"ಅವರವರು ಕಂಡಂತೆ (2000 rs ನೋಟ್ )"

ಈ ಹೊಸ 2000 ನೋಟ್ ಬರೋಕೆ ತಡ ಇಲ್ಲ,ಅತ್ತಲಾಗೆ ಒಂದಿಷ್ಟು ಜನ ಮೋದಿನ ಹೊಗಳ್ತಾವರೆ,ಇನ್ನೊಂದಿಷ್ಟು ಜನ ಬಯ್ತಾವ್ರೆ ... ಕೆಲವರು ಹೊಸ ನೋಟ್ ಇಟ್ಟಕೊಂಡು ಪೋಸ್ ಕೊಟ್ಟರೆ ,ಕೆಲವರು ಹೊಸ ನೋಟ್ ತಗೊಂಡಿದ್ದೆ ದೇಶ ಸೇವೆ ಅಂತವ್ರೆ ..ನೋಡಿ ನನ್ನ ಹೊಸ ಚಿತ್ರ "ಅವರವರು ಕಂಡಂತೆ (2000 rs ನೋಟ್ )"..ಇಷ್ಟ ಆದ್ರೆ ಲೈಕ್ ಮಾಡಿ ..ಶೇರ್ ಕೂಡ ಮಾಡಿ ... https://www.youtube.com/watch?v=ZlKTGWd15J8

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: