https://twitter.com/RealHistoryPic

ಹೊಸ ನೋಟ್ ಮೇಲೆ ಕೈ ಆಡಿಸೋದೇ‌ ಒಂದು ಮಜಾ. ಅಲ್ವಾ? ಅದೂ ಇಷ್ಟೆಲ್ಲ ಸುದ್ದಿ ಮಾಡಿರೋ 2000 ₹ ಅಥವಾ 500 ₹ ರೂ ನೋಟು ಎಲ್ಲರಿಗಿಂತ ಮುಂಚೆ ಸಿಕ್ರೆ ಸಕ್ಕತ್ತಾಗಿರುತ್ತೆ. ನಿಮಗೆ ಸಿಕ್ಕಿದ್ಯಾ? ಹಾಗಾದ್ರೆ ಅದರ ಜೊತೆ ಒಂದು ಸೆಲ್ಫಿ ತೊಗೊಂಡ್ ಹಾಕ್ತೀರಾ? ಟೀವಿ ಪೇಪರ್ಗಳಲ್ಲೆಲ್ಲ ಕನ್ನಡಿಗರು ಈ ನೋಟುಗಳ್ನ ಹಿಡ್ಕೊಂಡಿರೋ ಫೋಟೋಗಳೇ ಕಾಣ್ತಿಲ್ಲ. ಬರೀ ಉತ್ತರ ಭಾರತದೋರ ಫೋಟೋಗಳು ಓಡಾಡ್ತಿವೆ.

ನಿಮ್ಮ ಸೆಲ್ಫಿ ಸೇರಿಸಿ ಎಲ್ಲರಿಗೂ ಹೇಳಿ, ನನಗೂ ಸಿಕ್ಕಿದೆ ಅಂತ! ನಿಮ್ಮ ಅನುಭವ ಹಂಚಿಕೊಳ್ಳಿ!

ಹಾಗೇ ಅದು ನಿಮ್ಮ ಕೈಗೆ ಹೇಗೆ ಸೇರ್ತು, ಸೇರುವಾಗ ಏನಾದರೂ ವಿಶೇಷವಾದ ಅನುಭವಗಳಾಗಿದ್ದರೆ ಅದನ್ನ ಬರೀರಿ. ನೋಟು ಹೇಗಿದೆ, ಅದು ಮುಟ್ಟಕ್ಕೆ ಹೇಗಿದೆ ಅಂತಾನೂ ಹೇಳಿ.