ಗಂಡನಿಗೆ ಪುರಸೊತ್ತಿಲ್ಲ. ಆದರೆ ಅವಳ ಭಾವನೆಗಳು? ನೋಡಿ ಯಾರೇ ಆದರೂ ಮೂಕರಾಗಬೇಕು.

ಕೆಲಸಕ್ಕೆ ಹೋಗದ ಹೆಂಡತಿಯೊಬ್ಬಳ ಕಣ್ಣೀರಿಡಿಸುವ ಕಿರುಚಿತ್ರ

ಹೆಂಡತಿ, ಕಾಮ, ಹೆಣ್ತನ

ಗಂಡ, ಮಗು ಇಬ್ಬರೂ‌ ಮನೆಯಲ್ಲಿದ್ದರೂ ಅವಳು ಒಂಟಿ. ಗಂಡ ಆಫೀಸಿಗೆ ಮತ್ತು ಮಗು ಸ್ಕೂಲಿಗೆ ಹೋದಮೇಲಂತೂ ಆ ಒಂಟಿತನ ನೂರರಷ್ಟಾಗುತ್ತೆ. ಆದರೂ‌ ಅವಳು ಹೆಣ್ಣೇ. ಅವಳ ನೋವನ್ನು ಅರ್ಥ ಮಾಡಿಕೊಳ್ಳುವವರು ಯಾರು? ಒಳಗಿನ ಆಸೆಗಳನ್ನು ಅವಳು ಎಲ್ಲಿ, ಹೇಗೆ ವ್ಯಕ್ತ ಪಡಿಸಬೇಕು? ಒಡವೆಗಳು ಅವಳ ಭಾವನೆಗಳಿಗೆ ಏನು ಮಾಡುತ್ತವೆ?

ಸುಧೀರ್ ಆಚಾರಿ ಅವರ ಈ ಕಿರುಚಿತ್ರದಲ್ಲಿ ಇದೆಲ್ಲವನ್ನೂ ಮನಸ್ಸಿಗೆ ನಾಟುವಂತೆ ಬಿಂಬಿಸಿದೆ, ನೋಡಿ. ಇದನ್ನು ನೋಡಿ ಏನು ಹೇಳಬೇಕು, ಎನು ಹೇಳಬಾರದು ಅಂತ ನಮಗಂತೂ‌ ಗೊತ್ತಾಗಲಿಲ್ಲ. ಮನಸ್ಸು ಭಾರವಾಯಿತು...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: