ಭಾರತೀಯರು Google ನಲ್ಲಿ ಏನು ಹುಡುಕ್ತಾ ಇದಾರೆ ಅಂತ ನಂಬಕ್ಕಾಗಲ್ಲ!

ದಕ್ಷಿಣದ ಭಾಷೆಗಳ ಬಗ್ಗೆ, ಅದರಲ್ಲೂ ಕನ್ನಡದ ಬಗ್ಗೆ ಕೇಳಿ ದಂಗಾಗಿ ಹೋಗುತ್ತೀರಿ!

ಕಂಪ್ಯೂಟರ್ ಬಳಕೆದಾರ ಹುಡುಕುತ್ತಿರುವುದು

ಗೂಗಲ್ ಪ್ರಪಂಚದ - ಅಷ್ಟೇ ಅಲ್ಲ, ಜಗತ್ತಿನ #1 ಹುಡುಕುತಾಣವಾಗಿದೆ ಅನ್ನೋದರಲ್ಲಿ ಸಂದೇಹವಿಲ್ಲ. ಅದರಲ್ಲಿ ಚಿತ್ರಗಳನ್ನೂ ಹುಡುಕಬಹುದು. ಗೂಗಲ್ ಇಮೇಜ್ ಸರ್ಚಿಗೆ ಹೋಗಿ ಏನಾದರೂ ಪದ ಕೊಟ್ಟರೆ ಆ ಪದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕೊಡುತ್ತದೆ.

ಅಂತಹ ಗೂಗಲ್ ಸರ್ಚಿನಲ್ಲಿ ಭಾರತದ ಮುಖ್ಯ ಭಾಷೆಗಳ ಹೆಸರನ್ನು ಕೊಟ್ಟಾಗ ಅದ್ಭುತವಾದ ಪರಿಣಾಮ ಹೊರಬಂತು.

ಆಯಾ ಭಾಷೆ ಮಾತಾಡುವವರಿಗೆ ಎಂತಹ ’ಹುಚ್ಚು’ ಎನ್ನುವ ಆಧಾರದ ಮೇಲೆ ಭಾರತೀಯ ಭಾಷೆಗಳನ್ನು ವಿಂಗಡಿಸಬಹುದು.

ಒಟ್ಟು ಆರು ಗುಂಪುಗಳಿವೆ. ಅವುಗಳು ಯಾವುವು ಅಂತ ಕೆಳಗೆ ನೋಡಿ.

ಕ್ಲೈಮ್ಯಾಕ್ಸ್ ಹಾಳು ಮಾಡಿಕೊಳ್ಳದೆ ಮೆಲ್ಲನೆ ನೋಡುತ್ತ ಹೋಗಿ!!!

1. ಬರವಣಿಗೆಯ ಹುಚ್ಚು ಹೆಚ್ಚಿರುವ ಭಾಷೆಗಳು

ಅಸಾಮೀಸ್

ಬೆಂಗಾಲಿ

ಹಿಂದಿ

ಗುಜರಾತಿ

2. ಬರವಣಿಗೆಯ ಹುಚ್ಚು ಕಡಿಮೆಯಿರುವ ಭಾಷೆ

ಮರಾಠಿ

3. ಮದುವೆ ಮತ್ತು ಡ್ಯಾನ್ಸ್ ಹುಚ್ಚಿರುವ ಭಾಷೆ

ಪಂಜಾಬಿ

4. ಕವಿತೆಯ ಹುಚ್ಚಿರುವ ಭಾಷೆ

ಒಡಿಯ

5. ಬರೀ ಸಿನೆಮಾ ನಟಿಯರ ಫೋಟೋ ನೋಡುವ ಪೋಲಿಗಳ ಭಾಷೆಗಳು

ತೆಲುಗು

ತಮಿಳು

ಮಲಯಾಳಂ

6. ಕೊನೆಗೆ - ಕ್ಲೈಮ್ಯಾಕ್ಸ್ - ಭಾಷಾ ಚಳುವಳಿಯ ಹುಚ್ಚಿರುವ ಭಾಷೆ

ಕನ್ನಡ

ಹೊರಚಿತ್ರ: mens-den

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: