ಸ್ಕೂಲಲ್ಲಿ ಅವಮಾನ ತಡೆಯಲಾರದೆ ಈ ವೀಡಿಯೋನಲ್ಲಿ ಹೇಳಿರುವುದನ್ನೇ ಮಾಡಿಕೊಂಡಿದ್ದಾನೆ

ಫೀಸ್ ಕಟ್ಟಕ್ಕೆ ದುಡ್ಡಿಲ್ಲ ಅಂತ ಹೊರಗೆ ನಿಲ್ಲಿಸಿದ್ದರು

ತೆಲಂಗಾಣ, ರೈತರ ಹುಡುಗ, ಆತ್ಮಹತ್ಯೆ

ಕರೀಂನಗರ, ತೆಲಂಗಾಣ: 15 ವರ್ಷದ ಸತೀಶ್ ಅನ್ನೋ ರೈತರ ಹುಡುಗ ಶಾಲೆಯಲ್ಲಿ ಫೀಸ್ ಕೊಟ್ಟಿಲ್ಲ ಅಂತ ಹೊರಗೆ ನಿಲ್ಲಿಸಿದ್ದಕ್ಕೆ ತನ್ನ ಜೀವನವನ್ನೇ ತೆಗೆದುಕೊಂಡಿದ್ದಾನೆ.

ಊಟದ ವೇಳೆಯಲ್ಲಿ ಮನೆಗೆ ಬರುವಾಗ ತನ್ನ ಕಸಿನ್ ಫೋನಿನಲ್ಲಿ ಕೆಳಗಿನ ಸಂದೇಶ ರೆಕಾರ್ಡ್ ಮಾಡಿದಾನೆ (ತೆಲುಗು; ನೋಡಲು ಚಿತ್ರ ಕ್ಲಿಕ್ ಮಾಡಿ).

ರೆಕಾರ್ಡ್ ಮಾಡಿ ತಂದೆ-ತಾಯಿಗೆ ಇದನ್ನ ನೋಡಿ ಅಂತ ಒಂದು ಚೀಟಿಯಲ್ಲಿ ಬರೆದಿಟ್ಟು ಹೊರಟು ಹೋದ ಸತೀಶ್ ಹೆಣ 20 ಕಿ.ಮಿ. ದೂರದಲ್ಲಿ ಸಿಕ್ಕಿದೆ.

ಶಾಲೆಯ ಮ್ಯಾನೇಜ್ಮೆಂಟಿನವರು ಈ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಅಂತ ಅವರ ಮೇಲೆ ಕೇಸಾಗಿದೆ.

ಮಾಹಿತಿ: NDTV

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: