ಈ ಚಿತ್ರಗಳಲ್ಲಿ ನಿಮ್ಗೆ ಯಾವ ಪ್ರಾಣಿ ಎಲ್ಲಿ ಅಡಗಿ ಕೂತಿದೆ ಅಂತ ಕಂಡುಹಿಡಿಯಕ್ಕಾಗತ್ತಾ?

ಕೆಲವೊಮ್ಮೆ ಪತ್ತೇದಾರಿ ಕೆಲಸ ಮಾಡ್ಬೇಕಾಗತ್ತೆ

ಪ್ರಪಂಚಾನೇ ಫುಲ್ ವಿಚಿತ್ರ, ಎಲ್ಲ ಮಾಯಾ. ಆ ಭಗವಂತ ಹೆಂಗ್ ಸೃಷ್ಟಿ ಮಾಡಿರ್ತಾನೆ ಅಂದ್ರೆ, ಮನುಷ್ಯ ಪ್ರಾಣಿಗೆ ಜಾಸ್ತಿ ಬುದ್ದಿ ಕೊಟ್ಟಿರ್ತಾನೆ, ಬೇರೆ ಪ್ರಾಣಿಗಳಿಗೆ ತನ್ನನ್ನ ತಾನು ಕಾಪಾಡ್ಕೊಳಕ್ಕೆ ಬೇರೇನೇ ವಿಶೇಷತೆ ಕೊಟ್ಟಿರ್ತಾನೆ. ಕೆಳಗಡೆ ಇರೋ ಫೋಟೋಗಳಲ್ಲಿ ಪ್ರಾಣಿಗಳು ಬಚ್ಚಿಟ್ಟುಕೊಂಡಿರೋದು ನಿಮಗೆ ತಿಳಿಯುತ್ತಾ? ನಿಮ್ಮ ಕಣ್ಣು ಎಷ್ಟ್ ಚುರುಕಾಗಿದೆ ಅಂತ ನೋಡೋಣ ಬನ್ನಿ 

1. ಈ ಫೋಟೋದಲ್ಲಿ ಹಾವಿದೆ ಹುಡುಕಿ 

ಇಲ್ಲಿದೆ ನೋಡಿ 

2. ಕಡ್ಡೀನಾ ಕಡ್ಡಿ ಹುಳಾನ?

ಇಲ್ಲಿದೆ ನೋಡಿ 

3. ಇದ್ರಲ್ಲಿ ಕಪ್ಪೆ ಎಲ್ಲಿದೆ ಹುಡುಕಿ ನೋಡಣ 

ಇಲ್ಲಿದೆ ನೋಡಿ 

4. ಇದ್ರಲ್ಲಿ ಜೇಡ  ಎಲ್ಲಿದೆ ಹುಡುಕಿ ನೋಡಣ 

ಇಲ್ಲಿದೆ ನೋಡಿ 

https://tapoos.com/wp-content/uploads/2017/10/word-image-1749.jpeg

5. ಇದ್ರಲ್ಲಿ ಗೂಬೆ ಎಲ್ಲಿದೆ ಹುಡುಕಿ ನೋಡಣ 

ಇಲ್ಲಿದೆ ನೋಡಿ 

6. ಇದ್ರಲ್ಲಿ ಗೋಸುಂಬೆ ಎಲ್ಲಿದೆ ಹುಡುಕಿ ನೋಡಣ 

ಇಲ್ಲಿದೆ ನೋಡಿ 

7. ಇದ್ರಲ್ಲಿ ಕುದುರೆ ಹುಳ ಎಲ್ಲಿದೆ ಹುಡುಕಿ ನೋಡಣ 

https://tapoos.com/wp-content/uploads/2017/10/word-image-1754.jpeg

ಇಲ್ಲಿದೆ ನೋಡಿ 

8. ಇದ್ರಲ್ಲಿ ಕಂಬಳಿ ಹುಳ ಎಲ್ಲಿದೆ ಹುಡುಕಿ ನೋಡಣ 

ಇಲ್ಲಿದೆ ನೋಡಿ 

9. ಇದ್ರಲ್ಲಿ ಅಳಿಲು ಎಲ್ಲಿದೆ ಹುಡುಕಿ ನೋಡಣ 

ಇಲ್ಲಿದೆ ನೋಡಿ 

10. ಇದ್ರಲ್ಲಿ ಹಿಮದ ಹಕ್ಕಿ ಎಲ್ಲಿದೆ ಹುಡುಕಿ ನೋಡಣ 

ಇಲ್ಲಿದೆ ನೋಡಿ 


ಹೆಂಗೆಲ್ಲಾ ಕದ್ದು ಕೂತಿದೆ ಅಲ್ವಾ? 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೋಡಿದ ತಕ್ಷಣ ಅರ್ಥವಾಗದಿರೋ ಈ 10 ಚಿತ್ರಗಳು ತಲೆಗೆ ಸಕತ್ ಕಸರತ್ತು ಕೊಡತ್ವೆ

ಹಾ! ಇನ್ನೊಂದು ಸಲ ನೋಡ್ಬೇಕಾ?

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.