ಈ 25 ಫೋಟೋನಲ್ಲಿ ಕಾಣ್ಸೋದು ನಿಜ ಅನ್ನಿಸಲ್ಲ, ಆದರೆ ದೇವರಾಣೆ ನಿಜಾನೇ

ಎಂಥ ಅದ್ಭುತ ಮಾರ್ರೆ

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ಬಣ್ಣಬಣ್ಣದ ಈ 7 ನದಿಗಳ ಫೋಟೋ ನೋಡಿದ್ರೆ ಸೂಪರ್ ಅಂತೀರಿ

ನಿಜ್ವಾಗ್ಲೂ ಇದೆ!

ಪ್ರಕೃತಿಯ ಕರಾಮತ್ತೇ ಹಾಗೆ. ಯೋಚ್ನೆ ಮಾಡಿ ಅಳೆದು ತೂಗಿ ಇದು ಹಿಂಗೇನೆ ಇದು ಇಷ್ಟೇನೆ ಅಂತ ಹೇಳಕ್ಕೆ ಆಗದೆ ಇಲ್ಲ. ಅದೇ ರೀತಿ ನಾವಿವತ್ತು ಸುಮಾರು ಕೆರೆಗಳ, ನದಿಗಳ ಚಿತ್ರಗಳನ್ನ ತೋರುಸ್ತೀವಿ. ನಿಜ್ವಾಗ್ಲೂ ಇದನ್ನ ನೋಡಿ ವಾವ್ ಅಂತ ಅಂದೇ ಅಂತೀರ.

1. ಬ್ಲೂ ಡ್ರ್ಯಾಗನ್, ಪೋರ್ಚುಗಲ್

lh3.googleusercontent.com

2. ಪೀಟರ್ಮ್ಯಾನ್, ಗ್ರೀನ್ ಲ್ಯಾಂಡ್

i.pinimg.com

3. ಕ್ಯಾನೊ ಕ್ರಿಸ್ಟಲ್ಸ್ , ಕೊಲಂಬಿಯಾ

lh6.googleusercontent.com

4. ಹಸಿರು ನದಿ ಉವಾಕ್, ಸೆರ್ಬಿಯಾ

lh4.googleusercontent.com

5. ಕೆಂಪು ನದಿ ಯಾಂಗ್ ಚೆ, ಚೈನಾ

i.telegraph.co.uk

6. ಇನ್ನೊಂದು ಕೆಂಪು ನದಿ, ಮಡಗಾಸ್ಕರ್

s-media-cache-ak0.pinimg.com

7. ಜ್ವಾಲಾಮುಖಿ-ಬೂದಿ ಸೇರಿದ ನದಿ, ಐಸ್ ಲ್ಯಾಂಡ್

lh6.googleusercontent.com

ಇದೆ ನದಿ ಫೋಟೋ ತೀರಾ ಮೇಲಿಂದ ಏನ್ ಸಕತ್ತಾಗಿ ಕಾಣತ್ತೆ ಗೊತ್ತಾ? ಕೆಳಗೆ ನೋಡಿ 

lh5.googleusercontent.com

ಆದ್ರೂ ಎಷ್ಟ್ ಚಂದ ಅಲ್ವ ಈ ಪ್ರಕೃತಿಯ ಸೌಂದರ್ಯ, ನಿಮಗೆ ಇನ್ನು ಜಾಗಗಳು ಗೊತ್ತಿದ್ರೆ ಸ್ವಲ್ಪ ಕಾಮೆಂಟ್ ಮಾಡಿ 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: