ಎರಡೇ ನಿಮಿಷದಲ್ಲಿ ನಿಮ್ಮ ನಡವಳಿಕೆ ಯಾವ ದೇಶದೋರ ತರಹ ಅಂತ ಹೇಳಿಬಿಡ್ತೀವಿ ಕೇಳಿ

ಜಾಸ್ತಿ ಯೋಚನೆ ಮಾಡದೆ ಉತ್ತರ ಕೊಡ್ತಾ ಹೋಗಿ

ಇದೊಂದು ಮಜಾ ಕೊಡೋ ಕ್ವಿಜ಼್‌! ಸಾಮಾನ್ಯವಾಗಿ ಒಂದೊಂದು ದೇಶದೋರು ಒಂದೊಂಥರಾ ಇರ್ತಾರೆ ಅಂತಾರೆ (ಎಲ್ಲಾರೂ ಹಂಗೇ ಇರಲ್ಲ, ಆದರೆ ಅವರ ಸರಾಸರಿ ನಡವಳಿಕೆ ಅಂತ ಒಂದಿರುತ್ತೆ). ನೀವು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಹೋಗಿ, ಆಗ ನೀವು ಯಾವ ದೇಶದೋರ ತರಹ ನಡ್ಕೋತೀರಿ ಅಂತ ಕೊನೆಗೆ ಗೊತ್ತಾಗುತ್ತೆ. ರೆಡಿ ನಾ? ನೋಡೇ ಬಿಡೋಣ ಹಾಗಾದ್ರೆ!

 

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: