ದಿವಾಳಿ ಅಲ್ಲಾ ದೀಪಾವಳಿ

ದಿವಾಳಿ ಅಂದ್ರೆ ಕನ್ನಡದಲ್ಲಿ ಬೀದಿಗೆ ಬರೋದು .. ಅದರ ಅರ್ಥ ಗೊತ್ತಿಲ್ದೆ ,ತುಂಬಾ ಜನ ದಿವಾಳಿ ಹಬ್ಬದ ಶುಭಾಶಯಗಳು ಅನ್ನುತ್ತಾರೆ .ಅಂಥವರು ಈ ವಿಡಿಯೋ ನೋಡ್ಬೇಕು ..ದಿವಾಳಿ ಅಲ್ಲಾ ಅದು ದೀಪಾವಳಿ ಕರ್ನಾಟಕ ದಲ್ಲಿ 
https://www.youtube.com/watch?v=qGbLkMSGYK4

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: