ಹೆಂಡ್ತಿ ಅನ್ನುಸ್ಕೊಳೋ ಪೆಂಗ್ವಿನ್ನು ಇನ್ನೊಬ್ಬನ್ ಜೊತೆ ಚೆಲ್ಲಾಟ ಆಡುದ್ರೆ ಏನಾಗ್ಬೋದು ಅನ್ಕೊಂಡಿದೀರಿ?

ನಾನು ನನ್ನದು ಅನ್ನೋದು ಎಲ್ಲಾ ಥರ ಪ್ರಾಣಿಗಳಿಗೂ ಇರುತ್ತಾ?

ಮನುಷ್ಯನ್ನ ಬಿಟ್ಟು ಬೇರೆ ಪ್ರಾಣಿಗಳಲ್ಲೂ ಪ್ರಾಣಿಪ್ರಪಂಚದಲ್ಲೂ ಪ್ರೀತಿ, ಹಾದರ... ಎಲ್ಲಾ ಇದ್ದೇ ಇರುತ್ತೆ.

ಇತ್ತೀಚೆಗೆ ನ್ಯಾಶನಲ್ ಜಾಗ್ರಫಿಕ್ ಚಾನೆಲ್ನೋರು ಒಂದು ವೀಡಿಯೋ ಹಂಚಿಕೊಂಡ್ರಪ್ಪಾ...

ಹೆಂಡ್ತಿ ಪೆಂಗ್ವಿನ್ನ್ನು ಬೇರೆಯೋನ್ ಜೊತೆ ಚೆಲ್ಲಾಟ ಆಡ್ತಿರೋದು ನೋಡಿ ಅವಳ ಗಂಡ ಹೆಂಗೆ ರಾಂಗಾಗ್ತಾನೆ ಗೊತ್ತಾ?

ಎರಡು ಗಂಡು ಪೆಂಗ್ವಿನ್ನೂ ಎಂಥಾ ಫೈಟ್ ಮಾಡ್ತವೆ ಅಂತ ನೋಡುದ್ರೆ ನಂಬಕ್ಕಾಗಲ್ಲ. ಎರಡಕ್ಕೂ ಮೈಯೆಲ್ಲ ಗಾಯ. ಹೆಂಡ್ತಿ ಆದೋಳು ಕೊನೆಗೆ ಗಂಡನ್ನ ಬಿಟ್ಟು ಅವಳ ಲವರ್ನೇ ಕಟ್ಕೋತಾಳೆ. ಗಂಡ ಬಂದ ದಾರಿಗೆ ಸುಂಕವಿಲ್ಲ ಅಂತ ಹೊರಟು ಹೋಗ್ತಾನೆ... ನೋಡಿ:

ಪಾಪ ಕಡೆಗೆ ಆ ಗಂಡು ಪೆಂಗ್ವಿನ್ನ ನೋಡಕ್ಕೇ ಬೇಜಾರಾಗುತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: