ಕನ್ನಡ ಹಾಡುಗಳ ಮಿಶ್ರಣ ,ವೀಕ್ಷಕರಿಗೆ ರಸದೌತಣ

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರುಷ ನಿಮಗೆಲ್ಲರಿಗೂ ಹರುಷ ತರಲಿ. ನಮ್ಮೆಲ್ಲರ ತನುಮನವು ಕನ್ನಡಮಯವಾಗಿರಲಿ. ಹೊಸ ವರ್ಷಕ್ಕೆ ಸ್ವರಾಗ್ ಸ್ಟೂಡಿಯೋ(Swaraag Studio) ಹಾಗೂ ನಮ್ದು ಕೇ(Namdu K)ಯವರ ಸಹಭಾಗಿತ್ವದಲ್ಲಿ ಕನ್ನಡ ಹಾಡುಗಳ ಮೇಡ್ಲೇ ಹೊರ ಬಿಟ್ಟಿದ್ದಾರೆ . ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಇರಲಿ

https://www.youtube.com/watch?v=zwWw7iRLJ28

 

ಮೂಲ

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: