ (3100 ಬಿ.ಸಿ.)

4. ಪ್ರಪಂಚದಲ್ಲಿ ಅತಿ ಹೆಚ್ಚು ಕೆರೆ ಇರೋದು ಕೆನಡಾದಲ್ಲಿ 

http://lavitravel.com/english/wp-content/uploads/2016/11/Moraine-Lake.jpg

5. ಅತಿ ಕಡಿಮೆ ಜನ ವಾಸಮಾಡೋದು ಮಂಗೋಲಿಯಾದಲ್ಲಿ 

6. ಯುದ್ಧಕ್ಕೆ ಬಳಸೋ ಟ್ಯಾಂಕುಗಳು ಅತಿ ಹೆಚ್ಚು ಇರೋದು ರಷ್ಯಾದಲ್ಲಿ 

http://nationalinterest.org/files/main_images/t-90s_0032_copy_0.jpg

7. ಹೊಳೇನೇ ಇಲ್ಲದೆ ಇರೋ ಜಾಗ ಸೌದಿ ಅರೇಬಿಯಾ 

8. ಚಿಕ್ಕ ವಯಸ್ಸಿನ ಹುಡುಗರು ಹೆಚ್ಚಾಗಿ ಇರೋದು ನೈಜರ್ ಅನ್ನೋ ದೇಶದಲ್ಲಿ 

https://johancruyffinstitute.com/wp-content/uploads/2017/07/Niger-header.jpg

9. ಪ್ರಪಂಚದಲ್ಲಿ ಎಲ್ಲ ರೀತಿಯ ವೈವಿಧ್ಯ ಇರೋ ದೇಶ - ನಮ್ಮ ದೇಶ ಭಾರತ ದೇಶ 

10. ಪ್ರಪಂಚದ ಅತಿ ಚಿಕ್ಕ ದೇಶ - ಮೊನಾಕೊ 

https://www.telegraph.co.uk/content/dam/Travel/Destinations/Europe/Monaco/Monaco%20lead-xlarge.jpg

11. ಮಾಲ್ಟಾ ದೇಶದ ಹಚ್ಚಿನ ಜನ ಇರೋದು ಬೇರೆ ದೇಶದಲ್ಲೇನೇ

12. ಸಿಕ್ಕಾಪಟ್ಟೆ ಕಾಡು ಮೇಡು ಇರೋದು ಸುರಿನೇಮಿನಲ್ಲಿ ಇಲ್ಲಿನ 91% ಜಾಗ ಕಾಡೇ ಇರೋದು 

http://www.shata.sr/media/25485/homepage-fill_compressed.jpg

13. ಕಾಡು ಮೇಡು ಇಲ್ವೇ ಇಲ್ಲ ಎಲ್ಲ ಕಡಿದುಬಿಟ್ಟಿದ್ದಾರೆ - ಹೈಟಿ ಅನ್ನೋ ದೇಶದಲ್ಲಿ 

14. ಸಿಂಗಾಪುರಲ್ಲಿ ಹೊಲ, ಗದ್ದೆ, ತೋಟ ಇಲ್ವೇ ಇಲ್ಲ 

https://i.ytimg.com/vi/WYFe2-hqA2Q/maxresdefault.jpg

15. ನ್ಯೂ ಗಿನಿಯಾದ ಪಾಪುವಾನಲ್ಲಿ ಅತಿ ಹೆಚ್ಚು ಬೇರೆ ಬೇರೆ ಭಾಷೆ ಮಾತಾಡ್ತಾರೆ - 820 ಬೇರೆ-ಬೇರೆ ಭಾಷೆ ಮಾತಾಡ್ತಾರೆ ಇಲ್ಲಿ 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: