ಜೀವನದಲ್ಲಿ ಯಶಸ್ಸು ಹುಡುಕ್ತಾ ಇರೋರ್ಗೆ ಚಾಣಕ್ಯನ ಈ 12 ಉಪದೇಶಗಳು ಬಹಳ ಬೇಕಾಗ್ತವೆ

ಏನಾದ್ರೂ ಸಾಧಿಸ್ಬೇಕು ಅಂದ್ರೆ ನಾಚ್ಕೆ ಬಿಡ್ಲೇಬೇಕು

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ಬೇಜಾರಾಗಿದ್ರೆ ನೀವು ಮಾಡ್ತಿರೋದು ನಿಲ್ಲಿಸಿ ಈ 23 ಫೋಟೊ ನೋಡಿ, ನಿಮ್ಮ ಮನಸ್ಸು ಅರಳತ್ತೆ

ಪರ್ಫೆಕ್ಟ್!

ಅದು ಇದು ಅಂತ ಸದಾ ಇದ್ದಿದ್ದೇ. ಹೀಗೆ ಮಾಡಿದ್ರೆ ಸರ್ ಹೀಗೆ ಮಾಡಿದ್ರೆ ತಪ್ಪು ಅನ್ನೋ ವಿಮರ್ಶೆ ಇದ್ದಿದ್ದೇ. ಅಂಥದ್ರಲ್ಲಿ ಈ ಕೆಳಗಿನ ಫೋಟೋ ನೋಡಿದ್ರೆ ಅಬ್ಬಾ ಎಷ್ಟು ಪರ್ಫೆಕ್ಟ್ ಆಗಿದೆ ಅಂತಿರಿ.

1. ಪರ್ಫೆಕ್ಟ್ ಡೈವ್ ಹೊಡೆಯೋದು ಅಂದ್ರೆ ಇದೇನೇ

2. ಒಂದು ದೊಡ್ಡ ಮುಳ್ಳು ಹಂದೀನೇ ನೀರಿಂದ ಹಾರಿದಂಗೆ ಇದೆ

3. ಹೊದ್ದಿಕೆ ತರ ಕಾಣ್ತಿರೋ ಸಮುದ್ರದ ಅಲೆ, ಮಲ್ಕೊಬೇಡಿ

4. ಎಷ್ಟು ಪರ್ಫೆಕ್ಟಾಗಿ ಕಟ್ ಮಾಡಿದಾರೆ

5. ಗೋಡೆ ಮೇಲಿದ್ದ ಐಸ್ ತೆಗೆದಾಗ ಹೀಗಿತ್ತು

6. ನ್ಯಾಚುರಲ್ಲಾಗೇ ಈ ಫೋಟೋ ಹೀಗೆ ಬಂದಿದೆ. ಯಾರೂ ಫೋಟೊಶಾಪ್ ಮಾಡಿಲ್ಲ

7. ಪುಟ್ಟ ಸಂಸಾರ ಸುಖ ಸಂಸಾರ

8. ಎಂಥಾ ಪರ್ಫೆಕ್ಟ್ ಟೈಮಿಂಗಲ್ಲಿ ಈ ಫೋಟೋ ತೆಗೆದಿದ್ದಾರೆ

9. ಬಿಸಿಲು ಸರ್ಯಾಗಿ ಅರ್ಧಕ್ಕೆ ಬಿದ್ದಿದೆ. ಚೆನ್ನಾಗಿ ಕಾಣ್ತಿದೆ

10. ಗಿಡ ಬೇರು ಬಿಡ್ಬೇಕಾದಾಗ್ಲೂ ಪರ್ಫೆಕ್ಟಾಗಿ ಬಿಟ್ಟಿದೆ

11. ಲೈಟ್ ಬಲ್ಬ್ ತರ ಕಾಣ್ಸ್ತಿದ್ಯಾ? ಒಂದು ಬಟ್ಟಲು ಮೇಲೆ ಮೊಟ್ಟೆ ಇಟ್ಟಿರೋ ತರ ಕಾಣ್ತಿದ್ಯಾ?

12. ಯಾರಪ್ಪಾ ಈ ಮರದ ಸಾಲುಗಳನ್ನ ನೆಟ್ಟಿರೋರು? ಶಭಾಷ್

13. ಬುಕ್ ಈ ತರ ಜೋಡಿಸಿಟ್ರೆ ತೊಗೊಳ್ಳೇಬೇಕು ಅನ್ಸತ್ತೆ

14. ಮೋಡ ಹೀಗೂ ಇರತ್ತಾ? ಚೌಕಾಕಾರ

15. ಟೇಬಲ್ ಮೇಲೇ ಕಾಮನಬಿಲ್ಲು! ಹೆಂಗೆ?

16. ಜೇನು ತೆಗೆದ್ ಮೇಲೂ ಇಷ್ಟು ಚೆನ್ನಾಗಿ ಜೋಡಿಸಿದೋರು ಯಾರು? ತಾಳ್ಮೆ ಬೇಕು

17. ಹಿಂಗೆ ಜೋಡಿಸಿದ್ರೆ ಯಾರು ನೋಡಿದ್ರೂ ಕೊಂಡ್ಕೊತಾರೆ

18. ಹಿಮ ಬಿದ್ದು ಈ ರೀತಿ ಡಿಸೈನ್ ಆಗಿದೆ

19. ಇದನ್ನ ಜೋಡಿಸಕ್ಕೆ ಯಾರ್ಗಪ್ಪಾ ಪುರುಸೊತ್ತಿದೆ?

20. ಮರದ ಕೆಲ್ಸ ಮಾಡ್ವಾಗ ಇಂಥದ್ದು ಅದೆಷ್ಟು ಸುರುಳಿ ಬಿದ್ದಿರತ್ತೋ

21. ಬೆಕ್ಕು ಹೇಗೆ ಮುದುಡ್ಕೊಂಡು ಮಲ್ಕೊಂಡಿದೆ ನೋಡಿ

22. ಹೂವು ನಿಜವಾದ್ದೇ

23. ಹಕ್ಕಿ ಹಾರೋದ್ರಲ್ಲೂ ಒಂದು ವಿಶೇಷ ಇದೆ

ಚಿತ್ರ : elitereaders

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: